ಆಸೆಯು ಮುಂದೆ ಮುಂದೆ - The Indic Lyrics Database

ಆಸೆಯು ಮುಂದೆ ಮುಂದೆ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Nammoora Hammeera | वर्ष - 1990

Song link

View in Roman

ಆಸೆಯು ಮುಂದೆ ಮುಂದೆ |2|
ಪ್ರೀತಿಯು ಹಿಂದೆ ಹಿಂದೆ |2|
ಆಸೆಯು ಮುಂದೆ ಮುಂದೆ |2|
ಪ್ರೀತಿಯು ಹಿಂದೆ ಹಿಂದೆ |2|

ಸಿಗದು ಸಿಗದು ಆಸೆ ಸಿಗದು ಸಿಗದು
ಬಿಡದು ಬಿಡದು ಪ್ರೀತಿ ಕೆಡದು ಬಿಡದು
ಬೇಡ ಬೇಡ ಕಾಡಬೇಡ
ಬೇಡ ಬೇಡ ಓಡಬೇಡ

ಆಸೆಯು ಮುಂದೆ ಮುಂದೆ |2|
ಪ್ರೀತಿಯು ಹಿಂದೆ ಹಿಂದೆ |2|
ಆಸೆಯು ಮುಂದೆ ಮುಂದೆ |2|
ಪ್ರೀತಿಯು ಹಿಂದೆ ಹಿಂದೆ |2|

ಗುಲಾಬಿ ಇನ್ನು ಮೊನ್ನೆ ತಾನೆ ಮೊನ್ನೆ ತಾನೆ
ಮೈಯ್ಯಿ ಕಯ್ಯಿ ತುಂಬಿಕೊಂಡು
ಕೇಳು ಕೇಳು ಅಮ್ಮಮ್ಮ
ಅಷ್ಟರಲ್ಲಿ ಹೂವ ಕೆನ್ನೆ ಮುತ್ತುವುದು
ನ್ಯಾಯವೇನು ಹೇಳು ಹೇಳು ಹೇಳು

ಹೂವಿನ ಗಂಧ ತನ್ನಂಥಾನೆ
ತನ್ನಂಥಾನೆ ಬೀರುವಾಗ
ಹಿಂದೆ ಬಂದೇ ಹೇಳು ಹೇಳು
ಹೂವಿನ ಅಂದವಿಡು ಬಡುವುದು
ಕಾಯುವುದು ನ್ಯಾಯ ತಾನೆ ಹೇಳು ಹೇಳು ಹೇಳು

ವಸಂತವೂ ಈಗಲೇ ಹೋಗೋದಿಲ್ಲ
ಬೆಸಿಗೆಯು ಬರೋಕೆ ಬಿಡೋದಿಲ್ಲ
ನಿನ್ನ ಹೂವು ಯೆಂಡಿಗೂ ಬಾಡೋದಿಲ್ಲ

ಬಿಡದು ಬಿಡದು ಪ್ರೀತಿ ಬಿಡದು ಬಿಡದು
ಸಿಗದು ಸಿಗದು ಆಸೆ ಸಿಗದು ಸಿಗದು
ಬೇಡ ಬೇಡ ಓಡಬೇಡ
ಬೇಡ ಬೇಡ ಕಾಡಬೇಡ

ಆಸೆಯು ಮುಂದೆ ಮುಂದೆ |2|
ಪ್ರೀತಿಯು ಹಿಂದೆ ಹಿಂದೆ |2|
ಆಸೆಯು ಮುಂದೆ ಮುಂದೆ |2|
ಪ್ರೀತಿಯು ಹಿಂದೆ ಹಿಂದೆ |2|

ಸುಗ್ಗಿಯ ಕಾಲ ಈಗ ತಾನೇ ಈಗ ತಾನೆ
ಕೋಗಿಲೆಗೆ ನಿನ್ನ ಹಾಡು ಹೇಳು ಹೇಳು
ಹಾದಿಗೆ ನಾನೇ ತಾನೆ ತಾಳ ಮೇಳ
ಗೆಜ್ಜೆ ಕಟ್ಟಿ ಕುಣಿಸ ಬಂದೆ ಕೇಳು ಕೇಳು ಕೇಳು

ಕೋಗಿಲೆಯದು ತನ್ನಂತಾನೆ ತನ್ನಂತಾನೆ
ಹಾಡಬೇಕು ಕೂಗಬೇಕು ಕೇಳು ಕೇಳು ಅಮ್ಮಮ್ಮ
ಅಷ್ಟಲ್ಲಿ ಗೆಜ್ಜೆ ಕಟ್ಟಿ ತಾಳ ಕುಟ್ಟ ಬೇಡವಯ್ಯ
ತಾಳು ತಾಳು ತಾಳು

ರಾಗಕಿಂತ ಮುಂದಿದೆ ತಾಳವೀಗ
ಹಾಡುವುದು ಯೆಲ್ಲಿಂದ ಹೇಳು ಈಗ
ಮದ್ಯದಲ್ಲಿ ಸೇರಿಕೋ ಬಾರೆ ಬೇಗ

ಸಿಗದು ಸಿಗದು ಆಸೆ ಸಿಗದು ಸಿಗದು
ಬಿಡದು ಬಿಡದು ಪ್ರೀತಿ ಕೆಡದು ಬಿಡದು
ಬೇಡ ಬೇಡ ಕಾಡಬೇಡ
ಬೇಡ ಬೇಡ ಓಡಬೇಡ

ಆಸೆಯು ಮುಂದೆ ಮುಂದೆ |2|
ಪ್ರೀತಿಯು ಹಿಂದೆ ಹಿಂದೆ |2|
ಆಸೆಯು ಮುಂದೆ ಮುಂದೆ |2|
ಪ್ರೀತಿಯು ಹಿಂದೆ ಹಿಂದೆ |2|

ಸಿಗದು ಸಿಗದು ಆಸೆ ಸಿಗದು ಸಿಗದು
ಬಿಡದು ಬಿಡದು ಪ್ರೀತಿ ಬಿಡದು ಬಿಡದು
ಬೇಡ ಬೇಡ ಕಾಡಬೇಡ
ಬೇಡ ಬೇಡ ಓಡಬೇಡ