ಬರದು ಬರಬರದು - The Indic Lyrics Database

ಬರದು ಬರಬರದು

गीतकार - S. Narayan | गायक - Gururaj Hoskote | संगीत - Rajesh Ramanath | फ़िल्म - Thavarina Thottilu | वर्ष - 1996

Song link

View in Roman

ಬರದು ಬರದು ಬರದು ಬರದು ಬರಬರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ಬರದು ಬರದು ಬರದು ಬರದು ಬರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ

ತಾಯಿಯೇ ಇಲ್ಲಾ ತವರಿನ ಮೆಟ್ಟಿಲು
ನಾಯಿಗೂ ಬೇಡದ ನರಕದ ತೊಟ್ಟಿಲು
ಮುಳ್ಳಿನ ಬೆಳಿಯುಬೆಳೆದಿದೆ ಇಲ್ಲಿ
ಮಮತೆಯೌ ಅದರ ಕಾಲದಿಯಲ್ಲಿ
ಕೊಟ್ಟ ಹೆಣ್ಣು ಕುಲಕೆ ದೂರ
ಕೆಟ್ಟ ಮೇಲೆ ಸೂಳಿದರೆ ಘೋರ
ಬಾಲು ಘೋರಾ..

ಬರದು ಬರದು ಬರದು ಬರದು ಬರಬರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ

ನೀಡಿದ ಕೈಗಳು ಬೇಡುತಾ ನಿಂತಿವೆ
ಅನ್ನದ ಅಗುಳಿಗೆ ಅಲೆಯುತ ಕಾಡಿವೆ
ವಿಧಿಯ ನೆನೆದು ನಡೆದೇ ಧರ್ಮ
ಅದರ ಒಳಗೇ ಅಡಗಿದೆ ಮರ್ಮ
ಕರುಳಿನ ಬಲ್ಲಿ ಬಾಡಿದೆ ಇಲ್ಲಿ
ಹಸಿವಿನ ಕೊಳ್ಳಿ ಊರಿದೆ ಇಲ್ಲಿ
ಕಣೆದುರಳ್ಳಿ...

ಬರದು ಬರದು ಬರದು ಬರದು ಬರಬರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ

ಪ್ರೀತಿಸೋ ಗಂಡನ ದ್ವೇಷಿಸಿ ಬಂದೆಯಾ
ಹಾಲಿನ ಕಡಲಲಿ ಕೆಂಡವ ಕಂಡೆಯಾ
ಸುತ್ಥಲು ನೀನೇಜ್ ಮುತ್ತಿದೆ ಕತ್ತಲು 
ಆಸರೆ ಬಯಸಿ ಅಲೆದಿವೆ ಕಂಗಾಲು
ಪತಿಯ ಮರೆತ ಹೆಣ್ಣಿನ ಬಾಳು
ಹಲಸಿ ಹೋದ ಹಣ್ಣಿನ ಹೋಳು
ಬರಿ ಗೋಳು....

ಬರದು ಬರದು ಬರದು ಬರದು ಬರಬರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ