ಬ್ರಹ್ಮ ಬರೆದ ಹಳೆಯಲ್ಲಿ - The Indic Lyrics Database

ಬ್ರಹ್ಮ ಬರೆದ ಹಳೆಯಲ್ಲಿ

गीतकार - S. Narayan | गायक - S. P. Balasubrahmanyam | संगीत - Rajesh Ramanath | फ़िल्म - Thavarina Thottilu | वर्ष - 1996

Song link

View in Roman

ಬ್ರಹ್ಮ ಬರೆದ ಹಳೆಯಲ್ಲಿ ಅಂತ್ಯ ಯೆನಿದೆ
ಸುಖ ದಿಖ ಎರಡು ಅವನ ಸೂತ್ರದಲ್ಲಿ
ಬ್ರಹ್ಮ ಬರೆದ ಹಳೆಯಲ್ಲಿ ಅಂತ್ಯ ಏನಿದೆ
ಸುಖ ದಿಖ ಎರಡು ಅವನ ಸೂತ್ರದಲ್ಲಿ
ಬಲಿಯಾದರೆ ಬದುಕು ವಿಧಿಯಾಟಕೆ
ಬಲಿಯಾದರೆ ಬದುಕು ವಿಧಿಯಾಟಕೆ
ಬ್ರಹ್ಮ ಬರೆದ ಹಳೆಯಲ್ಲಿ ಅಂತ್ಯ ಯೆನಿದೆ
ಸುಖ ದಿಖ ಎರಡು ಅವನ ಸೂತ್ರದಲ್ಲಿ

ಏಕೆ ಅಳುವೆ ಬಾಲಿನಲಿ ನೋವ ಕಳೆವೆ
ದಾಹ ತರುವ ಕರುಳಿನಲಿ ನಾನು ಬೆರೆವೆ
ಜೀವ ಕೊಡೋ ದೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ
ಇರಲಾರೆ ನಾ ಕ್ಷಣವೂ ನಿನ್ನ ಕಾಣದೆ
ಇರುಳೆಲ್ಲವು ಜಗವು ನೀನಿಲ್ಲದೆ

ಬ್ರಹ್ಮ ಬರೆದ ಹಳೆಯಲ್ಲಿ ಅಂತ್ಯ ಯೆನಿದೆ
ಸುಖ ದಿಖ ಎರಡು ಅವನ ಸೂತ್ರದಲ್ಲಿ

ಪ್ರೀತಿ ಕೊಡುವೆ ಬಡತನದ ಬೇಗ ತೊಲೆವೆ
ಬಾಡುತ್ತಿರುವ ಸುಮಲತೆಯೆ ನೀನು ನಗುವೆ
ಕಣ್ಣ ನೀರು ಬರದಾಯ್ತು ನಿನ್ನ ಮಾತಿಗೆ
ಚಿಂತೆ ಕೂಡ ದೂರವಾಯಿತು ಪ್ರೇಮ ಭಾಷೆಗೆ
ನಗೆ ತುಂಬಿದ ಬದುಕು ಹಗೆಯಾಯ್ತು
ಉಸಿರಾಟವೇ ನಮಗೇ ಹೊರೆಯಾಯ್ತು

ಬ್ರಹ್ಮ ಬರೆದ ಹಳೆಯಲ್ಲಿ ಅಂತ್ಯ ಯೆನಿದೆ
ಸುಖ ದಿಖ ಎರಡು ಅವನ ಸೂತ್ರದಲ್ಲಿ
ಬ್ರಹ್ಮ ಬರೆದ ಹಳೆಯಲ್ಲಿ ಅಂತ್ಯ ಯೆನಿದೆ
ಸುಖ ದಿಖ ಎರಡು ಅವನ ಸೂತ್ರದಲ್ಲಿ