ಬೋಲೋ ಬೋಲೋ ರಾಮಪ್ಪಾ - The Indic Lyrics Database

ಬೋಲೋ ಬೋಲೋ ರಾಮಪ್ಪಾ

गीतकार - Prem | गायक - Vijay Prakash, Kushala | संगीत - Arjun Janya | फ़िल्म - The Villain | वर्ष - 2018

Song link

View in Roman

ಒಂದೂರ್ನಾಗೆ ಒಂದು ಅಜ್ಜಿ ಇದ್ಲಾಂತೋ.. ಊ..
ಸಾಯೋದ್ರಲ್ಲಿಗೆ ಮೊಮ್ಮಗಾನ ಮದುವೆ..ಈ..
ನೋಡೋ ಆಸೆ ಆಯ್ತಂತೋ.. ಓಹೋ..
ಅಜ್ಜಿ ಆಸೆಯಂಗೆ ಮೊಮ್ಮಗ ಹಸೇಮನಿ ಮೇಲೆ ತಳ್ಳಿ ಕಟ್ಟ್ ತಿದ್ದಂಗೆ
ಅಜ್ಜಿ..ಈ .. ಹೋಗೇ ಹಾಕೊಂದ್ಬಿಟ್ಲಂತೆ

ಓ.. ಮುಂದೆ ಮೊಮ್ಮಗನ ಗತಿ
ಗರುಡ್ನಂಗ್ ಇದ್ದವ್ನು ನೋಡ್ಲಾ ಕುರುಡ್ನಾಂಗ್ ಆಗೋದ್ನೋ..

ಬೋಲೋ ಬೋಲೋ ಬೋಲೋ ಬೋಲೋ ಬೋಲೋ ರಾಮಪ್ಪಾ
ಎಂಥಾ ಹುಡ್ಗಿಬೇಕು ಅಂತ ಓಸಿ ಬಿಡ್ಸಿ ಹೇಳಪ್ಪಾ

ದಪ್ಪಕಿರ್ಲೊ ಸಣ್ಣಕಿರ್ಲೊ ಜುಮಾಪ್ಚಿಕಿನ್ ಜುಂಪಚಾ
ಉದ್ದಾಕಿರ್ಲೋ ಕುಲ್ಲಕಿರ್ಲೋ ಜುಮಾಪ್ಚಿಕಿನ್ ಜಂಪಾಚಾ
ನಾಟಿ ಬೇಕೋ ಫಾರಂ ಬೇಕೋ
ಎಂಥಾ ಕೋಳಿ ಬೇಕಪ್ಪಾ

ಯಕ್ಕ ಬೆಳ್ಬೆಳ್ಗೆ ಚೆನ್ನಾಗಿರ್ಲೆ ಕೆಂಪಕ್ಕ
ಊರೆಲ್ಲ ನಿಂತ್ಕಂಡ್ ನೋಡ್ಲಿ
ಯಕ್ಕ ಬೆಳ್ಬೆಳ್ಗೆ ಚೆನ್ನಾಗಿರ್ಲೆ ಕೆಂಪಕ್ಕ
ಊರೆಲ್ಲ ನಿಂತ್ಕಂಡ್ ನೋಡ್ಲಿ

ಗರುಡ್ನಂಗ್ ಇದ್ದವ್ನು ನೋಡ್ಲಾ ಕುರುಡ್ನಾಂಗ್ ಆಗೋದ್ನೋ..

ಬೋಲೋ ಬೋಲೋ ಬೋಲೋ ಬೋಲೋ ಬೋಲೋ ರಾಮಪ್ಪಾ
ಎಂಥಾ ಹುಡ್ಗಿಬೇಕು ಅಂತ ಓಸಿ ಬಿಡ್ಸಿ ಹೇಳಪ್ಪಾ..

ಹೇ ಕನ್ಯಾರಸಿ ಕನ್ಯೆನ್ ನೋಡೋ ಐಸಾ ಐಸಾ
ಹೇ ಕಾವೇರಿ ಊರಲ್ ಬೆಳ್ದವ್ಳ್ ನೋಡೋ ಐಸಾ ಐಸಾ

ಮಂಡ್ಯ ಹುಡ್ಗಿ ನೋಡ್ಲಾ ಮಗ ಮೈಕೈ ತುಂಬ್ಕೊಂಡು ಬೆಳ್ದಂಗವ್ಲೆ
ಐಸಾ ಬೆಲ್ಲಾ ಐಸಾ
ಹ್ಯೇ ಮೈಸೂರು ಹುಡ್ಗಿ ಮಲ್ಗೆ ಹಾಂಗೆ ಘಮಗುತ್ವಾಲೆ
ಐಸಾ ಐಸಾ
ಮಂಡ್ಯ ಹುಡ್ಗಿ ಬ್ಯಾಡ ಕಣೆ ಗಾನಕ್ ಹಾಕಿಕೊಂಡು ರುಬ್ತಾರ್ಕನೆ
ಹೋಯಿ ಅರೆ ಹೋಯಿ ಅರೆ ಹೋಯಿ ಅರೆ ಹೋಯಿ
ಮೈಸೂರು ಹುಡ್ಗಿ ಬ್ಯಾಡ ಕಣೆ ಚಾಮುಂಡವನ ರೂಪಕನೇ
ಹೋಯಿ ಅರೆ ಹೋಯಿ ಅರೆ ಹೋಯಿ ಅರೆ ಹೋಯಿ
ಕೊಡಗ್ನವ್ಲಾಂತು ಬ್ಯಾಡ್ವೆ ಬ್ಯಾಡ ಕೈಯ್ಯಲ್ ಕೋವಿ ನೋಡಕ್ಕಾ..ಆ..

ಯಕ್ಕ ಕೆಂಪಕಂಪ್ಗೆ ಚೆನ್ನಾಗಿರ್ಲೆ ಕೆಂಪಕ್ಕ
ಊರೆಲ್ಲ ನಿಂತ್ಕಂಡ್ ನೋಡ್ಲಿ
ಯಕ್ಕ ಗುಂಡಗುಂಡ್ಗೆ ಚೆನ್ನಾಗಿರ್ಲೆ ಕೆಂಪಕ್ಕ
ಊರೆಲ್ಲಾ ನಿಂತ್ಕಂಡ್ ನೋಡ್ಲಿ ಹೇ ಹೇ ಹೇ

ಬೆಂಗ್ಳೂರು ಹುಡ್ಗಿ ನೋಡ್ಲಾ ಮಗಾ ಮಂದಿ ಗಂಟ ಲಾಂಗ ಹಾಕಂಡ್
ಐಸಾ ಮಂದಿ ನೋಡು ಐಸಾ
ಹೇ ಮಂಗ್ಳೂರು ಹುಡ್ಗಿ ನೋಡ್ಲಾ ಮಗ ಕೈಯಾಗ್ ಬಂಗ್ಡ ಮೀನ ಹಿಡ್ಕಂಡ್
ಐಸ ಗಾಲಾ ಹಾಕು ಐಸಾ
ಅಯ್ಯೋ ಬೆಂಗ್ಳೂರು ಹುಡ್ಗಿ ಬ್ಯಾಡ ಕಣೆ ಕುಡ್ಕೊಂಡ್ಬಂದು ಹೊಡಿತಾರ ಕಣೆ
ಹೋಯಿ ಅರೆ ಹೋಯಿ ಅರೆ ಹೋಯಿ ಅರೆ ಹೋಯಿ
ಯಕ್ಕ ಮಂಗ್ಳೂರು ಹುಡ್ಗಿ ಬ್ಯಾಡ ಕಣೆ ಸಿನಿಮಾ ಸೋಕಿ ಜಾಸ್ತಿ ಕಣೇ
ಹೋಯಿ ಅರೆ ಹೋಯಿ ಅರೆ ಹೋಯಿ ಅರೆ ಹೋಯಿ
ಹುಬ್ಬಳ್ಳಿ ಹುಡ್ಗಿ ಬ್ಯಾಡವೆ ಬ್ಯಾಡ ಖಾರ ಜಾಸ್ತಿ ಕಣಕ್ಕೋ..

ಯಕ್ಕ ಬೆಳ್ಬೆಳ್ಗೆ ಚೆನ್ನಾಗಿರ್ಲೆ ಕೆಂಪಕ್ಕ
ಕೈತೋಲ್ಕಂಡ್ ಮುತ್ತಂಗಿರ್ಲಿ
ಯಕ್ಕ ಬೆಳ್ಬೆಳ್ಗೆ ಚೆನ್ನಾಗಿರ್ಲೆ ಕೆಂಪಕ್ಕ
ಕೈತೋಲ್ಕಂಡ್ ಮುತ್ವಂಗಿರ್ಲಿ

ಗರುಡ್ನಂಗ್ ಇದ್ದವ್ನು ನೋಡ್ಲಾ ಕುರುಡ್ನಾಂಗ್ ಆಗೋದ್ನೋ..

ಅಯ್ಯಯ್ಯ ಮದ್ವೆ ಆಗ್ಬೇಡಿ ಅಂದ್ರೆ ಯಾರು ಕೇಳಲ್ಲ
ಮುಂದೆ ಮಕ್ಳು ಹಾಲಾಗ್ ಹೋಗಿ