ರಾಣಾ ರಾಣಾ ರಾಕ್ಷಸರ - The Indic Lyrics Database

ರಾಣಾ ರಾಣಾ ರಾಕ್ಷಸರ

गीतकार - Prem | गायक - Shreya Ghoshal, Prem Jogi | संगीत - Arjun Janya | फ़िल्म - The Villain | वर्ष - 2018

Song link

View in Roman

ರಾಣಾ ರಾಣಾ ರಾಕ್ಷಸರ ರಾಜಾ
ಅಸುರಕುಲ ಚಕ್ರಾದಿಪತಿ
ವೀರ ಶೂರ ಧೀರ
ರಾಣಾ ರಾಣಾ ಲಂಕಾಧಿಪತಿ
ರಾವಣ.. ರಾವಣ.. ರಾವಣ

ಆಆ.. ಆ... ಆಆ..

ಕೈಯಲ್ಲಿ ಬಿಲ್ಲಿನ ಕೋಲು
ಮೈಯೆಲ್ಲ ಧರ್ಮದ ಶಾಲು
ಧರ್ಮನೇ ದೇವರು ಅಂದನು
ನನ್ನಾ ಆ ಶ್ರೀರಾಮಚಂದ್ರನೂ

ಯಾರನ್ನು ನೋಯಿಸದವ್ನು
ಸತ್ಯಕ್ಕೆ ತಲೆ ಬಾಗುವನು
ಮಾತಿಗೆ ತಪ್ಪದ ಮಗನು..
ನನ್ನಾ ಆ ಶ್ರೀರಾಮಚಂದ್ರನೂ

ಅಷ್ಟ ದಿಕ್ಕುಗಳು ಕಾಲ ಕೆಳೆಗೆ
ಎಲ್ಲ ದೇವರ ಈ ಮುಷ್ಟಿ ಒಳಗೇ
ಸೋಲಿಲ್ಲ ನನಗೆ ಸಾವಿಲ್ಲ ಕೊನೆಗೆ
ನಾ ಯಾರು ಗೊತ್ತಾ ನಿಂಗ ರಾವಣ..

ಆಆ.. ಆ.. ಆ..

ತಂದೆಗೆ ಮಾತು ಕೊಟ್ಟ
ರಾಜ್ಯವ ತ್ಯಜಿಸಿ ಬಿಟ್ಟ
ಆ ತಾಯಿ ಕೌಸಲೆಯ ಮಗನು..
ನನ್ನಾ ಆ ಶ್ರೀರಾಮಚಂದ್ರನೂ

ವಾನರ ಸೇನೆ ಕಟ್ಟಿ
ಲಂಕೆಗೆ ಬೆಂಕಿ ಇಟ್ಟ
ಸೀತೆಯ ಮರಳಿ ತಂದನು..
ನನ್ನಾ ಆ ಶ್ರೀರಾಮಚಂದ್ರನೂ

ಧಗ ಧಗ ಧಗ ಧಗ ಧಗ ಧಗ
ಉರಿಯುತಿದೆ ಎಡೆ ಉರಿಯುತಿದೆ
ರಾಣಾ ರಾಣಾ ರಾಣಾ ರಾಣಾ ರಾಣಾ ರಾಣಾ
ರಕ್ತವು ಕುಡಿಯುತಿದೆ ಕುಡಿಯುತಿದೆ
ರಾಮನ ಎದೆಯನು ಬಗೆಯುವ ಆಸೆ ಇಂದೇ
ರಕ್ತವ ತೆಗೆದು ಪಾದವ ತೊಳೆಯುವೆ ಇಂದೆ
ರಾವಣ..

ಆಆ.. ಆ.. ಆ..