ಊ ಬೊಂಬೆಯೇ ದಾಲಿಂಬೆಯೇ - The Indic Lyrics Database

ಊ ಬೊಂಬೆಯೇ ದಾಲಿಂಬೆಯೇ

गीतकार - S. Narayan | गायक - S. P. Balasubrahmanyam, K. S. Chithra | संगीत - Rajesh Ramanath | फ़िल्म - Thavarina Thottilu | वर्ष - 1996

Song link

View in Roman

ಊ ಬೊಂಬೆಯೇ ದಾಲಿಂಬೆಯೇ ಊ ಬೊಂಬೆಯೇ ದಾಲಿಂಬೆಯೇ
ಬೆಳ್ಳಿ ಮೂಡನ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೆ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹಾ ಹಾಹಾ ಹಾ

ನಾ ಬೊಂಬೆಯೋ ದಾಳಿಂಬೆಯೋ ನಾ ಬೊಂಬೆಯೋ ದಾಲಿಂಬೆಯೋ
ಏಳು ಕದಲಿನ ಪ್ರೇಮದಳೆಯಲಿ ನೀನು
ಬಣ್ಣ ಮೂಡಲು ಸಣ್ಣೆ ಮಾಡಿದೆ ನೀನು
ಮಿಂಚಿ ನಲುಗುವ ತಾರೆ ಸಂಭ್ರಮ ಆಹಾ ಹಾಹಾ ಹಾ

ಹೂ ಊ ಓ ಇವಳೆಂತ ಹುಡುಗೀ
ಹೂ ಊ ಓ ಕಣ್ಣಾ ಕೊಕ್ಕೋ ಬೆಡಗಿ
ಹೂ ಊಊ ನಮ್ಮ ಪುಟ್ಟ ವೀರನಾ
ಹೂ ಊ ಊ ಹೊಸ ಪಟ್ಟದರಸಿ

ಸಂಜೆ ಮಲ್ಲೇ ಸೌಗಂಧ ನಲ್ಲೆ ನಿನ್ನ ಮಾತಿಂದ
ಅಚ್ಚು ಬೆಲ್ಲದ ಆಂಡ ಇಂಚೆ ಅರಿತ ಸತ್ಯಂದ
ಕೇನೇ ಹಾಲಿನ ಸಿಹಿ ಜೇನಿನ ಸವಿಗಡಲಲಿ ಸಂಸಾರ
ನಗೆ ಗೂಡಿನ ಎದೆ ಹಾಡಿನ ಅಲೆ ಅಲೆ ಸಂಚಾರ

ಊ ಬೊಂಬೆಯೇ ದಾಲಿಂಬೆಯೇ ಊ ಬೊಂಬೆಯೇ ದಾಲಿಂಬೆಯೇ
ಬೆಳ್ಳಿ ಮೂಡನ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೆ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹಾ ಹಾಹಾ ಹಾ

ಹೂ ಓ ಓ ಇವನೆಂತ ಹುಡುಗ
ಹೂ ಊ ಓ ಕಣ್ಣು ಬೆಳ್ಳಿ ಕಡಗ
ಹೂ ಊ ಊ ಇವ ಕದ್ದು ನೋಡಲು
ಹೂ ಊಊ ಊರು ಕಥಳಾಯ್ತು

ಸಕ್ಕರೆಯ ಅಚ್ಚಳ್ಳಿ ಅಕ್ಕರೆಯ ಮುತ್ತಿಟ್ಟೆ
ಮುತ್ತಿನಲಿ ಕೂಡಿಟ್ಟ ಬೊಂಬೆಯನು ನಾ ಕೊಟ್ಟೆ
ಊ ತಿಂಗಳೆ ಬೆಳದಿಂಗಳೆ ನೀ ಬೆಳಗಿದೆ ಬದುಕನು
ಬೆಳಕಲ್ಲಿನ ಹೊಲಪಲ್ಲಿ ನಾ ಸವಿದೆ ಸುಖವನ್ನು

ಊ ಬೊಂಬೆಯೇ ದಾಲಿಂಬೆಯೇ ಊ ಬೊಂಬೆಯೇ ದಾಲಿಂಬೆಯೇ
ಬೆಳ್ಳಿ ಮೂಡನ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೆ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹಾ ಹಾಹಾ ಹಾ

ನಾ ಬೊಂಬೆಯೋ ದಾಳಿಂಬೆಯೋ ನಾ ಬೊಂಬೆಯೋ ದಾಲಿಂಬೆಯೋ
ನಾ ಬೊಂಬೆಯೋ ದಾಳಿಂಬೆಯೋ ನಾ ಬೊಂಬೆಯೋ ದಾಲಿಂಬೆಯೋ