ಓ ಸಂಜೆಯ ಹೂವೇ.. - The Indic Lyrics Database

ಓ ಸಂಜೆಯ ಹೂವೇ..

गीतकार - Vishwajith | गायक - Haricharan, Priya Hemesh | संगीत - Judah Sandy | फ़िल्म - Chamak | वर्ष - 2017

Song link

View in Roman

ಓ ಸಂಜೆಯ ಹೂವೇ..
ಬೆಳದಿಂಗಳಸೆ ಬಿಡು
ನಾ ಹಚ್ಚಿದ ಹಣತೆ..
ನನ್ನನ್ನುಸೀರೆ ಅರಿಸಿದೆ
ನಾ ಸಾಕಿದ ಮುನಿಸು..
ನನ್ನನ್ನೇ ಕೊಳ್ಳುತಿದೆ
ನಾ ತುಳಿದ ಪಡಿಯು..
ವೈರುಧ್ಯ ದಿಕ್ಕಲಿ ತಿರುಗಿವೆ


ಬಿರುಕು ಬಿರುಕಿದ ಶಿಲೆಗು
ಪೂಜೆಯ ಬಯಕೆಯು ಬಿರಿದೆ
ಹನಿಯು ಮರೆದನಿಯು
ಕೊರಗುತ ಉದುರಿದೆ

ಹಂಚೆಯಾದ ಹಣೆ ಬರಹಕೆ
ಚುಚ್ಚಿದ ಶಾಹಿಯು ನಮ್ಮದೇ
ಒಲವ ಚಿತೆಯ ಹೊಗೆಯಲಿ
ಘಮಿಸಿದೆ ಏಕಾಂತ

ಈ ಕಣ್ಣೆರ ಹನಿಗೆ
ನನ್ನಿಂದ ಬೀಳ್ಕೊಡುಗೆ
ಈ ಎದೆಯಾ ಭಾರ
ಆ ದುಃಖವಿನ್ನು ನಿರಂತರ
ನಾ ಹೋರಾಟ ತೀರ
ಕಣ್ಣೆರ ನಿಲ್ದಾನ
ಈ ಜೀವನ ಸಾರ
ಉಸಿರಾಟವೇ ದಾರುಣ

ಬರಹ ವಿಧಿ ಬರಹ
ಯೆರು ಪೆರು ಬರೆದರು
ತರಹ ತರ ತರಹಾ
ದಿಕ್ಕಾಪಾಲು ಅದೇನು

ಸಿಗದೆ ಹೋದರೆ ನೀನು
ಕಣ್ಣೊಳಗೆ ನೀರಗುವೆ
ಬಚ್ಚಿಟ್ಟ ನನ್ನ ಕನಸಿಗೆ
ಕಪ್ಪು ಮಸಿಯ ಬಲಿಯುವೆ