ಅವಲಕ್ಕಿ ಬುವಲಕ್ಕಿ - The Indic Lyrics Database

ಅವಲಕ್ಕಿ ಬುವಲಕ್ಕಿ

गीतकार - Deeraj | गायक - Chethan Naik, Eesha Suchi | संगीत - Judah Sandy | फ़िल्म - Chamak | वर्ष - 2017

Song link

View in Roman

ಓ ಓ ಓಹೋ ಓ
ಓ ಓ ಓಹೋ ಓ
ಓ ಓ ಓಹೋ ಓ


ಅವಲಕ್ಕಿ ಬುವಲಕ್ಕಿ
ಕಾಂಚನಾ ಮಿನಮಿನ
ಕಟ್ಕೊಂಡ್ಮೇಲೆ ಏನ್ ಮಾಡೋನಾ
ಕೊಡ್ತಾ ಇರು ಚಮಕ್ಕು

ಕಣ್ಣ ಮುಚ್ಚೆ ಕಡೆ ಗೂಡೇ
ಪೊಗರಿನ ಮೂಟೆ ನಮ್ಮ ಚಿಟ್ಟೆ
ದಾರ ಕಟ್ಟಿ ಹರಳು ಬಿಟ್ಟು
ಕೊಡ್ತಾ ಇರು ಚಮಕ್ಕು

ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ

ಗೆರ್ ಗೆರ್ ಮಂಗಣ್ಣ
ಇವ್ಳ್ ಸುತ ಮುರಿಯಣ್ಣ
ಮೂಲ್ ಮೂಲೆ ಆಟನಾ
ಅಡ್ತೀನಿ ನೋಡಣ್ಣಾ

ಒಂದೂ ಎರಡು
ಇವ್ಳ್ ಮೇಕಪ್ ಹರಡು
ಮೂರು ನಾಲ್ಕು
ಇವ್ಲ್ ಏತ್ ಬಿಸಾಕೋ

ಕಾಗೆ ಪಕ್ಕಾ ಗುಬ್ಬಿ ಪಕ್ಕಾ
ಹೆಕ್ಕಿ ಹಾರು ನೀ ಹಾರು ನೀ
ಕೆಸ್ತೂರ್ ರಸ್ತೆಲ್ ಪ್ರಸ್ತೂರ್ ಪಿಸ್ತೂಲ್
ಆಟಿಗೆ ಸಾಯು ನೀ ಸಾಯು ನೀ

ರಥೋ ರಥೋ ರಾಯನ ಮಗನೇ
ನೀನು ಈಗ ಸೋತವನು
ಬಿತ್ತೋ ಬಿತ್ತೋ ಭೀಮ ಗೆಳೆಯನೇ
ನಾನೇ ನಿನ್ನ ಬೇಟೆಗಾರ

ಓ ಓ ಓಹೋ ಓ
ಓ ಓ ಓಹೋ ಓ
ಓ ಓ ಓಹೋ ಓ
ಓ ಓ ಓಹೋ ಓ
ರಾರೀರೈರಾ ರಾಪಂಪೋ

ಪಾರ್ ರೋಲರ್ ನೋವರ್ ರೋಲರ್
ಮಾಡಿ ತಳ್ಳುವೆ ತಲ್ಲುವೆ
ಕಚ್ಚ ಪಾಪಡ್ ಪಕ್ಕಾ ಪಾಪಡ್
ಮಾಡಿ ತಿನ್ನುವೆ ತಿನ್ನುವೆ

ಹೇ ರಿಂಗಾ ರಿಂಗಾ ರೋಜಾ
ಸಾಕು ಧಿಂಚಕ್ ಪೂಜಾ
ಹಂಪ್ಟಿ ಡಂಪ್ಟಿ ನಾಯಕಿ
ಓಡೆ ತೊಣ್ಣೋದ್ ಯಾಕೆ ಕೆಣಕಿ

ಅವಲಕ್ಕಿ ಬುವಲಕ್ಕಿ
ಕಾಂಚನಾ ಮಿನಮಿನ
ಕಟ್ಕೊಂಡ್ಮೇಲೆ ಏನ್ ಮಾಡೋನಾ
ಕೊಡ್ತಾ ಇರು ಚಮಕ್ಕು

ಕಣ್ಣ ಮುಚ್ಚೆ ಕಡೆ ಗೂಡೇ
ಪೊಗರಿನ ಮೂಟೆ ನಮ್ಮ ಚಿಟ್ಟೆ
ದಾರ ಕಟ್ಟಿ ಹರಳು ಬಿಟ್ಟು
ಕೊಡ್ತಾ ಇರು ಚಮಕ್ಕು

ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ ಚಮಕ್ಕು

ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ ಚಮಕ್ಕು
ಓ ಓ ಓಹೋ ಓ ಚಮಕ್ಕು

ಪಪಪ ಪಪಪರಪಪ
ಪಪಪ ಪಪಪರಪಪ