ಎಲ್ ಎಲ್ ಮಲ್ಲಿಗೆ - The Indic Lyrics Database

ಎಲ್ ಎಲ್ ಮಲ್ಲಿಗೆ

गीतकार - K. Kalyan | गायक - S. P. Balasubramanyam, K. S. Chithra, Bhutto | संगीत - K. Kalyan | फ़िल्म - Chandramukhi Pranasakhi | वर्ष - 1999

Song link

View in Roman

ಎಲ್ ಎಲ್ ಮಲ್ಲಿಗೆ ಎಲ್ ಸುತ್ತಿನ ಮಲ್ಲಿಗೆ ಎಲ್ ಬಣ್ಣದ ಬಿಲ್ಲು ತರ್ತಿನ್ ಬಾ
ಎಲ್ ಎಲ್ ಮಲ್ಲಿಗೆ ಎಲ್ ಸುತ್ತಿನ ಮಲ್ಲಿಗೆ ಎಲ್ ಮಿಂಚಿನ ಬಾಣ ಬಿಡ್ತೀನ್ ಬಾ
ಏಳು ಬಣ್ಣದ ಬಿಲ್ಲು ನಂಗ್ಯಾಕೆ ಹೇಳು ಹೂ ಹದಿನೇಳು ಬಣ್ಣಮಲ್ಲಿದೆ
ಏಳು ಮಿಂಚಿನ ಬಾಣ ಇನ್ಯಾಕೆ ಹೇಳು ಹೂ ಹದಿನೆಲು ಮಿಂಚಿನ ಕಂಡಿದೆ

ಏಳು ಹದಿನೇಳು ಇನ್ಯಾಕೆ ನಂಗೆಳು
ಎಲು ಸ್ವರದಲ್ಲಿ ಹಾಡೋನ್ ಎದ್ದೇಳು

ಎಲ್ ಎಲ್ ಮಲ್ಲಿಗೆ ಏಳು ಸುತ್ತಿನ್ ಮಲ್ಲಿಗೆ ಎಲ್ ಪಡುಗಳು ಎಲಿ ಕೊಡ್ತಿನ್ ಬಾ

ಏಳು ಬೆಟ್ಟನ ಹತ್ತಿ ಏಳು ಸಮುದ್ರ ಸುತ್ತಿ ಏನ್ ತಂದೆ ಹೇಳು ನನಗೇ
ಏಳು ಥರ ಥರದ ಹೂವು ಏಳು ಫಲ್ಪಲ್ನೆ ಮುಟ್ಟು ಕಡ್ಕೊಂಡು ಬಂದೆ ಮೆಲ್ಲೆಗೆ
ಏಳು ಥರದ ಸ್ವರ ಪ್ರೇಮದಲ್ಲಿದೆ ಪ್ರೇಮಕ್ಕೆ ಸ್ವರವೆಲ್ಲಿದೆ..
ಏಳು ತರದ ಜ್ವರ ಕಾಮದಲ್ಲಿದೆ ಕಾಮಕ್ಕೆ ಜ್ವರವೆಲ್ಲಿದೆ..
ಎಲ್ ಎಲ್ ಲೋಕ ನಮ್ಮದೇ

ಏಳು ದಿವಸಕ್ಕೆ ಒಂದೇ ವಾರ ಅಂತ ಗೊತ್ತು ಯಾವತ್ತು ರಾಜ ನಮಗೇ
ಏಳು ವರನು ಎಲೆಲ್ ಮುತ್ತಿಟ್ಟು ಕೊರೊದಿದ್ರೆ ರಾಜ ರಾಣಿ ನಾವೇ ನಮಗೆ
ಏಳು ಋಷಿಯ ಮಂಡಲದೊಳಗು ಏಳು ಖುಷಿಯ ಕಥೆಯು ನಿನಗೆ

ಎಲ್ ಎಲ್ ಮಲ್ಲಿಗೆ ಎಲ್ ಸುತ್ತಿನ ಮಲ್ಲಿಗೆ ಎಲ್ ಬಣ್ಣದ ಬಿಲ್ಲು ತರ್ತಿನ್ ಬಾ

ಏಳು ಹೆಜ್ಜೆಗೆ ಮದುವೆ ಏಳು ಜನ್ಮಕ್ಕೆ ಪ್ರೀತಿ ಹಂಗ್ಯಾಕೆ ಹೇಳು ನಮಗೇ
ಏಳು ಅದ್ಭುತದಂತೆ ಏಳು ವಸಂತದಂತೆ ಎಲ್ಲ ಏಳು ನಮಗೆ ಏಳಿಗೆ
ಏಳು ಯುಗದ ಹಿಂದೆ ನಿನ್ನ ಕಂಡಿದ್ದೆ ಈಗ್ಲು ಹಂಗೆ ಇರೋದು ಹೆಂಗೆ..
ಏಳು ರುತುವ ಒಳಗೇ ಭೂಮಿ ಇದ್ದಂಗೆ ನಿನ್ನ ಪ್ರೀತಿ ನನ್ನ ಓಲಗೆ..
ಎಲ್ ಎಲ್ ಲೋಕ ನಮ್ಮದೇ

ಏಳು ಕ್ಷಣಕ್ಕೆ ಒಂದು ಯುಗಗಳ ಗೀತೆನ ಹಾಡುವ ಕೆಲಸ ನಮಗೇ
ಏಳು ಹಾಡಲ್ಲಿ ಕೊನೆ ಪಕ್ಷಕ್ಕೆ ಎಲಾದ್ರು ಪ್ರೇಮಿಗಳೇ ಗೆಲ್ಲೋದ್ ಕೊನೆಗೆ
ಎಲ್ ಏಳು ಕೋಟಿ ಊರ ಜನರೆ ಇದ್ದರು ಏಳು ಹದಿನೆಲು ಕೋಟಿ ಮುತ್ತು ನಿನಗೆ

ಎಲ್ ಎಲ್ ಮಲ್ಲಿಗೆ ಏಳು ಸುತ್ತಿನ್ ಮಲ್ಲಿಗೆ ಎಲ್ ಪಡುಗಳು ಎಲಿ ಕೊಡ್ತಿನ್ ಬಾ
ಎಲ್ ಎಲ್ ಮಲ್ಲಿಗೆ ಎಲ್ ಸುತ್ತಿನ ಮಲ್ಲಿಗೆ ಎಲ್ ಬಣ್ಣದ ಬಿಲ್ಲು ತರ್ತಿನ್ ಬಾ