ನೆನಪುಗಳ ಮಾತು ಮಧುರಾ - The Indic Lyrics Database

ನೆನಪುಗಳ ಮಾತು ಮಧುರಾ

गीतकार - K. Kalyan | गायक - S. P. Balasubramanyam, K. S. Chithra | संगीत - K. Kalyan | फ़िल्म - Chandramukhi Pranasakhi | वर्ष - 1999

Song link

View in Roman

ನೆನಪುಗಳ ಮಾತು ಮಧುರಾ
ಮೌನಗಳ ಹಾಡು ಮಧುರಾ ।।

ನೆನಪುಗಳ ಮಾತು ಮಧುರಾ
ಮೌನಗಳ ಹಾಡು ಮಧುರ
ಕನಸ ಇರಲಿ.. ನನಸೆ ಇರಲಿ..
ಪ್ರೀತಿ ಕೊಡುವ ಕನಸೆ ಮಧುರ ಕನಸೆ ಮಧುರಾ

ನೆನಪುಗಳ ಮಾತು ಮಧುರಾ

ಧಿಂ ಧಿಂ ತಾ ಧಿಂ ಧಿಂ ಥಾ
ದಿನಕ್ ದಿನಕ್ ಥಾ ದಿನಕ್ ದಿನಕ್ ಥಾ

ಧಿಂ ಧಿಂ ತಾ ಧಿಂ ಧಿಂ ಥಾ
ದಿನಕ್ ದಿನಕ್ ಥಾ ದಿನಕ್ ದಿನಕ್ ಥಾ

ಸಾವಿರ ಹೂಗಳ ಹುಡುಕಿದರು
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೆ

ಸಾವಿರ ಹೃದಯವ ಹುಡುಕಿದರು
ಅಳತೆ ಬೇರೆ ಸೆಲೆತ ಬೇರೆ ಪ್ರೀತಿಯೊಂದೆ

ತಿಂಗಳ ಬೆಳಕನು ಹಿಡಿದು
ಗಾಳಿಗೆ ಸವಾರೋ ಪ್ರೀತಿ

ಗಾಳಿಯ ಗಂಧವ ಕಡೆದು
ಅಂಧವ ಹೆಣೆಯೋ ಪ್ರೀತಿ

ಸಾಂಖ್ಯೇ ಇರದೇ ಗುಣಿಸೋ ಪ್ರೀತಿ
ನಿದ್ದೆ ನುಂಗಿ ಕುಣಿಸೋ ಪ್ರೀತಿ

ಶಬ್ದವಿರಲಿ ಶಬ್ದವಿರಲಿ
ಪ್ರೀತಿ ಕೊಡುವ ಶಬ್ದ ಮಧುರಾ ಶಬ್ದ ಮಧುರಾ

ನೆನಪುಗಳ ಮಾತು ಮಧುರಾ ।।

ಸಾವಿರ ಹಾಡನು ಹುಡುಕಿದರು
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೆ

ಸಾವಿರ ಪ್ರೀತಿಯ ಹುಡುಕಿದರು
ತವಕ ಬೇರೆ ಪುಲಕ ಬೇರೆ ಪ್ರೀತಿಯಿಂದೆ

ನಾಡಿಗಳ ಕಲರವಾಗಲಲಿ ಅಲೆಗಳು ತೊಯೋ ಪ್ರೀತಿ
ಅಲೆಗಳ ಹೊಸತನ ಕಡೆದು ಕಳೆಗಳ ಹೆಣೆಯೊ ಪ್ರೀತಿ

ಚಿಲುಮೆಯಂತೇ ಚಿಮ್ಮೋ ಪ್ರೀತಿ
ಕುಲುಮೆಯೊಳಗೆ ಕಾಯ್ಸೋ ಪ್ರೀತಿ

ಸ್ವಾರ್ಥವಿರಲಿ ಸ್ವಾರ್ಥವಿರಲಿ
ಪ್ರೀತಿ ಕೊಡುವ ಸ್ವಾರ್ಥ ಮಧುರಾ ಸ್ವಾರ್ಥ ಮಧುರಾ

ನೆನಪುಗಳ ಮಾತು ಮಧುರಾ
ಮೌನಗಳ ಹಾಡು ಮಧುರ