ಕುಶ ಕುಶ - The Indic Lyrics Database

ಕುಶ ಕುಶ

गीतकार - Vishwa Vijeth | गायक - Sanjith Hegde, Deeksha Ramakrishna | संगीत - Judah Sandy | फ़िल्म - Chamak | वर्ष - 2017

Song link

View in Roman

ಕ್ರಿಸ್ತ ಪೂರ್ವ ದ್ವಾಪರ ಕಾಲಾ
ಇದ್ದ ಒಬ್ಬ ಬೆಣ್ಣೆ ಚೋರ
ಕ್ರಿಸ್ತ ಶಕ ಈ ಕಲಿಗಾಲ
ಇಲ್ಲು ಒಬ್ಬ ಮುದ್ದು ಪೋರ


ಮಿಂಚು ನೋಟಗಾರ
ಪಂಚ್-ಯು ಮಾತುಗಾರ
ಸಂಚು ಮೋದಿಗಾರ

ಶೂರ ಸುಕುಮಾರ
ಗೋಲ್ಡನ್-ಯು ಸ್ಟಾರ್ರು

ಸಾಗರದಂಚಿನ
ಬಿಸಿ ಮಾರಲ ಮುತ್ತೋಣ
ಎತ್ತರ ಶಿಕರವ ಯೇರಿ
ತುತ್ತುಡಿಯ ತಟ್ಟೋಣ

ಒಂದೆಡೆ ಯೆಲ್ಲು ನಿಲ್ಲದೆ
ಈ ಜಗವ ತಿರುಗೋಣ
ಭುವಿಯಲಿ ಸಕಲ ಜೀವಿಯು
ಜೊತೆಯಾಗಿ ಬಾಳೋಣ

ಈ ಖುಷಿಯ ವೇಲೆ
ಸಿಗೋದಿಲ್ಲ ನಾಲೆ
ಬೇಯ್ಸು ನಿನ್ನ ಬೆಲೆ
ಹಾಂಗೆ ಜಮಾಯ್ಸು

ತಪ್ಪು ಮಾಡೋ ವಯಸ್ಸು
ಬಿಟ್ಟ ಪದವ ತುಂಬುಸು
ನಾಶೆ ಹಂಗೆ ಯೆರ್ಸು
ಚಿಂದಿ ಉದಯ್ಸು

ಕುಶ ಕುಶ ಇವ ಜಾದುಗಾರ
ಕುಶ ಕುಶ ಇವ ಮೋಜುಗಾರ
ಕುಶ ಕುಶ ಇವ ಹಾಡುಗಾರ ಓ ಓ ಓಹೋ

ಕುಶ ಕುಶ ಇವ ಚಿತ್ತ ಚೋರಾ
ಕುಶ ಕುಶ ಇವ ಜೋಕುಮಾರಾ
ಕುಶ ಕುಶ ಇವ ಚಳಗಾರ ಓ ಓ ಓಹೋ

ಇವಳನೆ ನೋಡಲು ಸೂರ್ಯ ಬರುವಾ
ಇವಳಿಗಾಗಿಯೇ ಚಂದ್ರ ಕಾಯುವ
ಇವಳೆ ಸುತ್ಥಲೆಂದು ತುಳಸಿ ಕಾಡಿದೆ
ಇವಳೆ ಬಿಡಿಸಲೆಂದು ರಂಗೋಲಿ ಬಯಸಿದೆ

ಮೊಗ ತುಂಬ ಲಜ್ಜೆ
ಕಟ್ಟುತಲೆ ಗೆಜ್ಜೆ
ತಾಳ ತಕ್ಕ ಹೆಜ್ಜೆ
ನಾಟ್ಯ ಮಯೂರಿ

ಕಲ್ಲ ನೋಟ ಚೆಂದ
ಮಗು ಮಕರಂದ
ಧರೆಗಿಳಿದು ಬಂದಾ
ಕನ್ಯಾ ಕುಮಾರಿ

ತುಸು ತಂಟೆಕೋರ
ಪ್ರೀತಿ ತೋಟಗಾರ
ಹಾಂಚೊ ಸಾಹುಕಾರ

ನಮ್ಮ ಸಾಲಗಾರ
ಗೋಲ್ಡೇನು ಸ್ಟಾರ್ರು

ಕುಶ ಕುಶ ಇವ ಜಾದುಗಾರ
ಕುಶ ಕುಶ ಇವ ಮೋಜುಗಾರ
ಕುಶ ಕುಶ ಇವ ಹಾಡುಗಾರ ಓ ಓ ಓಹೋ

ಕುಶ ಕುಶ ಇವ ಚಿತ್ತ ಚೋರಾ
ಕುಶ ಕುಶ ಇವ ಜೋಕುಮಾರಾ
ಕುಶ ಕುಶ ಇವ ಚಳಗಾರ

ಚಮಕ್ ಹಾಡುಗಳು

ಕುಶ ಕುಶ
ನೀ ನನ್ನ ಒಲವು
ಅವಲಕ್ಕಿ ಬುವಲಕ್ಕಿ
ಓ ಸಂಜೆಯ ಹೂವೇ