ಅರಿಶಿನವ ಕುಟ್ಟಿರವ್ವ - The Indic Lyrics Database

ಅರಿಶಿನವ ಕುಟ್ಟಿರವ್ವ

गीतकार - S. Narayan | गायक - S. P. Balasubrahmanyam, Gururaj Hoskote | संगीत - Rajesh Ramanath | फ़िल्म - Thavarina Thottilu | वर्ष - 1996

Song link

View in Roman

ಅರಿಶಿನವ ಕುಟ್ಟಿರವ್ವ ಗಂಧವ ತೆಯ್ಯಿರವ್ವ
ಹಾಲ್ಗೆನ್ನೆ ಚೆಂದುಳ್ಳಿಯ ಮೈಗೆಲ್ಲ ಹಚ್ಚಿರವ್ವ
ತೇನೆಯನ್ನು ಕಿತ್ತು ತಣ್ಣೀರಿ
ಗೋಣೆಯನ್ನು ಹೊತ್ತು ಹೊರಟಿರಿ
ಊರೆಲ್ಲ ಚಪ್ಪರ ಹಾಕಿರಿ
ಮದುಮಗಳೆ ಬಾರವ್ವ ಮಣಿ ಮೇಲೆ ಕೂರವ್ವ
ಹಸಿ ಮೈಯ್ಯ ಕೂಸಿಗೆ ತಿಳಿ ನೀರ ಹಾಕಿರವ್ವಾ
ಸೋಬಾನ ಸೋಬಾನ ಹಾಡನ್ನು ಹಾಡಿರವ್ವಾ

ಮರಿಯಪ್ಪ ಮರಿಬೇಡ ​​ಲಗ್ನಕ್ಕೆ ಈರವ್ವ ಬರ್ಬೇಕು ಧರೆಗೆ
ಶಿವನಂಜ ಒತ್ತರೆ ಬಂದ್ಬಿಡಪ್ಪೋ ಮಂಗಳ ವಾದ್ಯನ ತಂದ್ಬಿಡಪ್ಪೋ
ಮಾಡಕ್ಕ ಬಾಲೆಯನ್ನು ಥೋಡ್ಸ್ ಬೇಕಾಕ್ಕೋ
ಮುನಿಯಪ್ಪ ಹಾರನ ತರ್ಬೇಕಪ್ಪೋ
ಹಾಲವ್ವ ನೀ ಬಾರೆ ತಾಯಕ್ಕ ನೀ ಬಾರೆ
ಕೊಲ್ಲಪ್ಪ ನೀ ಬಾರೋ ಕರಿಬಸವ ನೀ ಬಾರೋ
ಒಬ್ಬಟ್ಟಿನೂಟ ಗ್ಯಾಸ್ ಗ್ಯಾಸ್ ಪಾಯ್ಸಾ
ಒಬ್ಬಟ್ಟಿನೂಟ ಗ್ಯಾಸ್ ಗ್ಯಾಸ್ ಪಾಯ್ಸಾ

ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೆ
ಕೋಟಿ ಜನ್ಮ ನೀನು ಹುಟ್ಟಿ ಬಾರವ್ವ ಮಡಿಲಿಗೆ
ಪ್ರೀತಿ ತೋರೋ ತಾಯಿ ರೂಪ ತಾರವ್ವ ಬೆತ್ತನಿಗೆ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೆ

ಮಲ್ಲಿಗೆಯ ಮುಡಿಸಿರಿ ಮಂಗಳೆಗೆ
ಮಡಿಲನ್ನು ತುಂಬಿ ಸುಮಂಗಲಿಗೆ
ಕುಂಕುಮವ್ವ ಹಚ್ಚಿರಿ ನಮ್ ಹೆಣ್ಣಿಗೆ
ಆರತಿಯ ಬೆಳಗಿ ಕಸ್ತೂರಿಗೇ

ನಿನ್ನವರ ಮರಿಬೇಡ ​​ನಿಮ್ಮೂರ ಜಾರಿಬೇಡ
ಹಾಲುಂಡ ಈ ಮನೆಗೆ ಮಾತನ್ನು ತರಬೇಡ