ಮನಸೇ ಓ ಮನಸೇ - The Indic Lyrics Database

ಮನಸೇ ಓ ಮನಸೇ

गीतकार - K. Kalyan | गायक - K. S. Chithra, Badri Prasad | संगीत - K. Kalyan | फ़िल्म - Chandramukhi Pranasakhi | वर्ष - 1999

Song link

View in Roman

ಮನಸೇ ಓ ಮನಸೇ ಯೆಂತಾ ಮನಸೇ
ಮನಸೇ ಎಲೆ ಮನಸೇ
ಮನಸೇ ಓ ಮನಸೇ ಯೆಂತಾ ಮನಸೇ
ಮನಸೇ ಓಲ ಮನಸೇ

ಮನಸೇ ನಿನ್ನಲಿ ಯಾವ ಮನಸಿದೆ
ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೆ..
ಮನಸುಕೊಟ್ಟು ಮನಸನ್ನೆ ಮರೆತುಬಿಟ್ಟೆಯ
ಮನಸುಕೊಟ್ಟು ಮನಸೋಲಗೆ ಕುಳಿತುಬಿಟ್ಟೆಯ

ಮನಸೇ ಓ ಮನಸೇ ಯೆಂತಾ ಮನಸೇ
ಮನಸೇ ಎಲೆ ಮನಸೇ

ಓಓಓಓಓಓಓಓಓಓಓಹೋಓಹೋ

Ooo Manase.. Ondu Manasa Yeradu Manasu Yella Manasa Niyamaa
Ooo Manase.. Yeredu Haalu Manasalonde Manasu Iddare Premaaa
ಮನಸಾಗೋ ಪ್ರತಿ ಮನಸಿಗು ಮನ ಸೋತಿರುವಾ
ಎಲೆ ಮನಸು ಯೆಲ್ಲ ಮನಸಿನ ಮನಸೆರೊಲ್ಲ
ಎಲೆ ಮನಸು ನಿಜ ಮನಸಿನಾಳದ ಮನಸಾ
ಹಸಿ ಮನಸು ಅಂತಾ ಮನಸನೆ ಮನಸೆನ್ನೊಲ್ಲ
ಮನಸೇ ಮನಸೇ ಹಸಿ ಹಸಿ ಮನಸೇ
ಮನಸು ಒಂದೂ ಮನಸಿರೋ.. ಮನಸಿನಾ.. ತಾನಾನನಾ..

ತಿರುಗೋ ಮನಸಿಗು ಮರುಗೋ ಮನಸಿದೆ
ಬರದ ಮನಸಿಗು ಕರುಗೊ ಮನಸಿದೆ
ಮೈ ಮನಸಾಲೆ ಮನಸಿದ್ದರೇ ಮನಸು ಮನಸಾ ಹಿಡಿತವಿದ್ದರು ಯೇ ಯೇ
ಮೊಮ್ಮಲೆ ಮನಸಿದ್ದರು ಮುಳುಗೇಳದು ಮನಸು
ಮನಸಿಲ್ಲೋ ಮನಸು ಮಾಡೋ ಮನಸ ಮನಸು
ಮನಸೇ ಓ ಮನಸೇ

ಓಓ ಮನಸೇ.. ಮನಸು ಮನಸಲ್ಲಿದ್ದರೇನೆ ಅಲ್ಲಿ ಮನಶಾಂತಿ
ಓಓ ಮನಸೇ.. ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು
ಮನಸೂರೆ ಆಗೋದು ಮನಸಿಗೂ ಗೊತ್ತು
ಮನಸಿದ್ದರೇ ಮಾರ್ಗ ಅಂತಾ ಹೇಳುವ ಮನಸು
ಮನ್ನಿಸುವ ಮನಸಲಿ ಮನಸಿದೊ ಹೊಟ್ಟು
ಮನಸೇ ಮನಸೇ ಬಿಸಿ ಬಿಸಿ ಮನಸೇ
ಮನಸೇ ಒಂದೂ ಮನಸಿರೋ.. ಮನಸಿನ.. ಧೀರನನ..

ತುಮುಲ ಮನಸಿಗು ಕೋಮಲ ಮನಸಿದೆ
ತೊಡಲು ಮನಸಿಗು ಮೃದುಲ ಮನಸಿದೆ
ಮನಸಿಚ್ಚೆ ಮಾನಸ ಒಳಗೇ ಮನಸ್ವೇಚೆ ಮಾನಸ ಹೊರಗೇ ಯೇ ಯೇ
ಮನಸ್ಪೂರ್ತಿ ಮಾನಸ ಪೂರ್ಣಿ ಇರುವೆ ಮನಸು
ಮನಸೆಲ್ಲೋ ಮನಸು ಮಾಡೋ ಮನಸ ಮನಸು

ಮನಸೇ ಓ ಮನಸೇ
ಮನಸೇ ಎಲೆ ಮನಸೇ
ಮನಸೇ ಓಲ ಮನಸೇ