ಓ ಕುಸುಮವೇ - The Indic Lyrics Database

ಓ ಕುಸುಮವೇ

गीतकार - S. Narayan | गायक - Rajesh Krishnan, K. S. Chithra | संगीत - Rajesh Ramanath | फ़िल्म - Thavarina Thottilu | वर्ष - 1996

Song link

View in Roman

ಓ ಕುಸುಮವೇ ಕುಸುಮಾದರ್ಪಣೇ
ಹೂ ನಯನವೇ ನಯನಾದಾರಪಣೆ
ಹೂ ಅಧಾರವೇ ಅಧಾರದಾರ್ಪಣೆ
ಹೂ ಕವನವೇ ಕವನದಾರಪಣೆ
ಈ ಬೆಳಕಿಗೆ ಬೆಳಕಿನಾರ್ಪಣೆ
ಹೂ ಕುಸುಮವೇ ಕುಸುಮಾದರ್ಪಣೇ

ಉಶೆಗೆ ಹೊಳಪು ತ್ರಿಶೇಗೆ ಸಾಗರಿ
ನಿಶೆಗೆ ಮದುವೆ ಹನಿಗೆ ಮಾಧುರಿ
ನಿನ್ನ ಕಣ್ಣಾಸೆ ನೂರೊಂದು ಮಾತಾಡದೆ
ಈ ತುಟಿ ಮೇಲೆ ತಡೆಯಾಯ್ತು ಹೊರಬಾರದೆ
ಇಲ್ಲೇ ತಿಳಿಯೇ ಕಾದಂಬರಿ
ತಿಳಿಸೋ ನೀನೇ ಸಾರಿ

ಹೂ ಕುಸುಮವೇ ಕುಸುಮದ ಅರ್ಪಣೆ

ಕವನ ಬರೆವ ತರುಣ ಕೂಡು ಬಾ
ರಾಮೆಯ ಎದೆಯ ಪದದೆ ಮೂಡಿ ಬಾ
ಇದು ಶೃಂಗಾರ ಸಂಗೀತ ರೋಮಾಂಚನ
ಮಧು ಮಂದಾರ ಜೆಂಕಾರ ಆಲಿಂಗನ
ಹರೆಯ ತೇರೇದ ಹೂ ರಾಜನೇ
ಕರೆಯೇ ರಥಿಯಾ ಆಲಾಪನೇ