ಜಾನಿ ಮನಸನ್ನ ಕದ್ದಿರುವ - The Indic Lyrics Database

ಜಾನಿ ಮನಸನ್ನ ಕದ್ದಿರುವ

गीतकार - Dhananjay Ranjan | गायक - Vijay Prakash | संगीत - B. Ajaneesh Loknath | फ़िल्म - Johny Johny Yes Papa | वर्ष - 2018

Song link

View in Roman

ಹಂಗಾಗಿ ಕಂಗಾಲಾಗಿ
ಯೇನೋ ಹೇಳ್ಬೇಕ್ ಅನ್ನಿಸ್ತಾ ಇದೆ
ನಂಗ್ ಲವ್ವು ಉಕ್ಕಿ ಹರಿತ ಇದೆ
ಏನ್ ಮಾಡ್ಲಿ ನಂಗು ಯೇನು ತೋಚದೆ

ಗೋ ಅಹೆಡ್ ಜಾನಿ ಕಮ್ ಆನ್ ಜಾನಿ
ಡು ಇಟ್ ಜಾನಿ ಗೋ ಗೋ ಜಾನಿ
ಊ ಜಾನಿ ಕರೋ ಜಾನಿ
ನಿನ್ ಪ್ರೀತಿಯ ಬೋಲೋ ಜಾನಿ

ಜಾನಿ ಮನಸನ್ನ ಕದ್ದಿರುವ ಮುದ್ದು ಲಡ್ಕಿನ
ನಾನ್ ಈಗಲೇ ಭೇಟಿ ಮಾಡಬೇಕು ಚಿನ್ನಾ
ಮೈಂಡ್ ಬಾಡಿ ಹಾರ್ಟು
ಎಲ್ಲ ನೀನೆ ತುಂಬಿರುವೆ ಅಂತಾ ಅವ್ಳ್ಗ್ ಹೇಳ್ಬೇಕು

ಜಾನಿ ಡ್ರೀಮ್ ಅಲ್ಲಿ ಡೈಲಿ ಬಂಡು
ಕಾಡೋ ಮುದ್ದು ಡೋಲಿ
ಮನೆ ಎಲ್ಲೋ ಇಲ್ಲೆ ಪಕ್ಕದಲ್ಲಿ
ಹಾರ್ಟ್ನಲ್ ಇರುವ ಯೆಲ್ಲ ವಿಷಯ
ಹೇಳುವ ಫೀಲಿಂಗ್ ಆಗಿದೆ

ಅಪ್ಪ ಮುಂದುಕ್ ಹೋಗಾನಾ
ಹೇ ಪಪ್ಪಾ ಮುಂದುಕ್ ಹೋಗಾನಾ

ಹಾಯಾಗಿರೋ ಆಲಿಂಗನ
ಹಾಯಾಗಿದೆ ಕಂಪನ ಕಂಪನ
ಮನದ ಬಯಕೆ ಇರಲು ನೂರು
ನಿನಗೊಪ್ಪಿಸುವೆ ಕರುಣೆ ತೋರು

ಯೇನಾದರು ಆರಾಧನೆ
ಹೂ ಯೆನ್ನುವ ಸೋಜಿಗ ಸೂಚನೆ

ಅಪ್ಪ ಮುಂದುಕ್ ಹೋಗಾನಾ
ಹೇ ಪಪ್ಪಾ ಮುಂದುಕ್ ಹೋಗಾನಾ

ಜಾನಿ ಮನಸನ್ನ ಕದ್ದಿರುವ ಮುದ್ದು ಲಡ್ಕಿನ
ನಾನ್ ಈಗಲೇ ಭೇಟಿ ಮಾಡಬೇಕು ಚಿನ್ನಾ
ಮೈಂಡ್ ಬಾಡಿ ಹಾರ್ಟು
ಎಲ್ಲ ನೀನೆ ತುಂಬಿರುವೆ ಅಂತಾ ಅವ್ಳ್ಗ್ ಹೇಳ್ಬೇಕು

ಜಾನಿ ಡ್ರೀಮ್ ಅಲ್ಲಿ ಡೈಲಿ ಬಂಡು
ಕಾಡೋ ಮುದ್ದು ಡೋಲಿ
ಮನೆ ಎಲ್ಲೋ ಇಲ್ಲೆ ಪಕ್ಕದಲ್ಲಿ ಯೆಲ್ಲಿ
ಹಾರ್ಟ್ನಲ್ ಇರುವ ಯೆಲ್ಲ ವಿಷಯ
ಹೇಳುವ ಫೀಲಿಂಗ್ ಆಗಿದೆ

ಅಪ್ಪ ಮುಂದುಕ್ ಹೋಗಾನಾ
ಹೇ ಪಪ್ಪಾ ಮುಂದುಕ್ ಹೋಗಾನಾ

ಅವ್ಳ್ ಅಪ್ಪಿ ತಪ್ಪಿ ನನ್ನ ಒಪ್ಪಿ ಬಿಟ್ಟರೆ
ನಮ್ ಏರೆಯಲ್ಲಿ ನಾಲೆಯಿಂದ ಜಾತ್ರೆ
ನೀನ್ ತಡ ಮಾಡದೆ ಕಣಿ ಕೇಳದೆ
ಬೇಗ ಹೇಳು ಹೋಗೋ

ಆ ತುಟಿ ತೆರಿದರೆ
ನನ್ನ ತಾವರೆ ಸಿಹಿ ಬೆಲ್ಲ ಮಾತೆಲ್ಲ
ಆ ತಿಳಿ ನಗುವಲಿ ಯೆಲ್ಲ ಹೇಳುವ ಸುಕುಮಾರಿ ಸಿಂಡ್ರೆಲ್ಲಾ

ಕಂಡ ಏಕಪ್ಪ ನಿನಗೀ ಹಟ

ಜಾನಿ ಯೆನಿದು ಮಾಯ ಲವ್ವಿನಲ್ಲಿ ಬಿದ್ದ ಮೇಲೆ
ಕಣ್ಣಿಗೆ ಕನಸಿನ ಹುಡುಗಿ-ಉ ಕಂಡ ಮೇಲೆ
ನಿದ್ದೆಗೆ ಉಫಿ ಎಂದು ಬಟ್ಟೆಗಿಲ್ದೆ ಅವಳ ನೋಡಲು

ಜಾನಿ ಡ್ರೀಮ್ ಅಲ್ಲಿ ಡೈಲಿ ಬಂಡು
ಕಾಡೋ ಮುದ್ದು ಡೋಲಿ
ಮನೆ ಎಲ್ಲೋ ಇಲ್ಲೆ ಪಕ್ಕದಲ್ಲಿ ಯೆಲ್ಲಿ
ಹಾರ್ಟ್ನಲ್ ಇರುವ ಯೆಲ್ಲ ವಿಷಯ
ಹೇಳುವ ಫೀಲಿಂಗ್ ಆಗಿದೆ