ಮೊದಲಾ ಪ್ರೇಮ ಪತ್ರವೆ.. - The Indic Lyrics Database

ಮೊದಲಾ ಪ್ರೇಮ ಪತ್ರವೆ..

गीतकार - K. Kalyan | गायक - K. S. Chithra, S. P. Balasubramanyam | संगीत - K. Kalyan | फ़िल्म - Chandramukhi Pranasakhi | वर्ष - 1999

Song link

View in Roman

ಮೊದಲಾ ಪ್ರೇಮ ಪತ್ರವೆ..
ಹೃದಯಗಳಿಗೆ ಸೇತುವೆ..
ಮೊದಲಾ ಪ್ರಣಯ ಪತ್ರವೇ
ಕನಸುಗಳಿಗೆ ಸೇತುವೆ
ತೊಡಲ ಪ್ರೇಮದೆ ಪರಿ ಇದು
ಯೆಲ್ಲ ಹುಡುಗರು ಯೆಲ್ಲ ಹುಡುಗರು
ಪ್ರೀತಿಗೆ ಸೊಲದೆ ಇರುವರೇ..
ಸೋಲದೆ ಪ್ರೀತಿಯ ಕೊಡುವರೆ..

ಒಂದೆ ಒಂದು ಸರಿ ನಿನ್ನ
ಕಂಡ ಒಡನೆ ಮರೆತೆ ನನ್ನಾ
ಮರೆತು ಕೂಡ ಮರೆಯಲಾರೆ ನಾ ನಿನ್ನ

ಯಷ್ಟು ಸರಿ ನೋಡಿದರು
ಯೆಷ್ಟು ಸರಿ ಹಾಡಿದರು
ಸವೆಯದಂತ ಸವಿಯ ಕೊಡುವೆ ನಾ ನಿನ್ನ

ಇದೇ ಮೊದಲಾ ಒಳ ಓಲೆ ಇಡು
ಯೆಡೆಯ ತೊಡಲ ಕರೆಯೊಳೆ ಇದು
ಕೈ ಹಿಡಿದು ಕಾಪಾಡು
ಈ ಪ್ರೀತಿಯಣ್ಣಾ

ಒಂದೆ ಒಂದು ಸರಿ ಹೆಣ್ಣ
ಕಂಡ ಒಡನೆ ಮರೆಯೋ ನಿನ್ನಾ
ಮೆಚ್ಚಿ ನೆಚ್ಚಿಕೊಂಡರೆ ನಾ
ಚೆನ್ನಾ

ಯೆಷ್ಟೋ ಹುಡುಗೀರಾ ನೋಡಿದೆ ನಾ
ನಿನ್ನಲೆನೋ ಹೊಸ ಸೆಲೆತ
ಹಾಗನಿಂದ ನನ್ನಲ್ಲೇನೋ ಕೊರೆತ

ಯೆಷ್ಟೋ ಹುಡುಗರ ಬಲ್ಲೆನು ನಾ
ಯೆಲ್ಲಾ ಹೇಳೋ ಟೋಲ್ಲು ಮಾಡೋದು
ಇಂಥಾ ಸುಲ್ಲು ಪೊಲ್ಲು
ಯೆಳ್ಳು ನಡೆಯಾಡು

ಇ ನನ್ನ ಮಾತಿನಲ್ಲಿ ಸತ್ಯವಿಲ್ಲ ಅನ್ನೋದಾದರೆ
ಹೃದಯನ ಒಮ್ಮೆ ನೋಡು ಜಪವು ನೀನಾದೆ
ನೀನ್ ಹುಟ್ಟಿಯಾಗಿನಿಂದ ನಿನ್ನ ಹೃದಯ ನೀನೆ ಕಂಡಿಲ್ಲ
ಕಾನದ್ದು ಗೀಚಿದರೆ ಯಾರು ನಂಬಲ್ಲ

ಬರೀ ಅಕ್ಷರ ಇಲ್ಲಮ್ಮ
ನನ್ನ ಯದುಸಿರಿದೆಯಮ್ಮ
ಇ ಉಸಿರ ಸಾಲಿಗೆ ಹಾಲೆ ನೀನಮ್ಮ

ಹಾಲೆ ಹರಿಬಹುದೆ
ನಾಲೆ ಮರಿಬಹುದೆ
ಈ ಆಗದ ಹೋಗದ ಮಗದ ಕಾಗಡ
ಪ್ರೀತಿಯ ಕಾಯುವ ಮೂರ್ಖಳು ನಾನಲ್ಲ

ಒಂದೆ ಒಂದು ಸರಿ ನಿನ್ನ
ಕಂಡ ಒಡನೆ ಮರೆತೆ ನನ್ನಾ
ಮರೆತು ಕೂಡ ಮರೆಯಲಾರೆ ನಾ ನಿನ್ನ

ಯೆಷ್ಟೋ ಕವಿಗಳಿಗೆ ಕಾಲೆಳೆದು
ಕಾಲು ತೊಳೆಯೋ ಪ್ರೀತಿ ಅಂತೀರಿ
ಆಮೇಲೇ ಕೈ ತೊಳೆದುಕೊಂಡು ಹೋಗ್ತೀರಿ

ನನ್ನ ಪಡಗಲಿವು ಪಡವಲ್ಲ
ನನ್ನ ಯೇಡೆ ಕರಗ ಇವು
ಓಲಗೆ ನಿಂದೆ ಪ್ರೀತಿ ಅಂತರಂಗವು

ಯೇನೆಂದರ್ನು ಪ್ರೀತಿ ಕಣ್ಣು ಕುರುಡು ಅನ್ನೋದು ಗಾದೆ
ಬೇಕಿಲ್ಲದಿದ್ದರೂ ಬೇಡುತ ಇದೆ

ಕಣ್ಣಗೋ ಪ್ರೀತಿ ನಂಬಿ
ನಿನ್ನ ಕಣ್ಣ ಓಲೆ ನಾನಮ್ಮಾ
ಕುರುರದರುನು ನಂದು ನೇರ ನಡೆಯಮ್ಮ

ಅಂದ ಹೋಗಲೂರು
ಸಂಬಂಧ ಹುಡುಕೂರು
ಇ ಪ್ರೀತಿ ಅನ್ನೋರೆಲ್ಲಾ ಹುಚ್ಚಾರು
ಯಾರೇನೆ ಅಂದರು ನೀ ನನ್ನ ಕೊಂಡರು
ನಿನ್ನ ಪ್ರೀತಿಯೊಂದೆ ನನ್ನ ದೇವರು

ತಂದನಾನ ಠಾಣಾ ನಾ ನಾ
ತಂದನಾನ ಠಾಣಾ ನಾ ನಾ
ಮರೆತು ಕೂಡ ಮರೆಯಲಾರೆ ನಾ ನಿನ್ನ

ಯೆಷ್ಟು ಸರಿ ನೋಡಿದರು
ಯೆಷ್ಟು ಸರಿ ಹಾಡಿದರು
ಸವೆಯದಂತ ಸವಿಯ ಕೊಡುವೆ ನಾ ನಿನ್ನ