ಹೂವನು ಕೇಳು - The Indic Lyrics Database

ಹೂವನು ಕೇಳು

गीतकार - V. Nagendra Prasad | गायक - Vijay Prakash | संगीत - Harshavardhan Raj | फ़िल्म - Parasanga | वर्ष - 2018

Song link

View in Roman

ಹೂವನು ಕೇಳು ಹೇಗೇ ಅಂತ ನನ್ನ ಮಡದಿ
ಯಾರನ್ನೇ ಕೇಳು ಹೇಳುತಾರೆ ವಾರದಿ

ಹೂವನು ಕೇಳು ಹೇಗೇ ಅಂತ ನನ್ನ ಮಡದಿ
ಯಾರನ್ನೇ ಕೇಳು ಹೇಳುತಾರೆ ವಾರದಿ
ಬೆಳದಿಂಗಳ ಹಾಗೆ ನಗು ಚೆಲ್ಲುತಾಳೆ
ಹಗಲಿರುಳು ನನ್ನ ಪ್ರೀತಿ ಮಾಡುತಾಳೆ
ಎದೆಯಾ ಕಡದ ಮ್ಯಾಯಾಗಿದೇ ಅವಳ ಹೆಸರು
ಅವಳ ಒಳಗು ತುಂಬಿದೆ ನಾನ್ ಹೆಸರು

ಹೂವನು ಕೇಳು ಹೇಗೇ ಅಂತ ನನ್ನ ಮಡದಿ
ಯಾರನ್ನೇ ಕೇಳು ಹೇಳುತಾರೆ ವಾರದಿ

ಹೇ ಸಯ್ಯ ಹೇ ಸಯ್ಯಾ..

ಮುದ್ದಾಗಿ ಮಾತು ಆಡೋ ಚೆಲುವೆ ಚೆಲುವೆ
ಒಂದ್ ಖಂಡ್ಗ ಪ್ರೀತಿ ನಮ್ಮ ನಡುವೆ ನಡೆಯುವೆ
ನಂಗಂತು ಪಂಚ ಪ್ರಾಣ ಅವಳು ಅವಳು
ಬೆಲೆಕಟ್ಟಕಾಗ್ದೆ ಇರೋ ಹರಳು ಹರಳು
ಅವಳಿಲ್ಲೆ ಎನು ಇಲ್ಲಾ
ಅವಳೇನೆ ನನಗೇಲ್ಲಾ
ನನಗಾಗ ಹುಟ್ಟಿರೋ ಹೆಣ್ಣು ನಾನ್ ಹೆಂಡ್ತಿ
ಎದೆಯಾ ಕಡದ ಮ್ಯಾಯಾಗಿದೇ ಅವಳ ಹೆಸರು
ಅವಳ ಒಳಗು ತುಂಬಿದೆ ನಾನ್ ಹೆಸರು

ಹೇ ಹೇ.. ಓ.. ಓ..

ತೂಗಾಡೋ ಪೈರು ಕನ್ಲಾ ಅವಳೂ ಅವಳು
ತುಳುಕಾಡೊ ಇಬ್ನಿ ಕನ್ಲಾ ಅವಳೂ ಅವಳು
ನಾನ್ ಕಂಡ್ರೆ ಅವಳಿಗೆ ಶಾಯ್ನೆ ಇಷ್ಟಾ
ಬರದಂಗೆ ನೋಡ್ಕೊತೀನಿ ಕಷ್ಟ ಕಷ್ಟ
ಸುತ್ತೇಲು ಊರಾಗಿಲ್ಲಾ ಅವಳಂತ ಕೆನ್ನೆ ಗಲ್ಲ
ಅವಳಂದ ಅಚ್ಚು ಬೆಲ್ಲು ಬಂಗಾರಿ..
ಎದೆಯಾ ಕಡದ ಮ್ಯಾಯಾಗಿದೇ ಅವಳ ಹೆಸರು
ಅವಳ ಒಳಗು ತುಂಬಿದೆ ನಾನ್ ಹೆಸರು

ಹೂವನು ಕೇಳು ಹೇಗೇ ಅಂತ ನನ್ನ ಮಡದಿ
ಯಾರನ್ನೇ ಕೇಳುತಾರೆ ವಾರದಿ..