ಚುಟ್ಟು ಚುಟ್ಟು - The Indic Lyrics Database

ಚುಟ್ಟು ಚುಟ್ಟು

गीतकार - Shivu Beragi | गायक - Ravindra Soragavi, Shamitha Malnad | संगीत - Arjun Janya | फ़िल्म - Raambo 2 | वर्ष - 2018

Song link

View in Roman

ಹೇ ಹುಡ್ಗಿ ಯಾಕ ಹಿಂಗಾಡ್ತೀ
ಮಾತಲ್ಲೇ ಮಲ್ಲ ಮಾಡ್ತಿ
ವರ್ಷಾತು ಹಿಂಗಾಡ್ತಿ
ಸಿಗ ವಲ್ಲಿ ಕೈಗೆ

ಹೇ ಹುಡುಗ ಯಾಕೋ ಕಾಡ್ತಿ
ಸಿಕ್ಕಲ್ಲೇ ಸಿಗ್ನಲ್ ಕೊಡ್ತಿ
ದಿನಕ್ಕೊಂದು ಡೈಲಾಗ್ ಹೊಡೀತಿ
ಹ್ಯಂಗೈತಿ ಮೈಗೆ

ನಿನ್ನ ನಡುವು ಸನ್ನತಿ
ನಾಡಿಗೆ ಕಣ್ಣ್ ಕುಕ್ಕೇತಿ
ನಿನ್ನ ಗುಂಗ ಯರೈತಿ
ಮನ್ಸು ಮಂಗ್ಯಾ ಆಗೇತಿ
ನನ್ನ ತಾಳಿಯ ಕೆಡ್ಸಾಯಿತೀ..

ಹೇ ಹುಡುಗೀ
ಏನ ​​ಮಾವ
ಚುಟ್ಟು ಚುಟ್ಟು
ಎಲ್ಲಿ ?

ಚುಟ್ಟು ಚುಟ್ಟು ಅಂತೈತೀ..
ನನಗ ಚುಮು ಚುಮು ಆಗ್ತೈತೀ..
ಚುಟ್ಟು ಚುಟ್ಟು ಅಂತೈತಿ..
ನನಗ ಚುಮು ಚುಮು ಆಗ್ತೈತಿ..

ಜಾತ್ರೆ ಜಾಗರ್ಣಿಯಾಗ
ಸಂತೆ ಬಜಾರ್ದಾಗ
ಸಾಲ ಕೂಟವ್ನಂಗ ಕಾಡತೀ.. ಹಾಂ
ಕಣ್ಣಲ್ಲೇ ಮಿಸ್ ಕಾಲ್-ಯು ಕೊಡುತೀ..

ಊರ ತುಂಬ ಹುಡ್ಗೀರಿದ್ರು
ನಿನ್ನ ಮ್ಯಾಲ ನನ್ನನೆದುರು
ಮನ್ಸಿದ್ರೂ ಇಲ್ದಾಂಗ ನುಳಿತೀ..
ಇದನ್ಯಾವ ಸಾಲಾಗ ಕಲಿತೀ..

ಮನ್ಸಲ್ಲೆ ಹುಡುಗ ಮಸಾಲೆ ಅರಿತೆ
ಸಿಕ್ಕಲೇ ಮಡಕ್ಕೆ ಬಾರತೆ
ನಿನ್ನ ನೋಟದ ಮೈಮಾಟತ
ಬ್ಯಾಲೆನ್ಸಿಯಾ ಥಾಪೈತೀ

ಹೇ ಹುಡುಗೀ
ಏನ ​​ಮಾವ

ಚುಟ್ಟು ಚುಟ್ಟು ಅಂತೈತೀ..
ನನಗ ಚುಮು ಚುಮು ಆಗ್ತೈತೀ..
ಚುಟ್ಟು ಚುಟ್ಟು ಅಂತೈತಿ..
ನನಗ ಚುಮು ಚುಮು ಆಗ್ತೈತಿ..
ಓ..

ಊರ ಹಿಂದ ಬಾಲೆ ತೋಟ
ಊರ್ ಮುಂಡ ಖಾಲಿ ಸೈಟ್-ಎ
ಇದಕೆಲ್ಲ ನೀನಾಗ ಓಡತಿ..
ಮತ್ಯಾಕ ಅನುಮಾನ ಪದತೀ..

ಹಾನ್ ಶೋಕಿಗೆ ಸಾಲ್ ಮಾಡಿ
ತಂದಿಧಿ ಬುಲೆಟ್ ಗಾಡಿ
ನನ್ನೋಡಿ ಡಬಲ್ ಹಾರ್ನ್ ಹೊಡಿತೀ...
ಊರಾಗ ನೀನೆಷ್ಟೋ ಮೆರಿತೀ..

ಊರಾಗ ನಂದೊಂದ್ ಲೆವೆಲ್ಲಾ ಐತಿ
ದಾರ್ಯಾಗ್ ನಿಂತು ಯಾಕೆ ಬೈತಿ
ಎಷ್ಟು ಕಾಡತಿ
ಮಲ್ಲ ಮಾಡತಿ
ಮನ್ಶ್ಯಾಂಗ ತಡಿತೈತಿ

ಮಾವ
ಏನ ​​ಹುಡುಗೀ

ಚುಟ್ಟು ಚುಟ್ಟು ಅಂತೈತಿ..
ನನಗು ಚುಮು ಚುಮು ಆಗುತೈತಿ..
ಚುಟ್ಟು ಚುಟ್ಟು ಅಂತೈತಿ..
ನನಗು ಚುಮು ಚುಮು ಆಗ್ತೈತಿ..
ಚುಟ್ಟು ಚುಟ್ಟು ಅಂತೈತೀ..
ನನಗು ಚುಮು ಚುಮು ಆಗುತೈತಿ..