ತಾಯೇ ಬಾರ ಮೊಗವ - The Indic Lyrics Database

ತಾಯೇ ಬಾರ ಮೊಗವ

गीतकार - M. Govinda Pai | गायक - S. Janaki | संगीत - G. K. Venkatesh | फ़िल्म - Kulavadhu | वर्ष - 1963

Song link

View in Roman

ತಾಯೇ ಬಾರ ಮೊಗವ ತೋರಾ
ಕನ್ನಡಿಗರ ಮಾತೆಯೇ
ತಾಯೇ ಬಾರ ಮೊಗವ ತೋರಾ
ಕನ್ನಡಿಗರ ಮಾತೆಯೇ
ಹರಸು ತಾಏ ಸುತಾರ ಕಾಏ
ನಮ್ಮ ಜನ್ಮ ಧಾತೆಯೇ
ನಮ್ಮ ಜನ್ಮ ಧಾತೆಯೇ

ತಾಯೇ ಬಾರ ಮೊಗವ ತೋರಾ
ಕನ್ನಡಿಗರ ಮಾತೆಯೇ
ಹರಸು ತಾಏ ಸುತಾರ ಕಾಏ
ನಮ್ಮ ಜನ್ಮ ಧಾತೆಯೇ
ನಮ್ಮ ಜನ್ಮ ಧಾತೆಯೇ

ತಾಯೇ ಬಾರ ಮೊಗವ ತೋರಾ
ಕನ್ನಡಿಗರ ಮಾತೆಯೇ

ನಮ್ಮ ತಪ್ಪನೆನಿತೋ ತಾಳ್ವೆ
ಅಕ್ಕರೆಯಿಂದೆಮ್ಮನಾಳ್ವೆ
ನೀನೇ ಕಣ ನಮ್ಮ ಬಾಳ್ವೆ
ನಿನ್ನ ಮರೆಯಲೆನ್ನೆವು
ತನು ಕನ್ನಡ ಮನ ಕನ್ನಡ
ನುಡಿ ಕನ್ನಡ ಎಮ್ಮವು

ತಾಯೇ ಬಾರ ಮೊಗವ ತೋರಾ
ಕನ್ನಡಿಗರ ಮಾತೆಯೇ
ಹರಸು ತಾಏ ಸುತಾರ ಕಾಏ
ನಮ್ಮ ಜನ್ಮ ಧಾತೆಯೇ
ನಮ್ಮ ಜನ್ಮ ಧಾತೆಯೇ

ತನ್ನ ಮರೆಯ ಕಂಪನಾರಿಯ
ಅದನೆ ಹೊರಗೇ ಹುಡುಕುವ
ಮೃಗದ ಸೇದು ನಮ್ಮ ಪಾಡು
ಪರರ ನುಡಿಗೆ ನಿಲುಕುವ
ಕನ್ನಡ ಕಸ್ತೂರಿಯಣ್ಣ
ಹೊಸತುಸಿರಿ ತೀಡದನ್ನ
ಸುರಭಿಯಲ್ಲಿ ನೀನಾದನ್ನ
ನವ ಶಕ್ತಿಯನೆಬ್ಬಿಸು
ನವ ಶಕ್ತಿಯನೆಬ್ಬಿಸು
ನವ ಶಕ್ತಿಯನೆಬ್ಬಿಸು

ಹೊಸ ಸುಗಂಧದೊಸಗೆಯಿಂದ
ಜಗದೆ ಹೆಸರು ಹಬ್ಬಿಸು

ತಾಯೇ ಬಾರ ಮೊಗವ ತೋರಾ
ಕನ್ನಡಿಗರ ಮಾತೆಯೇ
ಹರಸು ತಾಏ ಸುತಾರ ಕಾಏ
ನಮ್ಮ ಜನ್ಮ ಧಾತೆಯೇ
ನಮ್ಮ ಜನ್ಮ ಧಾತೆಯೇ

ತಾಯೇ ಬಾರ ಮೊಗವ ತೋರಾ
ಕನ್ನಡಿಗರ ಮಾತೆಯೇ
ಹರಸು ತಾಏ ಸುತಾರ ಕಾಏ
ನಮ್ಮ ಜನ್ಮ ಧಾತೆಯೇ
ನಮ್ಮ ಜನ್ಮ ಧಾತೆಯೇ ಆ...