ಹೊಸ ಪದ್ಮಾವತಿ - The Indic Lyrics Database

ಹೊಸ ಪದ್ಮಾವತಿ

गीतकार - Dhananjay Ranjan | गायक - Vijay Prakash, Indu Nagaraj | संगीत - B. Ajaneesh Loknath | फ़िल्म - Johny Johny Yes Papa | वर्ष - 2018

Song link

View in Roman

ಪಂಕ್ ಆಗಿ ಟ್ವಿಂಕಲ್ ಆಗಿ
ಎಲಾ ಶೈನ್ ಆಗಿದೆ
ಸ್ವೀಟ್ ಆಗಿ ಸಿಂಪಲ್ ಆಗಿ
ಮತ್ತೇ ಸಿಂಕ್ ಆಗಿದೆ
ನಾನ್ ಕಾಲ್-ಯು ಮಾಡೋ ಕಾಲಿಂಗ್ ಬೆಲ್ಲು-ಯು ನೀನೇ ಸೇವಂತಿ
ಈ ಬ್ಯೂಟಿಫುಲ್ಲು ಆಸೆಗೆಲ್ಲ ಏನಂತ ಹೆಸರಿದ್ದೀ
ನಿನ್ನಪ್ಪಿತಬ್ಬಿ ಕೊಂಡು
ನಿಂಗೆತ್ಹಬೇಕು ಆರತಿ
ನಾ ಲೈಫ್-ಇನ್ ಲೈಟ್ ಆನ್ ಮಾಡೋ
ಹೊಸ ಪದ್ಮಾವತಿ

ನಿನ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ನಿನ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್

ನಿನ್ ಕಲರ್ ಕಲರ್ ಕಲರ್ ಕಲರ್ ಗುಂಗಲ್ಲಿ ಮೂರ್ ಲೋಕಾನೇ ತೋರ್ಸ್ಬಿಟ್ಟೆ
ನಿನ್ ಕಲರ್ ಕಲರ್ ಕಲರ್ ಕಲರ್ ಲವ್ ಅಲ್ಲಿ ನಾನ್ ಕಲರ್ ಫುಲ್ ಆಗ್ಬಿಟ್ಟೆ
ನಿನ್ ಕಲರ್ ಕಲರ್ ಕಲರ್ ಕಲರ್ ಗುಂಗಲ್ಲಿ ಮೂರ್ ಲೋಕಾನೇ ತೋರ್ಸ್ಬಿಟ್ಟೆ ಹಾನ್

ಕ್ಲಾಸ್ ಅಲ್ಲಿ ಕ್ಲಾಸಿಕ್ ನಾನು ತುಂಬಾನೆ ಸ್ಟ್ಯಾಂಡರ್ಡ್-ಯು
ಹೊಗಳಿ ಮಾಡಿ ಪ್ಲೀಸ್ ಮಾಡಿದ್ರೂ ಕಷ್ಟನೇ ಬಿಟ್ಬಿಡು
ರೋಸನ್ನ ಸೇಫ್ ಮಾಡಕ್ಕೆ ಮುಲ್ ಇರ್ಬೇಕಂತೆ
ನಿನ್ ಹಿಂದೆ ಮುಂದೆ ಸುತ್ತಾಡ್ಕೊಂಡು
ಸಕ್ಕತ್ತಾಗಿ ನೋಡ್ಕೊಳ್ತೀನೆ ಪದ್ಮಾವತಿ..

ನಿನ್ ಕಲರ್ ಕಲರ್ ಕಲರ್
ನಿನ್ ಕಲರ್ ಕಲರ್ ಕಲರ್

ನಿನ್ ಕಲರ್ ಕಲರ್ ಕಲರ್ ಕಲರ್ ಗುಂಗಲ್ಲಿ ಮೂರ್ ಲೋಕಾನೇ ತೋರ್ಸ್ಬಿಟ್ಟೆ
ನಿನ್ ಕಲರ್ ಕಲರ್ ಕಲರ್ ಕಲರ್ ಲವ್ ಅಲ್ಲಿ ನಾನ್ ಕಲರ್ ಫುಲ್ ಆಗ್ಬಿಟ್ಟೆ
ನಿನ್ ಕಲರ್ ಕಲರ್ ಕಲರ್ ಕಲರ್ ಗುಂಗಲ್ಲಿ ಮೂರ್ ಲೋಕಾನೇ ತೋರ್ಸ್ಬಿಟ್ಟೆ ಹಾನ್
ಯೋ ಯೋ ಯೋ ಯೋ

ಇಂಥಾ ಒಳ್ಳೆ ನಂಟು ಸಿಗೋದಂತು ಡೌಟು
ತುಪ್ಪದಲ್ಲಿ ತಿಂದ ಹಾಗೆ ಒಬ್ಬಟ್ಟು
ಅಹಹಾ.. ಪದ್ದು
ಆಸೆ ನೂರೆಂಟು ಹಾಕ್ಲ ಮೂರು ಘಂಟೆ ಫ್ಯಾಮಿಲಿ ಪ್ಲಾನಿಂಗು ಮಾರ್ತ್ಬಿಟ್ಟು..

ಮುಗುಳ್ನಗೆ ಅಲ್ಲಿ ಊರೆಲ್ಲ ನಾನೇನೇ ಫೇಮಸ್ಸು
ನಾನ್ ಹಿಂದೆ ಒಮ್ಮೆ ನೋಡು ಹುಡುಗರ್ರಾ ಸರ್ಕಸ್ಸು
ಹೇ ನಮ್ಗೂನು ಎಲ್ಲ ಗಲ್ಲಿಲಿ ಫ್ಯಾನ್ಸ್ ಅವ್ರೇ ಅಮ್ಮಣ್ಣಿ
ನಾನ್ ಕೈ ಎತ್ತಿ ಮುಗ್ದ ಅಂದ್ರೆ ದುನಿಯಾ ಪೂರ ನಂದೇನೆ
ಪದ್ಮಾವತಿ

ನಿನ್ ಕಲರ್ ಕಲರ್ ಕಲರ್..
ನಿನ್ ಕಲರ್ ಕಲರ್ ಕಲರ್..

ನಿನ್ ಕಲರ್ ಕಲರ್ ಕಲರ್ ಕಲರ್ ಗುಂಗಲ್ಲಿ ಮೂರ್ ಲೋಕಾನೇ ತೋರ್ಸ್ಬಿಟ್ಟೆ
ನಿನ್ ಕಲರ್ ಕಲರ್ ಕಲರ್ ಕಲರ್ ಲವ್ ಅಲ್ಲಿ ನಾನ್ ಕಲರ್ ಫುಲ್ ಆಗ್ಬಿಟ್ಟೆ
ನಿನ್ ಕಲರ್ ಕಲರ್ ಕಲರ್ ಕಲರ್ ಗುಂಗಲ್ಲಿ ಮೂರ್ ಲೋಕಾನೇ ತೋರ್ಸ್ಬಿಟ್ಟೆ ಹಾನ್

ಪಂಕ್ ಆಗಿ ಟ್ವಿಂಕಲ್ ಆಗಿ
ಎಲಾ ಶೈನ್ ಆಗಿದೆ
ಸ್ವೀಟ್ ಆಗಿ ಸಿಂಪಲ್ ಆಗಿ
ಮತ್ತೆ ಹೊಳೆದಿದೆ
ನಾನ್ ಕಾಲ್-ಯು ಮಾಡೋ ಕಾಲಿಂಗ್ ಬೆಲ್ಲು-ಯು ನೀನೇ ಸೇವಂತಿ
ಈ ಬ್ಯೂಟಿಫುಲ್ಲು ಆಸೆಗೆಲ್ಲ ಏನಂತ ಹೆಸರಿದ್ದೀ
ನಿನ್ನಪ್ಪಿತಬ್ಬಿ ಕೊಂಡು
ನಿಂಗೆತ್ಹಬೇಕು ಆರತಿ
ನಾ ಲೈಫ್-ಇನ್ ಲೈಟ್ ಆನ್ ಮಾಡೋ
ಹೊಸ ಪದ್ಮಾವತಿ

ನಿನ್ ಕಲರ್ ಕಲರ್ ಕಲರ್
ನಿನ್ ಕಲರ್ ಕಲರ್ ಕಲರ್

ನಿನ್ ಕಲರ್ ಕಲರ್ ಕಲರ್ ಕಲರ್ ಗುಂಗಲ್ಲಿ ಮೂರ್ ಲೋಕಾನೇ ತೋರ್ಸ್ಬಿಟ್ಟೆ
ನಿನ್ ಕಲರ್ ಕಲರ್ ಕಲರ್ ಕಲರ್ ಲವ್ ಅಲ್ಲಿ ನಾನ್ ಕಲರ್ ಫುಲ್ ಆಗ್ಬಿಟ್ಟೆ
ನಿನ್ ಕಲರ್ ಕಲರ್ ಕಲರ್ ಕಲರ್ ಗುಂಗಲ್ಲಿ ಮೂರ್ ಲೋಕಾನೇ ತೋರ್ಸ್ಬಿಟ್ಟೆ ಹಾನ್

ಯ್ಹೋ ಯ್ಹೋ ಯ್ಹೋ..