ಹೇ ರಾಮೇ ರಾಮ - The Indic Lyrics Database

ಹೇ ರಾಮೇ ರಾಮ

गीतकार - Hamsalekha | गायक - Rajesh Krishnan, Archana Udupa | संगीत - Hamsalekha | फ़िल्म - Balagalittu Olage Baa | वर्ष - 2002

Song link

View in Roman

ಹೇ ರಾಮೇ ರಾಮ ಹೇ ರಾಮೇ ರಾಮ
ಹೇ ರಾಮೇ ರಾಮ ಹೇ ರಾಮೇ ರಾಮ
ಯೆನಿದೆನು

ಹೇ ರಾಮೇ ರಾಮ ಹೇ ರಾಮೇ ರಾಮ
ಹೇ ರಾಮೇ ರಾಮ ಹೇ ರಾಮೇ ರಾಮ
ಆಡುದೇನು

ಯೆಳ್ಳು ಇಲ್ಲಾ ಯೆಂದೂ ಆಗದ
ಕನಸಿನ ಕಲ್ಲತ್ತನ ಯಡೆಯಲಿ ಹೊಯ್ಯ್

ಯೇನೋ ಒಂದು ನಾನಿಂದು ಕಳೆದು ಕೊಂಡೆನು
ಯೇನೋ ಒಂದು ನಾನಿಂದು ಕಳೆದು ಕೊಂಡೆನು

ಹೇ ರಾಮೇ ರಾಮ ಹೇ ರಾಮೇ ರಾಮ
ಹೇ ರಾಮೇ ರಾಮ ಹೇ ರಾಮೇ ರಾಮ ಹೇ

ನನ್ನ ಮನಸಿನ ಬಿಗದೇಶಲು
ಅಯ್ಯೋ ಎಲ್ಲೋ ಕಾಣೆಯಾಗಿದೇ
ಭದ್ರ ಮಾಡಿದ ಸ್ವಪ್ನ ರಾಶಿ
ಚೆಲ್ಲಪಿಲ್ಲಿ ಆಗಿವೆ ಕೆಲವು ಮಾಯ ಆಗಿದೆ

ನಿನ್ನ ಕನಸಿನ ಗಂಟು ಕದ್ದೆ
ನಿನ್ನ ನೋಡಿ ಸಿಕ್ಕಿ ಬಿದ್ದೆ
ನಿನ್ನ ನಗುವಿನ ಮಾಯೆಯಲ್ಲಿ
ಬಂದ ದಾರಿ ಮರೆತಿದೆ
ಇಲ್ಲೆ ಆಹಾ ಅನಿಸಿದೆ

ಯೆಳ್ಳು ಇಲ್ಲಾ ಯೆಂದೂ ಆಗದ
ಕನಸಿನ ಕಲ್ಲತ್ತನ ಯಡೆಯಲಿ ಹೊಯ್ಯ್

ಯೇನೋ ಒಂದು ನಾನಿಂದು ಕಳೆದು ಕೊಂಡೆನು
ಯೇನೋ ಒಂದು ನಾನಿಂದು ಕಳೆದು ಕೊಂಡೆನು

ಹೇ ರಾಮೇ ರಾಮ ಹೇ ರಾಮೇ ರಾಮ
ಹೇ ರಾಮೇ ರಾಮ ಹೇ ರಾಮೇ ರಾಮ ಹೇ

ಮಿಂಚಿ ಮಿನುಗುವ ಬೆಳ್ಳಿ ಕಿರಣ
ನಿನ್ನ ಮೊಗದ ನನ್ನಾಭರಣ
ನಾನಾ ನಗುವಿನ ಚೋರನಾದರೇ
ನಿನ್ನ ಮನವೇ ಸೆರೆಮನೆ
ಆಗುವುದೆನ್ನ ಅರಮನೆ

ಯೇನೋ ಯೆಂತೋ ಎತ್ತ ನೋಡೆ
ಕಣ್ಣ ಮುಚ್ಚೆ ಕಡೆ ಗೂಡೇ
ಬಿಸಿಲು ಮಳೆಗು ಮದುವೆ ಮಾಡೆ
ತಾಪದೊಳಗು ತಂಪಿದೆ ಈರ್ಶೆಯೊಳಗು ಇಂಪಿಡೆ

ಯೆಳ್ಳು ಇಲ್ಲಾ ಯೆಂದೂ ಆಗದ
ಕನಸಿನ ಕಲ್ಲತ್ತನ ಯಡೆಯಲಿ ಹೊಯ್ಯ್

ಯೇನೋ ಒಂದು ನಾನಿಂದು ಕಂಡು ಕೊಂಡೆನು
ಯೇನೋ ಒಂದು ನಾನಿಂದು ಕಲಿತು ಕೊಂಡೆನು

ಹೇ ರಾಮೇ ರಾಮ ಹೇ ರಾಮೇ ರಾಮ
ಹೇ ರಾಮೇ ರಾಮ ಹೇ ರಾಮೇ ರಾಮ ಯೆನಿಸಿದೆನು
ಹೇ ರಾಮೇ ರಾಮ ಹೇ ರಾಮೇ ರಾಮ
ಹೇ ರಾಮೇ ರಾಮ ಹೇ ರಾಮೇ ರಾಮ ಆಡುದೇನು

ಹೇ ರಾಮೇ ರಾಮ ಹೇ ರಾಮೇ ರಾಮ
ಹೇ ರಾಮೇ ರಾಮ ಹೇ ರಾಮೇ ರಾಮ ಹೇಯ್ಯ್