ನಾನಾ ನಾನಾ ತರ್ಜಾನಾ - The Indic Lyrics Database

ನಾನಾ ನಾನಾ ತರ್ಜಾನಾ

गीतकार - Coffee Raghavendra | गायक - L. N. Shastry, Rama Aravind, Baby Rekha | संगीत - V. Manohar | फ़िल्म - Panjarada Gili | वर्ष - 1994

Song link

View in Roman

ನಾನಾ ನಾನಾ ನಾನಾ ತರ್ಜಾನಾ
ಓಹೋ ಜನ ಓಹೋ.. ಓಹೋ ಓಹೋ
ನಾನಾ ನಾನಾ ನಾನಾ ಥರ ಗುಣಾ
ಓಹೋ ಗುಣ ಓಹೋ.. ಓಹೋ ಓಹೋ
ಒಬ್ಬಬ್ಬನು ಒಂದೊಂದ್ಥರ ಸಂಸಾರದ ಸಾಗರ
ಒಬ್ಬಬ್ಬನು ಒಂದೊಂದ್ಥರ ಸಂಸಾರದ ಸಾಗರ

ನಾನಾ ನಾನಾ ನಾನಾ ಥರಾ ಜನ ಓಹೋ ಜನ ಓಹೋ
ಓಹೋ ಓಹೋ

ಮೊಂಡ ಭಂಡ ಹೆಂಡ್ಕುಡ್ಕ
ಇವ್ಂಗ್ ಹೆಂಡ್ತಿ ಮೈಲ್ ಶಂಕೆ
ಕಂಡ್ ಕಂಡವ್ನ್ ಮ್ಯಾಲೆ ಅನುಮಾನ
ಇವ್ನ ಬದುಕೆಲ್ಲ ಡೊಂಕೆ
ನೆಲ ರಸ್ತೆ ಅಂಕು ಡೊಂಕಾಗಿದೆ
ಇವರೆಲ್ಲಾ ಡೊಂಕು ಜನ
ನಾನೊಬ್ನೆ ನೆಟ್ಗೆ ಯಾಕೆಂದ್ರೆ
ಪರಮಾತ್ಮ ಓಲ್ಗವ್ನಣ್ಣ
ಜನ ಅವ್ರವ್ರ್ ತಪ್ಪು ಸಾರಿ ಅನ್ನೋದೆ
ಜಗದ ಜಯಮಾನ
ಜನ ಅವ್ರವ್ರ್ ತಪ್ಪು ಸಾರಿ ಅನ್ನೋದೆ
ಜಗದ ಜಯಮಾನ

ನಾನಾ ನಾನಾ ನಾನಾ ಟಾರ್ಜನ್
ಓಹೋ ಜನ ಓಹೋ..ಓಹೋ ಓಹೋ

ನಂದಲಾಲಾ ಜೈ ನಂದಲಾಲಾ
ಗೋವಿಂದ ಗೋಪಾಲ ಜೈ

ಚಾಪಲಾ ಚಾಲಾ ಚೂ ಮಾತ್ರಾ
ಈ ಸ್ವಾಮಿ ಒಳತಂತ್ರ
ಹೊರಗೇ ಸಾದ್ವಿ ಹೊಡಿಕೆ
ಇವಲ್ ಮನ್ಸೊಲ್ಗೆ ರಾಠಿ ಮಾತ್ರ
ಈ ಮೋಹ ಕಾಮ ಮದ ಮಠಸಾರ
ಚಲದಿಂದ ಗೆದ್ದೋಳು ನಾ
ಪರಮಾರ್ಥ ಸಾರ ಈ ಲೋಕಕೆ
ಹಂಚೋಡೆ ನನ್ನ ಗುಣ
ಬಾರಿ ಮೋಸ ಕಪಟ ವಂಚನೆಗೆ
ಪ್ರತಿ ದಿವಸ ಸನ್ಮಾನ
ಬಾರಿ ಮೋಸ ಕಪಟ ವಂಚನೆಗೆ
ಪ್ರತಿ ದಿವಸ ಸನ್ಮಾನ

ನಾನಾ ನಾನಾ ನಾನಾ ಥರಾ ಜನಾ
ಓಹೋ ಜನ ಓಹೋ..ಓಹೋ ಓಹೋ

ಗಂಡು ಹುಟ್ಲಿ ಅಂಥಾ ಕಾದ್ರೆ ಮೂರು ಹೆಣ್ಣಾದವು
ಮುಂದೆ ಆದ್ರು ನೋಡೋಣ ಅಂದ್ರೆ ಅವ್ಳೆ ಇನ್ನಿಲ್ಲವೋ
ಇದು ಮನೆಯ ಮನೆಯ ಗೋಳಾದರೆ
ಮದುವೆಗೆ ಅವಾಂತರ
ಇಲ್ಲಿ ಕೋಟಿ ಕೋಟಿ ಮಕ್ಕಳಾದರೆ ನಮ್
ದೇಶಕ ಗಂಡಾಂತರ
ಈ ಜನರ ನಡುವೆ ಬದುಕೋದು ಹೈಗೋ
ಶ್ರೀ ಚೆನ್ನ ಸೋಮೇಶ್ವರ
ಈ ಜನರ ನಡುವೆ ಬದುಕೋದು ಹೈಗೋ
ಶ್ರೀ ಚೆನ್ನ ಸೋಮೇಶ್ವರ

ನಾನಾ ನಾನಾ ನಾನಾ ಥರಾ ಜನಾ
ಓಹೋ ಜನ ಓಹೋ.. ಓಹೋ ಓಹೋ
ನಾನಾ ನಾನಾ ನಾನಾ ಥರ ಗುಣಾ
ಓಹೋ ಗುಣ ಓಹೋ.. ಓಹೋ ಓಹೋ
ಒಬ್ಬಬ್ಬನು ಒಂದೊಂದ್ಥರ ಸಂಸಾರದ ಸಾಗರ
ಒಬ್ಬಬ್ಬನು ಒಂದೊಂದ್ಥರ ಸಂಸಾರದ ಸಾಗರ

ನಾನಾ ನಾನಾ ನಾನಾ ಥರಾ ಜನಾ
ಓಹೋ ಜನ ಓಹೋ..ಓಹೋ ಓಹೋ