ನವರಾತ್ರಿ ಹಾಡು - The Indic Lyrics Database

ನವರಾತ್ರಿ ಹಾಡು

गीतकार - Coffee Raghavendra | गायक - Sangeetha Katti | संगीत - V. Manohar | फ़िल्म - Panjarada Gili | वर्ष - 1994

Song link

View in Roman

ಬನ್ನಿ ಕೂಡಿ ಎಲ್ಲ ಹಾದಿ ಆಚಾರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೊರುಷವ ತೆಗೆದ ರಾತ್ರಿ
ಇದು ನವರಾತ್ರಿ ಇದು ನವರಾತ್ರಿ
ಇದು ನವರಾತ್ರಿ ಇದು ಶುಭರಾತ್ರಿ
ಬನ್ನಿ ಕೂಡಿ ಎಲ್ಲ ಹಾದಿ ಆಚಾರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೊರುಷವ ತೆಗೆದ ರಾತ್ರಿ

ಬೊಂಬೆಯ ಇರಿಸಿ ಚಿಣ್ಣರ ಕುಣಿಸಿ ನಲಿದಾದೋ ಹಬ್ಬ
ಧರ್ಮದಾಚರಣೆ ಧರ್ಮದನುಕರಣೇ ನವರಾತ್ರಿ ದಿಬ್ಬ
ದೇವರ ನಮಿಸಿ ಪೂಜೆಯ ಸಲಿಸಿ ಹಾಡೋಣವೆನು
ಮನದ ಕನ್ನೆರೆದು ತೇರೆದುಕೊಂಡಿರಲು ದೃಷ್ಟಿಯೇತಕಿನ್ನು
ಸಂಪ್ರದಾಯಕೆ ಶರಣು ಎನ್ನೂರಿ
ಮುಕ್ತಿ ಮಾರ್ಗವ ಬಿಡದೆ ಕಾಯಿರಿ

ಬನ್ನಿ ಕೂಡಿ ಎಲ್ಲ ಹಾದಿ ಆಚಾರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೊರುಷವ ತೆಗೆದ ರಾತ್ರಿ

ಪಾಪ ಪಾಪ ದಪಾ ಮಗ
ಮಮ ಮಮ ಪಾಮ ಗಾರೀ
ಸರಿ ಗಮ ಸರಿ ಗಮ
ಪಮಗರಿನಿ
ದಾದ ಪಾಮ ಪದ ಪಾಮ
ಪಾಪ ಮಗ ಮಾಪಾ ಮಗ
ಪದ ನಿಸಾ ಪದ ನಿಸಾ
ಸನಿದಪಾಪ

ಹಣೆಯ ಕುಂಕುಮವು ಗಲ್ಲದರಿಶನವು
ಸೌಭಾಗ್ಯ ಗುರುತು
ತಾಂಬೂಲದ ಜೊತೆಗಿಡೇರದಾರ
ಬಾಂಧವ್ಯ ಬೆರೆತು
ಯಾರದೋ ಪಾತ ನನ್ನಯ ಆಟ
ಇಲ್ಲಿ ಆಡುತಿಹೆನು
ಹಿರಿಯರ ಹರಕೆ ಎಲ್ಲರ ಹಿತಕೆ
ಬೇಡುತ್ತಿರುವೆ ನಾನು
ಮೇಲಿಹಾನಳ್ಳಿ ನಾವುಗಳಲ್ಲಿ
ಅವನದೇ ನಿಯಮ ನಮ್ಮದು ಜನುಮ

ಬನ್ನಿ ಕೂಡಿ ಎಲ್ಲ ಹಾದಿ ಆಚಾರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೊರುಷವ ತೆಗೆದ ರಾತ್ರಿ
ಇದು ನವರಾತ್ರಿ ಇದು ನವರಾತ್ರಿ
ಇದು ನವರಾತ್ರಿ ಇದು ಶುಭರಾತ್ರಿ
ಬನ್ನಿ ಕೂಡಿ ಎಲ್ಲ ಹಾದಿ ಆಚಾರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೊರುಷವ ತೆಗೆದ ರಾತ್ರಿ