ನಮಿಸುವೆ ನಮಿಸುವೆ ವಿನಾಯಕ - The Indic Lyrics Database

ನಮಿಸುವೆ ನಮಿಸುವೆ ವಿನಾಯಕ

गीतकार - Coffee Raghavendra | गायक - Rajesh Krishnan | संगीत - Rajesh Krishnan | फ़िल्म - Panjarada Gili | वर्ष - 1994

Song link

View in Roman

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಷಿಕಾ
ಗಾಣಗಾಲ ಅಧಿಪತಿ ಲಂಬೋಧರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಷಿಕಾ
ಗಾಣಗಾಲ ಅಧಿಪತಿ ಲಂಬೋಧರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಷಿಕಾ

ಹೊಳೆವ ಮುಂಜಾನೆ ಸೂರ್ಯನಲ್ಲ ನೀ
ಬಿರಿದ ಹೊಂಬಾಳೆ ಹೂವಿನಲ್ಲು ನೀ
ನೆರಳು ನೀನಾದೆ ಬೆಳಕು ನೀನಾದೆ
ಬದುಕೇ ಶುಭೋದಯ
ಶಶಿಯ ತಂಪಾದ ಕಾಣ್ತೊಯ್ಲು ನೀ
ನಿಶೆಯ ನೂರಾರು ತಾರೆಯಲ್ಲು ನೀ
ಜರಿಯ ನಿನಾದ ಲತೆಯ ವಿನೋದಾ
ಹರುಷ ಮಹೋದಯ
ನನ್ನ ಬಾಳ ಜ್ಯೋತಿ ಬೆಳಗಿದಾ
ಕರುಣೆಯ ಸಿರಿ ನೀನು

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಷಿಕಾ

ಮಧುರ ಸಂಗೀತ ನೀನು ಇರುವಲ್ಲಿ
ಮಮತೆ ಸಂತೋಷ ನಿನ್ನ ಒಲವಳ್ಳಿ
ಸ್ಮರಣೆ ಸುಗಂಧ ದಿನವು ಆನಂದ
ಸುಖವು ನಿನ್ನಿಂದಲೇ
ಸಕಲ ಸಿಂಗಾರ ನಿನ್ನ ರೂಪಕೆ
ಕುಸುಮಾಲಂಕಾರ ನಿನ್ನ ಪೂಜೆಗೆ
ಭ್ರಮರ ಝೇಂಕಾರ ಪವನ ಸಂಚಾರಾ
ಪ್ರಕೃತಿ ಉಪಾಸನೆ
ಇಂಪು ಕಂಪು ತಂಪು ಮನದಲಿ
ನೆನೆಯಲು ನಿನ್ನ ನಮ

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಷಿಕಾ
ಗಾಣಗಾಲ ಅಧಿಪತಿ ಲಂಬೋಧರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಷಿಕಾ