ಪಂಜರದ ಗಿಳಿ ನೀನು - The Indic Lyrics Database

ಪಂಜರದ ಗಿಳಿ ನೀನು

गीतकार - Coffee Raghavendra | गायक - S. P. Balasubrahmanyam, Manjula Gururaj | संगीत - V. Manohar | फ़िल्म - Panjarada Gili | वर्ष - 1994

Song link

View in Roman

ಪಂಜರದ ಗಿಳಿ ನೀನು
ನನ್ನ ಸಿಹಿ ಸಿಹಿ ಜೇನು
ಜೋಡಿಹಕ್ಕಿ ಅದೇ ನೀನು
ನಿನ್ನ ಬಿಟ್ಟು ಹಾರೆ ನಾನೂ

ಆಹಾ ದಿಲ್ ಆಶಿಕಿ ಜವಾನಿ ಪ್ಯಾರ್ ಕಿ
ಐ ಆಮ್ ಇನ್ ಲವ್ ಡಿಯರ್ ಯು ಆರ್ ಮೈ ಸ್ವೀಟ್ ಲವರ್
ಮುತ್ತುಗಳ ಪೋನಿಸಾಲು
ಹೊಂಚು ಹಾಕಿ ಕಡೆ ನಾನು
ಆಹಾ ದಿಲ್ ಆಶಿಕಿ ಜವಾನಿ ಪ್ಯಾರ್ ಕಿ
ಐ ಆಮ್ ಇನ್ ಲವ್ ಡಿಯರ್ ಯು ಆರ್ ಮೈ ಸ್ವೀಟ್ ಲವರ್

ಮಂದಾರ ಮೊಗದ ಬಂಗಾರ ತನುವ
ಸಿದ್ಧೂರ ತುಟಿಯ ನೀರು
ಸಿಂಗಾರ ಮುದಿಯ ಗಾಂಧಾರ ಧ್ವನಿಯ
ಗಂಭೀರ ನಡೆಯ ಬಾಲೆ
ಶಬ್ದಾಲಂಕಾರ ಉಪಮಾಲಂಕಾರ
ಸಾಕಿನ್ನು ಚಿತ್ತ ಚೋರ
ಆದರ ನೀನು ಆಭಾರಿ ನಾನು
ನೀ ನನ್ನ ಚಂದ್ರ ಹಾರಾ

ಆಹಾ ದಿಲ್ ಆಶಿಕಿ ಆಹಾ ಜವಾನಿ ಪ್ಯಾರ್ ಕಿ
ಆಹಾ ದಿಲ್ ಆಶಿಕಿ ಜವಾನಿ ಪ್ಯಾರ್ ಕಿ
ಜೋಡಿಹಕ್ಕಿ ಅದೇ ನೀನು
ನಿನ್ನ ಬಿಟ್ಟು ಹಾರೆ ನಾನೂ
ಐ ಆಮ್ ಇನ್ ಲವ್ ಡಿಯರ್ ಯು ಆರ್ ಮೈ ಸ್ವೀಟ್ ಲವರ್
ಐ ಆಮ್ ಇನ್ ಲವ್ ಡಿಯರ್ ಯು ಆರ್ ಮೈ ಸ್ವೀಟ್ ಲವರ್

ಲಾ ಲಾಲಾ ಲಾಲಾ ಲಾ ಲಾಲಾ ಲಾಲಾ
ಲಾ ಲಾಲಾ ಲಾಲಾ ಲಾ ಲಾಲಾ ಲಾಲಾ

ಬಾಯಾರಿ ಹರಿ ಬಂದಂತ ಭ್ರಮರಾ
ಇನ್ನೇನು ಕಾಯಬೇಕು
ಹೂ ಮೊಗ್ಗು ಅರಳಿ ದಲ ಚಾಚಿ
ಕರೆಯದಿನ್ನೆಷ್ಟು ದಿವಸ ಬೇಕು
ಹೂವಂತ ಎದೆಯಾ ಒಳಗೇನೆ ಇರುವಾ
ಮಧುರಾಜ ದುಂಬಿ ನೀನು
ಸುಮ ರಾಜ್ಯ ರಾಜ ನಿನಗೆ ಕರೆಯು
ನಿನ್ನವಳು ಎಂದು ನಾನು

ಐ ಆಮ್ ಇನ್ ಲವ್ ಡಿಯರ್ ಯು ಆರ್ ಮೈ ಸ್ವೀಟ್ ಲವರ್
ಐ ಆಮ್ ಇನ್ ಲವ್ ಡಿಯರ್ ಯು ಆರ್ ಮೈ ಸ್ವೀಟ್ ಲವರ್
ಪಂಜರದ ಗಿಳಿ ನೀನು
ನನ್ನ ಸಿಹಿ ಸಿಹಿ ಜೇನು
ಆಹಾ ದಿಲ್ ಆಶಿಕಿ ಜವಾನಿ ಪ್ಯಾರ್ ಕಿ
ಅರೆರೆರೆ ಆಹಾ ದಿಲ್ ಆಶಿಕಿ ಜವಾನಿ ಪ್ಯಾರ್ ಕಿ
ಜೋಡಿಹಕ್ಕಿ ಅದೇ ನೀನು
ನಿನ್ನ ಬಿಟ್ಟು ಹಾರೆ ನಾನೂ
ಆಹಾ ದಿಲ್ ಆಶಿಕಿ ಜವಾನಿ ಪ್ಯಾರ್ ಕಿ
ಐ ಆಮ್ ಇನ್ ಲವ್ ಡಿಯರ್ ಯು ಆರ್ ಮೈ ಸ್ವೀಟ್ ಲವರ್