ಹುಟ್ಟಿ ಬಂದೆ ಈ ಮನೆ - The Indic Lyrics Database

ಹುಟ್ಟಿ ಬಂದೆ ಈ ಮನೆ

गीतकार - Hamsalekha | गायक - B. Jayashree | संगीत - Hamsalekha | फ़िल्म - Balagalittu Olage Baa | वर्ष - 2002

Song link

View in Roman

ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಸಿರಿ ತೇಗಡ ಹೊಸಿಲ
ಮೆಟ್ಟಿ ಬಂದೆ ನಾ ಹಿರಿ ಸೊಸೆ ಯಾಗಿ

ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಎಲೆ ಮಾವು ಬೇವು
ಕಟ್ಟಿ ನಿಂತೇ ಮಂಗಳಕರವಾಗಿ
ಮಂಗಳಕರವಾಗಿ

ಬಲಗಾಳಿಟ್ಟು ಒಳಗೆ ಬಂದ ಮನೆ ಸೊಸೆಗೆ
ಗಂಡಾನೆ ದೇವರು ಅತ್ತೇ ಮಾವಂದಿರೆ ಹೆತ್ತೋರು
ಈ ಮನೆ ದೀಪ ನಾನಾ ಕೈಲಿ
ಬೆಳಗಿತು ಬೆಳಗಿತು
ಈ ಮನೆ ದೀಪ ನಾನಾ ಕೈಲಿ

ಈ ಮನೆತನದ ಹಗೆತನವ
ಮೆರೆಸಿತ್ತು ಮೆರೆಸಿತು
ಅಯ್ಯೋ ವಿಧಿಯು ನಾನಾ ಕೈಲಿ

ತಲೆಗಳು ಉರುಳೋ ಕಥೆ ಕಂಡೆ
ವ್ಯಥೆ ಕಂಡೆ ಚಿತೆ ಕಂಡೆ
ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಒಂದು ಚಿಂತನೆಯ ಬುತ್ತಿ ಬೇಕು ಬೆಡಗಿ
ಬೇಕು ಬೆಡಗಿ

ನೂರು ವರ್ಷದ ಹಿಂದೆ ಚಿಕ್ಕದೇವರಾಯನ ಹಳ್ಳಿಲಿ
ಅವನ ನಾಮಧೇಯ ರವೀಂದ್ರ ದೇಸಾಯೀ
ಅವನಿಗೆ ಬೇತೆ ತೇವಳಿತ್ತು ತೆವಳಿತ್ತು
ಅವನ ಬಳಗ ಕಾಡಿಗೆ ಪಯಣ ಬಂದಿತ್ತು ಬಂದಿತ್ತು

ನಮಗೂ ಬೇಟೆ ಹುಚ್ಚಿತ್ತು ಹುಚ್ಚಿತ್ತು
ನನ್ನ ಗಂಡನ ಕುಳವು ಕದಳಿ ಅಲೆದಿತ್ತು ಅಲೆದಿತ್ತು
ಇಬ್ಬರ ಬಾಣವು ಮೊಲವೊಂದು ಸತ್ತು ಬಿತ್ತು

ಹುಟ್ಟಿ ಬಂದೇ ಹುಟ್ಟಿ ಬಂದೆ
ಅಯ್ಯೋ ಗಂಟ್ಲು ಕಟ್ಕೋತಲ್ಲಪ್ಪಾ ನೀರು ಕೊಡಪ್ಪಾ
ಅಯ್ಯೋ ಮುಂದಕ್ಕೆ ನೀನೇ ಹಾಡ್ಕೊಳಪ್ಪಾ

ನನ್ನ ಮೋಲಾ ನನ್ನ ಮೋಲಾ ನನ್ನ ಮೋಲಾ
ನನ್ನ ಮೋಲ ನನ್ನ ಮೋಲ ಎಂದು ಕಿತ್ತಾಡಿದರು
ಕತ್ತಿ ಹಿಡಿದು ಕಚ್ಚಿದರು
ಹಗೆತನಕಿಷ್ಟೆ ಸಾಕು
ಎರಡು ಕಡೆಯು ತಲೆಗಳು ತಲೆಗಳೇ ಉರುಳೋಯ್ತು
ನನಗೂ ಮಕ್ಕಳು ಮರಿಯಾಯ್ತು
ಚೊಚ್ಚಲ ಮಗನ ದ್ವೇಷಕ್ಕೆ ಬಲಿ ಕೊಡ ಬೇಕು

ಕೋಲೆ  ಕೋಲೆ ಕೋಲೆ ಯೆಂಡು ಕೊಲೆಯಾಗಿ ಕದಿರುವುದು 
ನಮ್ಮ ಮನೆಯಲಿ ನಾಲ್ಕು ತಾಳೆ
ಆಕಡೆ ಉಳಿಯಿದೆ ಒಂದೇ ಒಂದು ತಾಳೆ

ಆ ಮನೆಗಾಡುವೆ ಕೊನೆಯ ತಾಳೆ
ಆಗಲೇ ನಾವು ಬೀಸಿದ್ದೆವೆ ಅದಕು ಬಾಲೆ
ನಡೆದರೆ ಆ ಕಟ್ಟ ಕಡೆಯ ಕೋಲೆ
ನಮ್ಮ ಮನೆಯಲಿ ನಂದುವುದು ಹಗೆತನದ ಓಲೆ

ತಲೆಗಳು ಉರುಳೋ ಕಥೆ ಕಂಡೆ
ವ್ಯಥೆ ಕಂಡೆ ಚಿತೆ ಕಂಡೆ
ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ