ಪ್ರೀತಿ ಕಾವ್ಯ - The Indic Lyrics Database

ಪ್ರೀತಿ ಕಾವ್ಯ

गीतकार - M N Vyasa Rao | गायक - S. P. Balasubrahmanyam | संगीत - Agashthya | फ़िल्म - Rashmi | वर्ष - 1994

Song link

View in Roman

ಪ್ರೀತಿ ಕಾವ್ಯ ಮೀಟಿದಂತೆ ನೀನು
ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯ ಬಡಿತ ಯೇಕೋ ಜೋರು

ಅರೆರೆರೆ ಪ್ರೀತಿ ಕಾವ್ಯ ಮೀಟಿದಂತೆ ನೀನು

ಹೂವಿನಂತೆ ಬಣ್ಣ
ಮೀನಿನಂತೆ ಕಣ್ಣಾ
ನೀ ತೇರೆದಾಗ
ಮಿಂಚು ಹೊಕ್ಕ ಹಾಗೆ
ಬಂತು ಮೈಯ್ಯ ತುಂಬ
ಈ ಆವೇಗ
ಬಿಸಿ ಆಲಿಂಗನ ರಸ ರೋಮಾಂಚನ
ನೀ ತಂದಾಗ ಜೇನು
ಜನ್ಮ ಜನ್ಮದಿ ಬಂಧ
ನನ್ನ ನಿನ್ನ ಸಂಬಂಧ
ಬದುಕಿಗೆ ಉಸಿರನು ನೀನು ನೀಡಿದೆ

ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೆ ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯ ಬಡಿತ ಯೇಕೋ ಜೋರು

ಸಾವಿನಿಂದ ಪಾರು
ಮಾಡಿದಂತೆ ಹೆಣ್ಣೆ
ನೀ ಬೆಳಕಾಡೆ
ಶುದ್ಧವಾದ ನಿನ್ನ
ಪ್ರೇಮಾ ಗಂಗೇಯಳ್ಳಿ
ನಾ ಶುಭ್ರವಾದೆ
ಎದೆಯಾಕಾಶಕೆ ಹೊಳೆವ ತಾರೆಯು
ನೀ ಎಂದೆಂದು ಆಗು
ನನ್ನ ನಿನ್ನ ಈ ಜೀವಾ
ತುಂಬಿದಂತೆ ವ್ಯಾಮೋಹ
ಹೊಸತನ ಅನುದಿನ ನಾನು ಕಾಣುವೆ

ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೆ ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯ ಬಡಿತ ಯೇಕೋ ಜೋರು