ನನ್ನೆದೆಯ ತುಡಿತವೇ - The Indic Lyrics Database

ನನ್ನೆದೆಯ ತುಡಿತವೇ

गीतकार - Doddarange Gowda | गायक - Manjula | संगीत - Agashthya | फ़िल्म - Rashmi | वर्ष - 1994

Song link

View in Roman

ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆಡೆಯ ಬಡಿತವೇ ನಾನಾಗಿಹೆ
ಪ್ರಯಾದ ಕಾವ್ಯಕೆ ಪ್ರೀತಿಯೇ ಅಕ್ಷರ
ಬಾಳಲ್ಲಿ ಎಲ್ಲ ನೀನೇನೆ
ಪ್ರೇಮದ ಕೋಗಿಲೆ ಕೂಗಿದೆ

ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆಡೆಯ ಬಡಿತವೇ ನಾನಾಗಿಹೆ

ನನ್ನೆಲ್ಲ ಪ್ರೀತಿ ಪ್ರೇಮದಲ್ಲು ನೀನೇ
ನನ್ನೆಲ್ಲ ರೋಮ ರೋಮದಲ್ಲಿ ನೀನೇ
ಕಣ್ಣಂಚ ಕಾಡಿಗೆ ಹೊಲಪಿನಲ್ಲು ನೀನೆ
ಕಾಲ್ಗೆಜ್ಜೆ ಮಧುರ ಗಾಳಿನಲ್ಲೂ ನೀನೆ
ಅನು ಅನು ತುಂಬ ನೀನೆ
ಕಣ ಕಣ ತುಂಬ ನೀನೆ
ನೀನಾಡೋ ಪ್ರತಿ ಮಾತೆಲ್ಲ
ಜೀವತ ನನ್ನದಾಗಿದೆ

ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆಡೆಯ ಬಡಿತವೇ ನಾನಾಗಿಹೆ

ನನ್ನೆಲ್ಲ ಜೀವ ಭಾವದಲ್ಲಿ ನೀನೇ
ನನ್ನೆಲ್ಲ ಆಸೆ ಕನಸಲ್ಲೂ ನೀನೇ
ಬಾನಂಚ ಚಂದ್ರ ತಾರೆಯಲ್ಲೂ ನೀನೆ
ರೋಮಾಂಚ ಬಾಹು ಬಂಧದಲ್ಲಿ ನೀನೇ
ಹೂವಿನ ಕಂಪು ನೀನೆ
ನಾಡದ ಇಂಪು ನೀನೆ
ನೀ ಬಂದು ನನ್ನ ಸೇರಿರಲಿ
ಪರಿಪೂರ್ಣ ನನಗೂವೆ

ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆಡೆಯ ಬಡಿತವೇ ನಾನಾಗಿಹೆ

ಪ್ರಾಯದ ಕಾವ್ಯಕೆ ಪ್ರೀತಿಯೇ ಅಕ್ಷರ
ಬಾಳಲ್ಲಿ ಎಲ್ಲ ನೀನೇನೆ
ಪ್ರೇಮದ ಕೋಗಿಲೆ ಕೂಗಿದೆ
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆಡೆಯ ಬಡಿತವೇ ನಾನಾಗಿಹೆ