ನಾ ಸೀತಿ ಹೋದರೆ - The Indic Lyrics Database

ನಾ ಸೀತಿ ಹೋದರೆ

गीतकार - R. N. Jayagopal | गायक - S. P. Balasubrahmanyam | संगीत - Upendra Kumar | फ़िल्म - Sindhoora Thilaka | वर्ष - 1992

Song link

View in Roman

ನಾ ಸೀತಿ ಹೋದರೆ
ಕನ್ನಂಬಾಡಿ ಕಟ್ಟೆಲಿ ಬಿರುಕು ಬಿಟ್ಟಂತೆ
ನಾ ಸೀತಿ ಹೋದರೆ
ಕನ್ನಂಬಾಡಿ ಕಟ್ಟೆಲಿ ಬಿರುಕು ಬಿಟ್ಟಂತೆ
ನಾ ಅವರೇ ಬಡಿದರೆ
ಹುಡಿಗೀರ ಗುಂಡಿಗೆ ಅದ್ಧೂರಿ ಹೋಗುತ್ತೆ
ನಾ ಅವರೇ ಬಡಿದರೆ
ಹುಡಿಗೀರ ಗುಂಡಿಗೆ ಅದ್ಧೂರಿ ಹೋಗುತ್ತೆ

ಹಾಡಿನಾಗೆ ಬಲು ಜಾಣ ಈ ಗಂಡು
ಹಾಡಿನಾಗೆ ಬಲು ಜಾಣ ಈ ಗಂಡು
ಟಿಪ್ಪು ಸುಲ್ತಾನನ ಫಿರಂಗಿ ಗುಂಡು
ದುಮ್ಕು ಡುಮ್ಮ ದುಮ್ಮಾಲೆ
ದುಮ್ಕು ಡುಮ್ಮ ದುಮ್ಮಾಲೆ

ಹಾಂ ಹಾದಿ

ದುಮ್ಕು ಡುಮ್ಮ ದುಮ್ಮಲೆ |2|

ನಾ ಸೀತಿ ಹೋದರೆ
ಕನ್ನಂಬಾಡಿ ಕಟ್ಟೆಲಿ ಬಿರುಕು ಬಿಟ್ಟಂತೆ
ನಾ ಅವರೇ ಬಡಿದರೆ
ಹುಡಿಗೀರ ಗುಂಡಿಗೆ ಅದ್ಧೂರಿ ಹೋಗುತ್ತೆ

ನಾಯವಾಗಿ ನಡೆದರೆ
ಬೆಣ್ಣೆ ಹಾಗಿ ನುಡಿದರೆ
ಮುದ್ದು ಮಗು ಹಾಗೆ ನಾನು
ನಾಯವಾಗಿ ನಡೆದರೆ
ಬೆಣ್ಣೆ ಹಾಗಿ ನುಡಿದರೆ
ಮುದ್ದು ಮಗು ಹಾಗೆ ನಾನು

ತುಂತುತನ ಮಾಡಿದ್ರೆ
ನಿಮ್ಮ ಕೊಬ್ಬು ತೋರಿದ್ರೆ
Poligalige Poli Naanu
ಬಳುಕಿ ಕುಲುಕಿ ನಡೆದರೆ
ಬಿಲೋನಲ್ಲಾ
ಬಳುಕಿ ಕುಲುಕಿ ನಡೆದರೆ ಬಿಳೋನಲ್ಲ
ಪಟ ಕಲಿಸದೆ ನಿಮ್ಮ ಬಿಡುವೋವ್ನಲ್ಲ

ದುಮ್ಕು ಡುಮ್ಮ ದುಮ್ಮಲೆ |೪|

ನಾ ಸೀತಿ ಹೋದರೆ
ಕನ್ನಂಬಾಡಿ ಕಟ್ಟೆಲಿ ಬಿರುಕು ಬಿಟ್ಟಂತೆ
ನಾ ಅವರೇ ಬಡಿದರೆ
ಹುಡಿಗೀರ ಗುಂಡಿಗೆ ಅದ್ಧೂರಿ ಹೋಗುತ್ತೆ

ರಾಮಯ್ಯ ಬಿಲ್ಲ ಹೂಡೆ ಲಂಕೆಯೆಲ್ಲ ಭಯದಿಂದ
ತಲೆ ತಿರುಗಿ ಹೊಯಿತಂತೆ
ರಾಮಯ್ಯ ಬಿಲ್ಲ ಹೂಡೆ ಲಂಕೆಯೆಲ್ಲ ಭಯದಿಂದ
ತಲೆ ತಿರುಗಿ ಹೊಯಿತಂತೆ
ಕೃಷ್ಣಯ್ಯ ಕೊಳಲನೂಡೆ ಗೋಕುಲವೇ
ಹರುಷದಿಂದ ತಾಳ ಹಾಕಿ ಆದಿತ್ತಂತೆ
ಹಾಲಕ್ಕಿ ರಂಗಯ್ಯ ಸೀತಿ ಹೋದರೆ
ಈ ಹಾಲಕ್ಕಿ ರಂಗಯ್ಯ ಸೀತಿ ಹೋದರೆ
ನನ್ನಾನೆ ನಿಮಗೆಲ್ಲ ಬಂತು ತೊಂಡಾರೆ

ದುಮ್ಕು ಡುಮ್ಮ ದುಮ್ಮಾಲೆ ದುಮ್ಕು ಡುಮ್ಮ ದುಮ್ಮಾಲೆ |೪|

ನಾ ಸೀತಿ ಹೋದರೆ
ಕನ್ನಂಬಾಡಿ ಕಟ್ಟೆಲಿ ಬಿರುಕು ಬಿಟ್ಟಂತೆ
ನಾ ಅವರೇ ಬಡಿದರೆ
ಹುಡಿಗೀರ ಗುಂಡಿಗೆ ಅದ್ಧೂರಿ ಹೋಗುತ್ತೆ
ಹಾಡಿನಾಗೆ ಬಲು ಜಾಣ ಈ ಗಂಡು
ಹಾಡಿನಾಗೆ ಬಲು ಜಾಣ ಈ ಗಂಡು
ಟಿಪ್ಪು ಸುಲ್ತಾನನ ಫಿರಂಗಿ ಗುಂಡು
ದುಮ್ಕು ಡುಮ್ಮ ದುಮ್ಮಲೆ |೪|