ಇಬ್ಬನಿ ತಬ್ಬಿದ ಇಳೆಯಲಿ - The Indic Lyrics Database

ಇಬ್ಬನಿ ತಬ್ಬಿದ ಇಳೆಯಲಿ

गीतकार - Doddarange Gowda | गायक - B. R. Chaya | संगीत - Agashthya | फ़िल्म - Rashmi | वर्ष - 1994

Song link

View in Roman

ಇಬ್ಬನಿ ತಬ್ಬಿದ ಇಳೆಯಲಿ
ರವಿತೇಜ ಕಣ್ಣಾ ತೆರೆಡು
ಇಬ್ಬನಿ ತಬಿಡ ಇಳೆಯಲಿ
ರವಿತೇಜ ಕಣ್ಣಾ ತೆರೆಡು
ಬಾನ ಕೋಟಿ ಕಿರಣ
ಇಳಿದು ಬಂತು ಭೂಮಿಗೆ

ಇಬ್ಬನಿ ತಬ್ಬಿದ ಇಳೆಯಲಿ
ರವಿತೇಜ ಕಣ್ಣಾ ತೆರೆಡು
ಬಾನ ಕೋಟಿ ಕಿರಣ
ಇಳಿದು ಬಂತು ಭೂಮಿಗೆ

ಕಾಡು ಹಕ್ಕಿ ಕೂಗಿ
ಇಂಪಾದ ಗಾನವು
ಗಾಳಿ ಬೀಸಿ ಬೀಸಿ
ಮಧು ಮಧುರ ತಾನಾವು

ಬೆಳ್ಳಕಿ ಕೂಗಿ ಪಲ್ಲಕ್ಕಿ
ಕನ್ನಳ್ಳಿ ಭಾವ ಉಕ್ಕುಕ್ಕಿ
ಮಲ್ಲೇ ಮರದ ಜಾಜಿ
ಸೊಗಸಾಗಿ ಅರಳಿ
ಕಾನನದ ಕಾವ್ಯ

ಇಬ್ಬನಿ ತಬ್ಬಿದ ಇಳೆಯಲಿ
ರವಿತೇಜ ಕಣ್ಣಾ ತೆರೆಡು
ಬಾನ ಕೋಟಿ ಕಿರಣ
ಇಳಿದು ಬಂತು ಭೂಮಿಗೆ

ದೂರ ನಿಂತ ಬೆಟ್ಟ
ಗಂಭೀರ ಮೌನವು
ಟೊಂಗೆ ಟೊಂಗೆ ಸೀರಿ
ಹಸಿರ ಲಾಸ್ಯವು...

ಅತ್ತಿತ್ತ ಧಾರೆ ಚೆಲ್ಲುತ್ತ
ಧುಮಿಕ್ಕಿ ನದಿಯು ಓದುತ್ತಾ
ಹಾವು ಹರಿದ ರೀತಿ
ಚೆಲುವಾಗಿ ಹರಿದಾ
ಕಾವೇರಿ ನಾಟ್ಯ

ಇಬ್ಬನಿ ತಬ್ಬಿದ ಇಳೆಯಲಿ
ರವಿತೇಜ ಕಣ್ಣಾ ತೆರೆಡು
ಬಾನ ಕೋಟಿ ಕಿರಣ
ಇಳಿದು ಬಂತು ಭೂಮಿಗೆ