ಈಜಿದೆ ಬದುಕಿನ ಕದಲಿನಲಿ - The Indic Lyrics Database

ಈಜಿದೆ ಬದುಕಿನ ಕದಲಿನಲಿ

गीतकार - Doddarange Gowda | गायक - S. P. Balasubrahmanyam | संगीत - Vijaya Bhaskar | फ़िल्म - Nenapina Doni | वर्ष - 1986

Song link

View in Roman

ಈಜಿದೆ ಬದುಕಿನ ಕದಲಿನಲಿ
ತೆಳಿದೆ ನೆನಪಿನ ದೋಣಿಯಲಿ
ಈಜಿದೆ ಬದುಕಿನ ಕದಲಿನಲಿ
ತೆಳಿದೆ ನೆನಪಿನ ದೋಣಿಯಲಿ
ಕಾನಾಡು ಆಸೆಯು ತೀರ
ಆಗಿದೆ ಮನಸು ಭಾರ

ಈಜಿದೆ ಬದುಕಿನ ಕದಲಿನಲಿ
ತೆಳಿದೆ ನೆನಪಿನ ದೋಣಿಯಲಿ

ಹೂಮಾಲೆಯ ದಿನ ಮೊದಲಾಗಿ
ಸ್ನೇಹ ಸೆಲೆ ಸವಿ ಸುಧೆಯಾಗಿ
ಹೂಮಾಲೆಯ ದಿನ ಮೊದಲಾಗಿ
ಸ್ನೇಹ ಸೆಲೆ ಸವಿ ಸುಧೆಯಾಗಿ

ತಾನು ಮನ ಅರಳಿತು ಹೊನಲಾಗಿ
ಮೊರೆದಿದೆ ತೋರಿದೆ ಒಲವಾಗಿ

ಈಜಿದೆ ಬದುಕಿನ ಕದಲಿನಲಿ
ತೆಳಿದೆ ನೆನಪಿನ ದೋಣಿಯಲಿ

ನೀ ನಗಲು ನಾ ಸಿರಿ ಕಂಡೆ
ನೀ ಬರಲು ನಾ ಶ್ರುತಿಯಾದೆ
ನೀ ನಗಲು ನಾ ಸಿರಿ ಕಂಡೆ
ನೀ ಬರಲು ನಾ ಶ್ರುತಿಯಾದೆ
ಕ್ಷಣ ಕ್ಷಣ ತುಡಿದಿಹೆ ನಿನಗೆಂದೇ
ದಿನಾ ದಿನ ಕಾಡಿದೆ ಒಲವೆಂದೆ

ಈಜಿದೆ ಬದುಕಿನ ಕದಲಿನಲಿ
ತೆಳಿದೆ ನೆನಪಿನ ದೋಣಿಯಲಿ

ನೀರದೆ ಗುರಿ ಇರದೆಂದು
ಪ್ರೀತಿಸದೆ ಮುದ ಸಿಗದೆಂದೂ
ನೀರದೆ ಗುರಿ ಇರದೆಂದು
ಪ್ರೀತಿಸದೆ ಮುದ ಸಿಗದೆಂದೂ
ಕಣ ಕಣ ಮೀಸಲು ನಿನಗಾಗಿ
ನಡೆ ಮುಡಿ ಹಾಸುವೆ ಗೆಲುವಾಗಿ

ಈಜಿದೆ ಬದುಕಿನ ಕದಲಿನಲಿ
ತೆಳಿದೆ ನೆನಪಿನ ದೋಣಿಯಲಿ
ಕಾನಾಡು ಆಸೆಯು ತೀರ
ಆಗಿದೆ ಮನಸು ಭಾರ

ಈಜಿದೆ ಬದುಕಿನ ಕದಲಿನಲಿ
ತೆಳಿದೆ ನೆನಪಿನ ದೋಣಿಯಲಿ