ಮಾವಿನಲಿ ಹೊಸ ಕೋಗಿಲೆಯು - The Indic Lyrics Database

ಮಾವಿನಲಿ ಹೊಸ ಕೋಗಿಲೆಯು

गीतकार - K. V. Raju | गायक - Mano, Sangeetha Katti | संगीत - Upendra Kumar | फ़िल्म - Belli Modagalu | वर्ष - 1992

Song link

View in Roman

ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿಡು
ಹೃದಯ ರಾಮನ ಉಸಿರೇ ಜಾನಕೀ ॥
ಕರುನೇ ಜೀವನ ಕರುಳ ಬಂಧನ
ಪಂಚಮವೇದದ ತಾರೆಗಳು

ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿಡು

ಏನಿದು ಗೌರಮ್ಮನ
ಹೇರಲು ಈತುದ್ದನ
ಮುಡಿಸಿ ಮಲ್ಲಿಗೆ ಗಿಡನಾ
ಕೋಪವೇಕೆ ಸಿದ್ಧೂರಮ್ಮ
ಕಥೆಯೆಲ್ಲಾ ನಿಂಗ್ಯಾಕಮ್ಮ
ತಾನ್ನಿ ಬೇಗ ಕರಿಮಣಿ ಸರನಾ

ಏನಪ್ಪ ಸಿಂಗಾರಯ್ಯ ಹುಡುಗೀ ತಾಯರಯ್ಯ
ಮುಗಿಸು ಬೇಗನೇ ಮಾರಾಯ ಜಾರಿ ಪೇಟ ಒಂದೂ ಇಲ್ವಾ
ಪ್ಯಾಟೆಗ್ ಹೋದೋರ್ ಬಂದೇ ಇಲ್ವಾ
ಆಗು ಬಾರೋ ಚೊಲ್ಲದಲ್ಲಿ ಮದುವೆನಾ

ಹಾಲುಂಡ ತವರಿನಾ ಹಾಲ್ಗೆನ್ನಗರಿಶಿನಾ
ಆ ಪಚ್ಚೆ ಹಸಿರಿನ ಸಿಂಗಾರ ನೀನೇನಾ
ಕೂಗಿದೆ ಹಸೆಮನೆ ಬಾರವ್ವ
ಬಾಳಿಗೆ ಮೂರ್ ಗಂಟು ನನ್ನವ್ವ

ಜೋಡಿಗಳು ಬೆಳ್ಳಿ ಮೋಡಗಳು
ಸದಾ ಸುಮಂಗಲಿ ಸುಧಾಮಯಿ ಆಗಿ ಇರು
ಹಾಡುಗಳು ಬೆಳ್ಳಿ ಜಾಡುಗಳು
ಸದಾ ಸುಹಾಸದ ಆನಂದದಿ ತೇಳುತಿರು
ಸುಖವೇ ಈ ಈ
ನನ್ನ ಬಿಟ್ಟು ಎಲ್ಲ ಬಿಟ್ಟು ಇವರ ಹಿಡಿಯೋ ನೀ

ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿಡು
ಹೃದಯ ರಾಮನ ಉಸಿರೇ ಜಾನಕೀ ॥
ಕರುನೇ ಜೀವನ ಕರುಳ ಬಂಧನ
ಪಂಚಮವೇದದ ತಾರೆಗಳು

ಲೋಕಗಳು ಸುಂದರ ಸ್ನೇಹಗಳು
ಧ್ರುವ ತಾರೆಯಂತೆ ಬಾಣ ತುಂಬ ನೀನೆ ಇರು
ಭಾವಗಳು ಸುಂದರ ಸ್ವಪ್ನಗಳು
ಕಣ್ಣ ನೀರಿನಲ್ಲಿ ಆಸೆ ತುಂಬೋ ದೀಪಗಳು

ಋಣವೀಈ ಇಈ ಹೋಯ್
ನನ್ನ ಬಿಟ್ಟು ಎಲ್ಲ ಬಿಟ್ಟು ಇವರ ಹಿಡಿಯೋ ನೀ

ಮಂಡಕ್ಕಿ ಮಂಡೂಕಯ್ಯ ವಾಸಗೆ ರುಮಲ್ಲಯ್ಯ
ನಾಚಿಕೇ ಏತಕೇ ಮಹಾರಾಯ
ಸಿಂಧೂರಿನ ಸಿಂಗಾರವ್ವ
ಮಹಾರಾಜನ ಹೆಸರೇನವ್ವ
ತಾಳೆಯೆತ್ತಿ ಮುಖ ನೋಡೆ ಮಾರಾಯ್ತಿ
ತಾಳೆಯೆತ್ತಿ ಮಹಾರಾಯ್ತಿ

ಮುಗಿಲೆ ಊರಾಯ್ತಿರ ಧರೆಗೆ ಬೆಳಕಾಯ್ತೀರ
ಚಂದ್ರನ ಸೇರಿಕೊಂಡು ಚಕೋರಿ
ತಾರೆಗಳು ನಗ್ತಾವೆಲ್ಲಾ ನಮ್ಮ ಕೂಡಿ ಹಾದಿ ಎಲ್ಲ
ಮಿನುಗಿ ಮಾತೆಲ್ಲಿ