ರಾಮ ಬಾಣ ಎದೆ ಸೀಳಿ - The Indic Lyrics Database

ರಾಮ ಬಾಣ ಎದೆ ಸೀಳಿ

गीतकार - K. V. Raju | गायक - Mano, Sangeetha Katti | संगीत - Upendra Kumar | फ़िल्म - Belli Modagalu | वर्ष - 1992

Song link

View in Roman

ರಾಮ ಬಾಣ ಎದೆ ಸೀಳಿ ನಿಂತ ಸಮಯ
ವರ ಮಂಡೂಕ ನೀನೇನ ಹೇ ರಾಮ ಮರುಗಿತು
ನೋವಿನ ಧನಿಗೆ ರಾಮನಾದ ಹೃದಯ
ಬದುಕಿನ ಹಿತವ ತಿಳಿಸಲು ರಥವ
ನಡೆಸಿದ ಹರಿಯ ಕಥೆಯನು ಬರೆದ
ಋಷಿಮುನಿ ವ್ಯಾಸ ಇಹಪರ
ರಘುವರ ಕನಿಕರ ಹಿತಕರ
ನುಡಿದರೆ ಹಿತಕರ ಪಡೆಯುವೆ ಇಹಪರ
ಗೀತೆಯ ಓಲಗೆ ಜೀವರಾಶಿ ಚಲನ್
ಬೆಳಕೊಂಡಲ್ಲ ನೂರಾರು ಈ ಬಾಳ ಮುಕುತಿಗೆ
ಗೀತೆಯೇ ನಿನಗೆ ಪ್ರೇಮ ಪೂರ್ಣ ನಮನ

ರಘುಕುಲ ಗುಣ ಚರಿತಾ
ರಘುಕುಲ ಗುಣ ಚರಿತಾ
ಅಗಸನ ಭೂತ ಧರೆಯನು ಸುಡಲು
ರಘುವರ ಪೂತ ಹಾಗಲಲಿ ಇರುಳು
ಅನುರಾಗದ ಹೃದಯ ವೇದನೆ
ನೆಲೆ ಕಾಣಲು ಊರಿಗೆ ಅರ್ಪಣೆ
ಧ್ವನಿ ಒಂದಲ್ಲಾ ನೂರಾರು
ಮುತ್ಸಂಜೆ ಮರೆಯಲಿ ಜಗದೊಡಲ
ಸುಡುತಿರುವ ಸಮಯದಿ

ಬೆಂಕಿಯ ಒಳಗೆ ಸೀತೆ ಮತ್ತೆ ಜನನ
ಧರೆ ಬಾನೆಲ್ಲ ನೀರಾಡಿ ಕಣ್ಣಲ್ಲಿ ತೇರೆಯಿತು
ರಾಮ ಬಾಣ ಎದೆ ಸೀಳಿ ನಿಂತ ಸಮಯ

ಸ್ವರಗಳ ಹೊಸ ಪಲುಕೆ ಹಸುರಿನ ಗಿಳಿ ಮೇಲುಕೆ
ನವರಸ ಠಾಕಿ ಹರಿದಿವೆ ಕಿರಣಾ
ನವ ಸುಮ ಸಾಕಿ ತರಲಿವೇ ಚೇತನಾ
ಮುಗಿಲಾಗಲಿ ನಗುವ ರಾಗವು
ನದಿಯಾಗಲಿ ಮುಗಿಲ ಮೋಡವು
ಸ್ವರ ಝೇಂಕಾರ ಓಂಕಾರ ತಾನಾಗಿ ಹಾಡಲಿ
ನಗುನಗುತ ಅನವರತ ಧರೆಯಲಿ

ರಾಮ ಬಾಣ ಎದೆ ಸೀಳಿ ನಿಂತ ಸಮಯ
ಸ್ವರ ಝೇಂಕಾರ ಓಂಕಾರ ತಾನಾಗಿ ಹಾಡಲಿ
ರಾಮ ಬಾಣ ಎದೆ ಸೀಳಿ ನಿಂತ ಸಮಯ

ತಾನಿ ತಾನಿ ಎರೆವ ಬದುಕಿನ ಮುಖವಾ
ಸ್ವರವಾಗಿ ಸೇರೆ ಇಹಪರ
ಕನಿಕರ ಹಿತಕರ ರಘುವರ
ನುಡಿದರೆ ಹಿತಕರ ಪಡೆಯುವೆ ಇಹಪರ
ಗೀತೆಯ ಓಲಗೆ ಜೀವರಾಶಿ ಚಲನ್
ಬೆಳಕೊಂಡಲ್ಲ ನೂರಾರು ಈ ಬಾಳ ಮುಕುತಿಗೆ
ಗೀತೆಯೇ ನಿನಗೆ ಪ್ರೇಮ ಪೂರ್ಣ ನಮನ