ಮಲೆ ಬಿಲ್ಲ ಸಿಂಗಾರ - The Indic Lyrics Database

ಮಲೆ ಬಿಲ್ಲ ಸಿಂಗಾರ

गीतकार - K. V. Raju | गायक - S. Janaki, Mano | संगीत - Upendra Kumar | फ़िल्म - Belli Modagalu | वर्ष - 1992

Song link

View in Roman

ಮಲೆ ಬಿಲ್ಲ ಸಿಂಗಾರ ನವರಾಗ ದೀಪಾ
ಈ ಮನೆಯ ಸಿಂಧೂರ ಇವರ ಸ್ವರೂಪ
ಮಲೆ ಬಿಲ್ಲ ಸಿಂಗಾರ ನವರಾಗ ದೀಪಾ
ಸಿರಿಲಕ್ಷ್ಮೀ ಸಂತಾನ ತಾವರೂರ ಪ್ರಾಣ
ಚೈತ್ರಗಳ ಬಾಣದಿಂದ ತೋರಣವ ತಂದ
ಅರಿಶಿನ ಕುಂಕುಮದ ಅನುರಾಗ ಬಂಧ
ಮಲೆ ಬಿಲ್ಲ ಸಿಂಗಾರ ನವರಾಗ ದೀಪಾ

ಕಡಲಿಗೆ ನೂರಾರು ನದಿಯೆಂಬ ನಾಡಿ
ಸೇರದೆ ಸಾವಿರ ಪಲ್ಲವಿಯ ಹಾದಿ
ಜಲವೆಲ್ಲಾ ಮೈತಾಳಿ ಮಳೆಯಾಗಿ ಸೂಸಿ
ಹರಿಯದೆ ಮತ್ತೊಮ್ಮೆ ಧರೆಗೆಲ್ಲ ಹಾಸಿ

ಮನ ತುಂಬಿ ನಿಂತಂಥಾ ಹಗೆಯೆಲ್ಲ ನೀಗಿ
ಯೇಡೆ ತುಂಬಿ ಬಂದಂತ ಹೊಂಬಿಸಿಲ ತೂಗಿ

ಊಳಾವಳಿ ಹರಸಿರಿ
ಇವಳಾಸೆ ಯೆನೆಂದು ಕೇಳುತಲಿ ನೀನು
ಮಲೆ ಬಿಲ್ಲ ಸಿಂಗಾರ ನವರಾಗ ದೀಪಾ
ಈ ಮನೆಯ ಸಿಂಧೂರ ಇವರ ಸ್ವರೂಪ

ಹೂವಿಂದ ನಾರಿಗು ಸುಖ ಸ್ವರ್ಗ ಉಂಟು
ಅಥೆಯ ಬಾಳಿಗು ಮರುಜನ್ಮ ಗಂಟೂ
ಸೌಭಾಗ್ಯ ಸೊಸೆಯ ನಾಭಿಯೇ ನಂಟು
ಈ ಗಂಟು ನೂರೆಂತು ಆಸೆಯೇ ಆಗಿ
ಹಾಳುಂಡ ತೀರನ ಒಂದೊಂದು ತೂಗಿ

ಹರಸುತ ಬೆರೆತಿವೆ
ಬೆರೆಯುತ ಬೆಸೆಡಿವೆ
ಜೊತೆಯಾಗಿ ನೀನು ಈ ಬಂದ ತೂಗಿ

ಮಲೆ ಬಿಲ್ಲ ಸಿಂಗಾರ ನವರಾಗ ದೀಪಾ
ಮಲೆ ಬಿಲ್ಲ ಸಿಂಗಾರ ನವರಾಗ ದೀಪಾ
ಈ ಮನೆಯ ಸಿಂಧೂರ ಇವರ ಸ್ವರೂಪ
ಮಲೆ ಬಿಲ್ಲ ಸಿಂಗಾರ ನವರಾಗ ದೀಪಾ
ಮಲೆ ಬಿಲ್ಲ ಸಿಂಗಾರ ನವರಾಗ ದೀಪಾ