ಹೃದಯವೇ ನಿನ್ನ ಹೆಸರಿಗೆ - The Indic Lyrics Database

ಹೃದಯವೇ ನಿನ್ನ ಹೆಸರಿಗೆ

गीतकार - K. V. Raju | गायक - Mano, S. Janaki | संगीत - Upendra Kumar | फ़िल्म - Belli Modagalu | वर्ष - 1992

Song link

View in Roman

ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ
ಆಕಾಶ ನಾನಾದೆ ನಾ

ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಮಾತಿನಲ್ಲೇ ತಂದೆ ಮಲೆಬಿಲ್ಲ
ನಾಚಿ ನಿಂತ ಹೂವು ಬಲ್ಲಿ ಎಲ್ಲ
ಬಾನಲ್ಲೇ ಒಂದಾದೆ ನಾ

ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ

ಕಣ್ಣಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚಾರಿಸಿ
ಹೃದಯಗಳು ಝೇಂಕರಿಸಿ
ಪ್ರಾಣದ ಹಾಡದೆ ನಾ
ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ

ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ

ಗಂಡು ಹನಿಯ ಮೋಡ ನಾನಾಗಿ
ಹನಿ ಇದುವೆ ನೆನಪಾಗಿ
ಉದಯಗಳ ಊರೇ ನಾನಾಗಿ
ಬೆಳಕಿದುವೆ ನಿನಗಾಗಿ
ಪ್ರಣಯದ ಆರಾಧನೆ
ರುತುವಿನ ಆಲಾಪನ
ಮಿಥುನಾದ ಆಲಿಂಗನ

ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಮಾತಿನಲ್ಲೇ ತಂದೆ ಮಲೆಬಿಲ್ಲ
ಆಕಾಶ ನಾನದೇ ನಾ
ಬಾನಳ್ಳಿ ಒಂದೆಡೆ ನಾ

ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ