ಒಳ್ಳೆ ವಯಸ್ಸಿದೆ ಒಲ್ಲೆಯ ಮನಸಿದೆ - The Indic Lyrics Database

ಒಳ್ಳೆ ವಯಸ್ಸಿದೆ ಒಲ್ಲೆಯ ಮನಸಿದೆ

गीतकार - Chi. Udaya Shankar | गायक - S. Janaki, S. P. Balasubrahmanyam, Vani Jayaram | संगीत - Rajan-Nagendra | फ़िल्म - Jeevana Chakra | वर्ष - 1985

Song link

View in Roman

ಥರಾ ಥರಾ ಥರಾ ಯೇಹೇ
ಲಾಲಾಲಾ ಲಾ ಲಾಲಾ
ರಪಾ ಪಾಪಬಾಪ
ಲಾಲಾ ಲಾಲಾ ಲಾಲಾ

ಒಳ್ಳೆ ವಯಸ್ಸಿದೆ ಒಲ್ಲೆಯ ಮನಸಿದೆ

ಒಳ್ಳೆ ವಯಸ್ಸಿದೆ ಒಲ್ಲೆಯ ಮನಸಿದೆ
ಅಂದವು ತುಂಬಿದೆ
ಕನ್ನಲಿ ಕಾಣಸಿಡೆ ಯವ್ವನ ಕುಣಿಸಿದೆ
ಜೋಡಿಯ ಕೇಳಿದೆ
ಆತುರ ಕೆಣಕಿದೆ ಕಾತುರ ಕಾಡಿದೆ
ಆಸೆ ಮೂಡಿದೆ

ಠಾಗುನ್ ಠಾಗುನ್ ಠಾಗುನ್ ಠಾಕಾ ಥಾಕಾ [2x]

ಒಳ್ಳೆ ವಯಸ್ಸಿದೆ ಒಲ್ಲೆಯ ಮನಸಿದೆ
ಅಂದವು ತುಂಬಿದೆ

ಅರಿತರೆ ಈ ರಾತ್ರಿ ನಾನು ನಿನ್ನ ನೀನು ನನ್ನ
ಹರುಷವ ನೀಡುವೆ
ಬೆರೆತರೆ ನೀನಿಂದು ಕಾಣದಂತೆ ಕೇಳದಂತ
ಸುಖವ ಪಡೆಯುವೆ
ಹಾಡುವೆ ನಲಿಯುವೆ ಸ್ವರ್ಗ ಕಾಣುವೆ

ಮಲ್ಲಿಗೆ ಹೂವಿನಿಂದ ಮೆತ್ತೆಯನ್ನು ಮಾಡಿ ತಂದು
ಸಾರಸ ಆಡುವೆ
ಸುಮಗಳ ಕಂಪಿಂಡ ಮತ್ತು ಯರಿ ಮತ್ತೆ ಮಠೆ
ಮೊಗವ ನೋಡುವೆ
ನೋಡುತಾ ಹಾಡುತಾ ಮೈಯ್ಯ ಮರೆಯುವೆ

ಮತ್ತಿನಲ್ಲಿ ಎಲ್ಲವನ್ನು ಏತಕೆ ಹೇಳುವೆ ಹಾಂ
ಒಳ್ಳೆ ವಯಸ್ಸಿದೆ ಒಲ್ಲೆಯ ಮನಸಿದೆ
ಅಂದವು ತುಂಬಿದೆ

ಲಲಲ್ಲಾ ಲಲಲಾಲ ಲಲಲ್ಲಾ
ಲಾಲಾ ಲಾ ಲಾಲಾ ಲಾ ಲಾಲಾ ಲಾ ಲಾಲಾ ಲಾ [2x]

ದೊರಕಡ ಮಾಣಿಕ್ಯ ಯಾರು  ಎಂಡು
ನೋಡುತಿದ್ದೆ ದಿನವು ನಲ್ಲನೆ
ಕದಲಿನ ಮುತ್ತೊಂದು ಬೇಕು ಎಂದು
ಹೇಳುತಿದ್ದೆ ದಿನವು ಜಾಣನೆ
ಈ ದಿನ ದೊರೆಯಿತು ಚಿಂತೆ ಮುಗಿಯಿತು

ಹೊನ್ನಿನ ಹೂವೊಂದು ಬೇಕು ಎಂದು
ಹೇಳುತಿದ್ದೆ ನಿನ್ನ ಕಾಣದೆ
ಅರೆ ಬಾಡದ ಸೌಂದರ್ಯ ಎಲ್ಲಿ ಎಂದು
ಕೇಳುತಿದ್ದೆ ಇಂದು ನೋಡಿದೆ
ಆಸೆಯು ಮುಗಿಯದೆ ಬಯಕೆ ತೀರದೆ

ನಿಲ್ಲಲಾರೆ ಹೋಗಲಾರೆ ನಿನ್ನ ಸೇರದೆ

ಒಳ್ಳೆ ವಯಸ್ಸಿದೆ ಒಲ್ಲೆಯ ಮನಸಿದೆ
ಅಂದವು ತುಂಬಿದೆ
ಕನ್ನಲಿ ಕಾಣಸಿಡೆ ಯವ್ವನ ಕುಣಿಸಿದೆ
ಜೋಡಿಯ ಕೇಳಿದೆ
ಆತುರ ಕೆಣಕಿದೆ ಕಾತುರ ಕಾಡಿದೆ
ಆಸೆ ಮೂಡಿದೆ

ಠಾಗುನ್ ಠಾಗುನ್ ಠಾಗುನ್ ಠಾಕಾ ಥಾಕಾ [2x]

ಒಳ್ಳೆ ವಯಸ್ಸಿದೆ ಒಲ್ಲೆಯ ಮನಸಿದೆ
ಅಂದವು ತುಂಬಿದೆ