ನನ್ನವರು ಯಾರು ಇಲ್ಲ ಯಾರಿಗೆ - The Indic Lyrics Database

ನನ್ನವರು ಯಾರು ಇಲ್ಲ ಯಾರಿಗೆ

गीतकार - Chi. Udaya Shankar | गायक - S. P. Balasubrahmanyam | संगीत - Rajan-Nagendra | फ़िल्म - Jeevana Chakra | वर्ष - 1985

Song link

View in Roman

ನನ್ನವರು ಯಾರು ಇಲ್ಲ ಯಾರಿಗೆ ಯಾರು ಇಲ್ಲ
ಪ್ರೀತಿ ವಾತ್ಸಲ್ಯಕೆ ಅರ್ಥವೇ ಇಲ್ಲ
ಪ್ರೀತಿ ವಾತ್ಸಲ್ಯಕೆ ಅರ್ಥವೇ ಇಲ್ಲ

ಅರಳುವ ಮುನ್ನ ಮೊಗ್ಗು ಬಳ್ಳಿಗೆ ಸ್ವಂತ
ಅರಳಿದ ಮೇಲೆ ಹೂವು ಪರರಿಗೆ ಸ್ವಂತ

ಹಸಿರಿನ ಕೈ ಎಂದೋ ರೆಂಬೆಗೆ ಸ್ವಂತಾ
ರುಚಿಸುವ ಹಣ್ಣು ಎಂದೋ ತಿನ್ನೋರಿಗೆ ಸ್ವಂತ
ಜಗವೇ ಹೀಗೇ ಬದುಕೇ ಹೀಗೆ
ನೊಂದರೂ ಇಲ್ಲಾ ಬೆಂಡರೂ ಇಲ್ಲ
ಬೇನಾದಾರೂ ಇಲ್ಲಾ

ಆಕಾಶಕ್ಕೆ ಕೊನೆ ಇಲ್ಲ ಆಸೆಗೆ ಮಿತಿಯೇ ಇಲ್ಲ
ನಾನೂ ನೀನು ಬಾಯೊಸೋದೆಲ್ಲ ನಡೆಯುವುದಿಲ್ಲ

ನನ್ನವರು ಯಾರೂ ಇಲ್ಲ ಯಾರಿಗೆ ಯಾರು ಇಲ್ಲ
ಪ್ರೀತಿ ವಾತ್ಸಲ್ಯಕೆ ಅರ್ಥವೇ ಇಲ್ಲ

ರೆಕ್ಕೆಯು ಬಂದಾ ಮೇಲೆ ಹಕ್ಕಿಯು ತಾನು
ಹೆತ್ತವರು ಯಾರು ಎಂದು ನೋಡುವುದೆನು
ದೇವರ ಸೃಷ್ಟಿ ಹೀಗೇ ಕಾಣೆಯಾ ನೀನು
ವೇದನೆಯೊಂದೆ ತಾನೆ ಬದುಕಲಿ ಇನ್ನು
ಮರೆಯೇ ನೋವ ಬಿಡು ವ್ಯಾಮೋಹ
ಎಲ್ಲ ವಿಚಿತ್ರ ಜೀವನ ಚಕ್ರ
ಜೀವನ ಚಕ್ರ

ತೊಟ್ಟಿಲನು ತೂಗಿದೆಯಲ್ಲ ಜೋಗುಳ ಹಾಡಿದೆಯಲ್ಲ
ಕನ್ನಲಿಟ್ಟು ಕಾಪಾಡಿದೆ ವ್ಯರ್ಥವು ಎಲ್ಲ

ನನ್ನವರು ಯಾರು ಇಲ್ಲ ಯಾರಿಗೆ ಯಾರು ಇಲ್ಲ
ಪ್ರೀತಿ ವಾತ್ಸಲ್ಯಕೆ ಅರ್ಥವೇ ಇಲ್ಲ
ನನ್ನವರು ಯಾರೂ ಇಲ್ಲ ಯಾರಿಗೆ ಯಾರೂ ಇಲ್ಲ