ಆಕಾಶವು ಈ ಭೂಮಿಯು ಎಲ್ಲ - The Indic Lyrics Database

ಆಕಾಶವು ಈ ಭೂಮಿಯು ಎಲ್ಲ

गीतकार - Chi. Udaya Shankar | गायक - S. Janaki, S. P. Balasubrahmanyam | संगीत - Rajan-Nagendra | फ़िल्म - Jeevana Chakra | वर्ष - 1985

Song link

View in Roman

ಆಕಾಶವು ಈ ಭೂಮಿಯು ಎಲ್ಲ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೇ

ಆಕಾಶವು ಈ ಭೂಮಿಯು ಎಲ್ಲ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೇ
ಪ್ರೇಮಾ ಬದುಕೆಲ್ಲ ಪ್ರೇಮ
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ

ಆಕಾಶವು ಈ ಭೂಮಿಯು ಎಲ್ಲ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೇ
ಪ್ರೇಮಾ ಬದುಕೆಲ್ಲ ಪ್ರೇಮ
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ

ಬೇರೇನು ಹೇಳಲ್ಲ ಬೇರೇನು ಕೇಳಲ್ಲ
ಬೇರೇನು ಹಾಡಲ್ಲ ಸಂಗತಿಯೇ
ನಿನ್ನ ಪ್ರೇಮ ಒಂದೇ ಸಾಕು ಇನ್ನೇನು ಬೇಡವೆ

ನಾನೇನು ನೀನೇನು ನನ್ನಾಸೆ ಇನ್ನೇನು
ಯೇಕಿಂತ ಮಾತನ್ನು ನೀನಾಡುವೆ
ನಿನ್ನ ಪ್ರೇಮ ಬಿಟ್ಟು ಬೇರೆ
ನಾನೇನು ಬಯಸುವೆ ನಾನೇನು ಬಯಸುವೆ

ಆಕಾಶವು ಈ ಭೂಮಿಯು ಎಲ್ಲ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೇ
ಪ್ರೇಮಾ ಬದುಕೆಲ್ಲ ಪ್ರೇಮ
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ

ಒಲವ್ ಎಂದರೇನೆಂದು ಜೊತೆ ಎಂದರೇನೆಂದು
ಸುಖವ ಎಂದರೆಂದು ನಾ ಕಂಡೆನು
ಎಂಥಾ ಚೆನ್ನ ಎಂಥಾ ಚೆನ್ನ ಈ ನಮ್ಮ ಪ್ರೇಮವು

ಇನ್ನೆಂದು ನಿನ್ನಿಂದ ನಾ ದೂರ ಇರಲಾರೆ
ಕ್ಷಣಕಾಲ ಬಿಡಲಾರೆ ಬಾ ಹತ್ತೀರ
ನನ್ನ ಚಿನ್ನ ಒಮ್ಮೆ ನಿನ್ನ ತೋರಿಂದ
ಬಲಸು ಬಾ ತೊಲಿಂದ ಬಲಸು ಬಾ

ಆಕಾಶವು ಈ ಭೂಮಿಯು ಎಲ್ಲ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೇ
ಪ್ರೇಮಾ ಬದುಕೆಲ್ಲ ಪ್ರೇಮ
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ

ಆಕಾಶವು ಈ ಭೂಮಿಯು ಎಲ್ಲ ನಮದೆ
ಲಾಲಲಾ ಎಂದೆಂದಿಗು ಸಂತೋಷವು ಇನ್ನು ನಮಗೇ
ಪ್ರೇಮ ಬದುಕೆಲ್ಲ ಪ್ರೇಮ ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ