ಆನಂದ ಆನಂದ ಆನಂದವೇ - The Indic Lyrics Database

ಆನಂದ ಆನಂದ ಆನಂದವೇ

गीतकार - Chi. Udaya Shankar | गायक - S. Janaki, S. P. Balasubrahmanyam | संगीत - Rajan-Nagendra | फ़िल्म - Jeevana Chakra | वर्ष - 1985

Song link

View in Roman

ಹೆಹೆ ಆಹಾ ಹಾ ಆಹಾ ಆಹಾ ಹಾ
ಆಹಾ ಹಾ ಆಹಾ ಆಹಾ ಆಹಾ

ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ
ನಾನೂ ನೀನು ಎಂದು ಹೀಗೇ
ಸ್ನೇಹದಿ ಸೇರಲು

ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ
ನಾನೂ ನೀನು ಎಂದು ಹೀಗೇ
ಸ್ನೇಹದಿ ಸೇರಲು

ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ
ನಾನೂ ನೀನು ಎಂದು ಹೀಗೇ
ಸ್ನೇಹದಿ ಸೇರಲು

ಹೊಸ ಬಾಳು ಹೊಸ ರೀತಿ
ಹೊಸ ದಾರಿ ಹೊಸ ಪ್ರೀತಿ
ಗೆಲತಿ ನೋಡಿದೆ

ಹೊಸ ರಾಗ ಹೊಸ ತಾಳ
ಹೊಸ ಭಾವ ಹೊಸ ಮಾತು
ಇಂದು ಕೇಳಿದೆ

ಹೊಸ ಬಾಳು ಹೊಸ ರೀತಿ
ಹೊಸ ದಾರಿ ಹೊಸ ಪ್ರೀತಿ
ಗೆಲತಿ ನೋಡಿದೆ

ಹೊಸ ರಾಗ ಹೊಸ ತಾಳ
ಹೊಸ ಭಾವ ಹೊಸ ಮಾತು
ಇಂದು ಕೇಳಿದೆ

ಸವಿಯಾದ ನುಡಿಯಿಂದ
ಹಿತವಾದ ಹಾಡಿಂದಾ
ಹೊಸ ನೋಟ, ನೋಡಿದೆ
ಎಲ್ಲ ಚೆಂದವೇ

ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ
ನಾನೂ ನೀನು ಎಂದು ಹೀಗೇ
ಸ್ನೇಹದಿ ಸೇರಲು

ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ

ಆಹಾ ಹ್ಹಾ ಹಾ
ಆಹಾ ಹಾಹಾ ಹಾ
ಲಾಲಾ ಲಾ ಆಹಾ ಹಾ

ನನ್ನಾಸೆ ಮೊಗ್ಗಾಗಿ
ಆ ಮೊಗ್ಗು ಹೂವಾಗಿ
ಕಂಪು ಚೆಲ್ಲಿದೆ
ಒಡಲೆಲ್ಲಾ ಜೇನಾಗಿ
ಆ ಜೇನು ನಿನಗಾಗಿ
ಇನಿಯ ಇಲ್ಲಿದೆ

ನನ್ನಾಸೆ ಮೊಗ್ಗಾಗಿ
ಆ ಮೊಗ್ಗು ಹೂವಾಗಿ
ಕಂಪು ಚೆಲ್ಲಿದೆ
ಒಡಲೆಲ್ಲಾ ಜೇನಾಗಿ
ಆ ಜೇನು ನಿನಗಾಗಿ
ಇನಿಯ ಇಲ್ಲಿದೆ

ತನುವೆಲ್ಲಾ ಬಂಗಾರ
ಮನವೆಲ್ಲ ಬಂಗಾರ
ಗುಣದಲ್ಲಿ ಚಿನ್ನವೇ
ಎಂಥಾ ಭಾಗ್ಯವೇ

ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ
ನಾನೂ ನೀನು ಎಂದು ಹೀಗೇ
ಸ್ನೇಹದಿ ಸೇರಲು

ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ