ಹೇಳುಬಾ ಯೆನಾದೆನಾ - The Indic Lyrics Database

ಹೇಳುಬಾ ಯೆನಾದೆನಾ

गीतकार - Hari Santhosh | गायक - B. Ajaneesh Loknath | संगीत - B. Ajaneesh loknath | फ़िल्म - Vaasu Naan Pakka Commercial | वर्ष - 2018

Song link

View in Roman

ಶ್ರಾವಣ ಮಾಸ
ಹದಿನಾರ್ನೆ ದಿವ್ಸಾ
ನಾನ್ ಹುಡ್ಗಿ ನನ್ನಾ
ಬಿಟ್ಬಿಟ್ಟು ಹೋಗ್ಬಿಟ್ಲು..

ಯಾಕೆ ಯಾಕೆ ಯಾಕೆ
ನನ್ನ ಬುಟ್ಬುಟ್ಟು ಹೋಗ್ಬಿಟ್ಲು..

ಹೇಳುಬಾ ಯೆನಾದೆನಾ
ಯಾಕೀತರ ಕಲ್ದೊಡೆ ನಾ
ನಿಂತಲ್ಲೇ ಚೂರದೇನ
ಪ್ರೀತಿ ಅಂದ್ರೆ ಇಷ್ಟೇನಾ..

ಭೂಮಿಯೆಲ್ಲ ಮುಳ್ಳು
ಆಕ್ಸಾನೆ ಸುಡುವಂತೆ
ನೊಂದೇ ನಾ ಬೆಂಡೆ ನನ್ನಲ್ಲೇ ಓ.. ಓ..
ಕನ್ನಡಿಲಿ ಕಂಡ
ಆ ಸ್ವರ್ಗಾನೇ ನಿಜವೆಂದೇ
ಹೆಣ್ಣೆ ನಿನ್ನ ಕಣ್ಣು ನನ್ನ ಮೋಸ ಮಾಡಿತೆಕೆ

ಹೇಳುಬಾ ಯೆನಾದೆನಾ
ಯಾಕೀತರ ಕಲ್ದೊಡೆ ನಾ
ನಿಂತಲ್ಲೇ ಚೂರದೇನ
ಪ್ರೀತಿ ಅಂದ್ರೆ ಇಷ್ಟೇನಾ..

ನಾವೇ ಸೃಷ್ಟಿಸೋ ಪ್ರೀತಿ ಸುಳಿಯಿತು
ಅರಿಯದೆ ಒಲಗೆ ಸೆಲೆವುದು
ನಾಲ್ಕು ದಿನವು ಎಲ್ಲಾ ಚಂದವು
ಅಮೇಲ್ ಅಗಸನ ಕಥೆ ಇದು

ಲವ್-ವು ಮಾಡಿ ಬಿಟ್ಟು ಹೋಗಿ
ಕೈಕೊಟ್ಟು ಹುಡ್ಗೀರ್ಗೆ ಅಭಯಾಸ
ಪಾಸ್ ಆದರು.. ಫೇಲ್ ಆದರು..
ಹುಡುಗುರ್ಗೆ ತಾನೆ ವನವಾಸ

ಭೂಮಿಯೆಲ್ಲ ಮುಳ್ಳು
ಆಕ್ಸಾನೆ ಸುಡುವಂತೆ
ನೊಂದೇ ನಾ ಬೆಂಡೆ ನನ್ನಲ್ಲೇ ಓ.. ಓ..

ಕನ್ನಡಿಲಿ ಕಂಡ ಆ ಸ್ವರ್ಗಾನೇ ನಿಜವೆಂದೇ
ಹೆಣ್ಣೆ ನಿನ್ನ ಕಣ್ಣು ನನ್ನ ಮೋಸ ಮಾಡಿತೆಕೆ
ಹೇಳುಬಾ ಯೆನಾದೆನಾ
ಯಾಕೀತರ ಕಲ್ದೊಡೆ ನಾ
ನಿಂತಲ್ಲೇ ಚೂರದೇನ
ಪ್ರೀತಿ ಅಂದ್ರೆ.. ಇಷ್ಟೇನಾ..

ಯಾರನು ಬಿಡದಿರೋ ಸುಖದ ಸಾವಿದು
ಬೇಗನೇ ಬಿಡು ನೀ ನನ್ನನು
ಪ್ರೇಮದಿ ಕೊಂಡು ಮನ್ಸು ಅಳುವುದು
ಒರೆಸಲು ಆಗದ ಕಣ್ಣನು
ಅಂದವಾದ ಚೆಂದವಾದ
ಹೆಣ್ ಹಿಂದೆ ಹೋದರೆ ವನವಾಸ
ಕಾಳಿದಾಸ ಪ್ರೇಮದಾಸ
ಕೊನೆಯಲ್ಲಿ ಆಗ್ತಾರೆ ದೇವದಾಸ

ಭೂಮಿಯೆಲ್ಲ ಮುಳ್ಳು ಆಕ್ಷನೆ ಸುಡುವಂತೆ
ನೊಂದೇ ನಾ ಬೆಂಡೆ ನನ್ನಲ್ಲೇ ಓ.. ಓ..
ಕನ್ನಡಿಲಿ ಕಂಡ ಆ ಸ್ವರ್ಗಾನೇ ನಿಜವೆಂದೇ
ಹೆಣ್ಣೆ ನಿನ್ನ ಕಣ್ಣು ನನ್ನ ಮೋಸ ಮಾಡಿತೆಕೆ

ಹೇಳುಬಾ ಯೆನಾದೆನಾ
ಯಾಕೀತರ ಕಲ್ದೊಡೆ ನಾ
ನಿಂತಲ್ಲೇ ಚೂರದೇನ
ಪ್ರೀತಿ ಅಂದ್ರೆ ಇಷ್ಟೇನಾ..