ನಾನ್ ತುಂಬಾ ಹೊಸಬ ಬಾಸು - The Indic Lyrics Database

ನಾನ್ ತುಂಬಾ ಹೊಸಬ ಬಾಸು

गीतकार - V Nagendra Prasad | गायक - Shashank Sheshagiri, Gubbi | संगीत - B Ajaneesh Lokanath | फ़िल्म - Padde Huli | वर्ष - 2019

Song link

View in Roman

ನಾನ ತುಂಬ ಹೊಸಬ ಬೊಸ್ಸು
ನಾ ಮಿಕ್ಸ್’ಯು ಕ್ಲಾಸ್’ಯು ಮಾಸ್’ಯು
ನನಗಿಲ್ಲ ಯಾವ ರೇಸು’ವು
ನಗಾರಿ ಬಾರಿಸು!

ಕರುನಾದ ಹೃದಯ ಜಯಿಸು
ಶ್ರೀ ರಾಮ ಅಲ್ಲಾ ಏಸು
ಮಾಡ್ತಾರೆ ನಿನ್ನ ಬೊಸ್ಸು
ಅಂದೋರು ನಮ್ ಬೊಸ್ಸು!

ವೀರತನದ ಚರಿತೆ ಬರೆದ
ಊರು ನಮದು.. ಈ ಚಿತ್ರದುರ್ಗಾವು!
ನಾನೂ ಇದ್ದರ ಪ್ರೀತಿ ಹುಡುಗ
ಕರುನಾಡಿಗೆ ಈ ಜನ್ಮವು..
ನಾ ವಿಷ್ಣು ದಾದಾ ಫ್ಯಾನು! ರಾಮಾಚಾರಿ!
ನಾಗರ ಹಾವಿನ ರಾಮಾಚಾರಿ..
ನನ್ನ ಬೆನ್ನ ಹಿಂದೆ ನಿಂತು, ಬೆನ್ನು ತಟ್ಟಿದರು!
ಪ್ರೀತಿಗೆ ಪ್ರೀತಿಯ ನೀಡೋ ಜನ
ನೀನು, ನಿಮ್ಮ ಸ್ನೇಹ, ಪ್ರೀತಿ ಎಂದು ನನ್ನನ್ನುಸಿರು!

ರಾಮಾಚಾರಿ! ರಾಮಾಚಾರಿ!

ಈ ಕೋಟೆಯ ಇತಿಹಾಸವೇ
ರೋಮಾಂಚಕ.. ಕಾವ್ಯಾತ್ಮಕ!
ಸಿರಿಗನ್ನಡ ಸಿರಿದೇವಿಗೆ
ನಾನದೆನು ಆರಾಧಕ!
ಜಾನಪದವೇ ಜೀವಪದವು..
ದಾಸ-ಶರಣ ಬಾಳಿನ ಪಾಠವು!
ವೀರತನಕೆ ಭೂಮಿಯೊಳಗೆ
ಮೊದಲ ಸ್ಥಾನ ಕರುನಾಡಿಗೆ..

ಓಬವ್ವ ನಮ್ ಅವ್ವ..!


ಭಾರತ ಮಾತಿಗೆ ಕೆಂಪು ಹಣೆ ಬೊಟ್ಟು
ಕೆನ್ನೆ ತುಂಬ ಹಾಲಾಡಿ, ನಮ್ಮ ಭಾವುತಾ!
ಕನ್ನಡ ಮಾತಿಗೆ ನನ್ನ ಪ್ರಾಣ ಕೊಟ್ಟು
ಕಾಯೋ ಯೋಧ, ನಾನು, ನಂದೇ ಭೂಪತಾ!

ಪುಣ್ಯ ಮಾಡಿರ್ಬೇಕ್, ಕನ್ನಡ ನಾಡಲ್ ಹುಟ್ಟು
ಕನ್ನಡ ಮನ್ನಾನು ಮೆಟ್ಟಲು, ಕನ್ನಡ ನೆಟ್ಟು
ದ್ವೇಷ ಅಸೂಯೆ ಸುತ್ತು, ಕೋಪವ ಬಿಟ್ಟು
ಒಗ್ಗತ್ತಿಂದ ಸಹಬಾಳ್ವೆ ಬಾಳೋಣ!
ಓಹೋ..
ಮರಿಬೇಡ ​​ನಾಡನು ಎಂದು!
ಓಹೋ..
ಗಂಧದ ಗುಡಿ ಇದೆಂದು!
ಎಲ್ಲೆ ಹೋದರು, ಎನೆ ಆದರು
ಎಂದೆಂದು ನೀ ಕನ್ನಡವಾಗಿರು!
ಪಂಪ, ರನ್ನ, ದಾರ ಬೇಂದ್ರೆ ನಾಡಿದು
ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ನಾಡಿದು
ನಾಡನ್ನು ಕಟ್ಟಿರುವವರು ಅವರು
ಅವರೊಡಲು ಹೊಡೆಯಾಳು ನಮಗ್ಯಾರಿಗಿಲ್ಲ ಹಕ್ಕು!
ಆಯೀ..

ಬನ್ನಿ!

ನಾನ ತುಂಬ ಹೊಸಬ ಬೊಸ್ಸು
ನಾ ಮಿಕ್ಸ್’ಯು ಕ್ಲಾಸ್’ಯು ಮಾಸ್’ಯು
ನನಗಿಲ್ಲ ಯಾವ ರೇಸು’ವು
ನಗಾರಿ ಬಾರಿಸು!

ಕರುನಾದ ಹೃದಯ ಜಯಿಸು
ಶ್ರೀ ರಾಮ ಅಲ್ಲಾ ಏಸು
ಮಾಡ್ತಾರೆ ನಿನ್ನ ಬೊಸ್ಸು
ಅಂದೋರು ನಮ್ ಬೊಸ್ಸು!

ವೀರತನದ ಚರಿತೆ ಬರೆದ
ಊರು ನಮದು.. ಈ ಚಿತ್ರದುರ್ಗಾವು!
ನಾನೂ ಇದ್ದರ ಪ್ರೀತಿ ಹುಡುಗ
ಕರುನಾಡಿಗೆ ಈ ಜನ್ಮವು..
ನಾ ವಿಷ್ಣು ದಾದಾ ಅಭಿಮಾನಿ!