ತಂಗಿಯೇ ಕೇಳಮ್ಮ - The Indic Lyrics Database

ತಂಗಿಯೇ ಕೇಳಮ್ಮ

गीतकार - Chi. Udaya Shankar | गायक - S. P. Balasubrahmanyam | संगीत - Rajan-Nagendra | फ़िल्म - Ibbani Karagithu | वर्ष - 1983

Song link

View in Roman

ತಂಗಿಯೇ ಕೇಳಮ್ಮ ನಾಚಿಕೆ ಯೇಕಮ್ಮಾ
ತಂಗಿಯೇ ಕೇಳಮ್ಮ ನಾಚಿಕೆ ಯೇಕಮ್ಮಾ
ಸಂಕೋಚದಿಂದ ಲಾಭ ಇಲ್ಲಾ
ನಿನ್ನಣ್ಣ ಎಲ್ಲವನ್ನು ಬಲ್ಲ
ಮುತ್ತಿನಂಥ ಗಂಡನನ್ನು ನೀನೇ ಹುಡುಕಿದೆಯಾ
ಮತ್ತಿಂದ ಮಾರು ಹೋಗಿ ಮದುವೆ ಆಗುವೆಯಾ

ಮಾತು ಗಿಣಿಯಂತೆ ಅವನ ಬಣ್ಣ ಕೆಂಪಂತೆ
ಅಂಥಾ ಅಂದ ಅಂತ ಚಂದ ಕಂಡೆ ಇಲ್ಲಾ ಅಹಹಾ
ಮುದ್ದು ಬರುವಂತೆ ಅವನ ಮಾತು ಜೆನಂತೆ
ನಿನ್ನ ಬಿಟ್ಟು ಎಂದು ಎಲ್ಲೂ ಹೋಗೋದಿಲ್ಲ
ಸೇರಗು ಹಿಡಿದೆನೆ ಇರುವ ನಿನ್ನ ಹಿಂದೆ ಅಲೆವ
ಮೆಲ್ಲ ಗನ್ನು ಕೈಕಾಲ್ ಸಣ್ಣ ಹೊಟ್ಟೆ ದುಬ್ಬಣ್ಣ
ಎಲ್ಲೋ ನೋಟ ಎಲ್ಲೋ ಮಾತು ಪೋಲಿ ಸುಬ್ಬಣ್ಣ
ಸರಿಯೇ ಹೇಳಮ್ಮಾ..

ತಂಗಿಯೇ ಕೇಳಮ್ಮ ನಾಚಿಕೆ ಯೇಕಮ್ಮಾ
ತಂಗಿಯೇ ಕೇಳಮ್ಮ ನಾಚಿಕೆ ಯೇಕಮ್ಮಾ
ಸಂಕೋಚದಿಂದ ಲಾಭ ಆಹ ಹಾ
ನಿನ್ನಣ್ಣ ಎಲ್ಲವನ್ನು ಬಲ್ಲ

ನವಿಲಿನಂತೆ ಹೆಜ್ಜೆ ಹಾಕುವ ಅರೆ ಅರೆ ಅರೆ
ಜಿಂಕೆಯಂತೆ ಚಿಮ್ಮುತ ಬರುವ ಅರೆರೆರೆರೆ
ನವಿಲಿನಂತೆ ಹೆಜ್ಜೆ ಹಾಕುವ
ಜಿಂಕೆಯಂತೇ ಚಿಮ್ಮುತ ಬರುವಾ
ನಡೆಯಲ್ಲೇ ನಟರಾಜನು ನು ಉಉ ಉಊ
ನೋಡೋಕೆ ಕಣ್ಣರದು ಸಾಲದು
ಹೋಗೋಳೋಕೆ ಮಾತುಗಳೇ ಬರದು
ಒಂದೂ ಕಾಳುದ್ದ ಇನ್ನೊಂದು ಚೋಟುದ್ದ
ಗುಟುಕು ಗುಟುಕು ಕಾಲನಿಟ್ಟು ಕುಂತಿಕೊಂಡು ಕುಣಿದು ತಾನಿವ

ಮುತ್ತಿನಂಥ ಗಂಡನನ್ನು ನೀನೇ ಹುಡುಕಿದೆಯಾ
ಮತ್ತಿಂದ ಮಾರು ಹೋಗಿ ಮದುವೆ ಆಗುವೆಯಾ
ತಂಗಿಯೇ ಕೇಳಮ್ಮ ನಾಚಿಕೆ ಯೇಕಮ್ಮಾ
ತಂಗಿಯೇ ಕೇಳಮ್ಮ ನಾಚಿಕೆ ಯೇಕಮ್ಮಾ
ಸಂಕೋಚದಿಂದ ಲಾಭ ಇಲ್ಲ ನಿನ್ನನ್ನ ಎಲ್ಲವನ್ನು ಬಲ್ಲ ಅರೆ ರೆರೆ

ಮ್ಮ್ ಮ್ಮ್ ಮಾವನ ಮಗಳೇ ಮ್ಮ್ ಮ್ಮ್ ಮಲ್ಲಿಗೆ ಹರಳೆ
ಅಹ್ಹ ಆಹ್ಹ ಅತ್ತೆಯ ಮಗಳೇ ಮುಮು ಮುತ್ತಿನ ಚಂಡೆ
ನಿನಗಾಗಿಯೇ ಭೋಲೋಕಕೆ ಪ್ಪಪ್ಪೆ ಪ್ರೀತಿಯ ಮಾಮಮ ಮದಲೌ
ಪ್ಪಪ್ ಪ್ಪೆ ಪ್ರಿತಿಯ ಮಮಮ ಮದಲೌ
ಇಲ್ಲಿಗೆ ಬಂದನು ಬಂದಾನು ಕಂಡನು ಕಂದಗ ಸೋತನು ಸೋತು ನಿಂತನು

ತಂಗಿಯೇ ಕೇಳಮ್ಮ ನಾಚಿಕೆ ಯೇಕಮ್ಮಾ
ತಂಗಿಯೇ ಕೇಳಮ್ಮ ನಾಚಿಕೆ ಯೇಕಮ್ಮಾ
ಸಂಕೋಚದಿಂದ ಲಾಭ ಇಲ್ಲ ನಿನ್ನನ್ನ ಎಲ್ಲವನ್ನು ಬಲ್ಲ
ಮುತ್ತಿನಂಥ ಗಂಡನನ್ನು ನೀನೇ ಹುಡುಕಿದೆಯಾ
ಮತ್ತಿಂದ ಮಾರು ಹೋಗಿ ಮದುವೆ ಆಗುವೆಯಾ