ಬಾನಲ್ಲಿ ನಿನ್ನಿಂದ ಸೂರ್ಯೋದಯ - The Indic Lyrics Database

ಬಾನಲ್ಲಿ ನಿನ್ನಿಂದ ಸೂರ್ಯೋದಯ

गीतकार - Hamsalekha | गायक - K. S. Chithra | संगीत - Hamsalekha | फ़िल्म - Neenu Nakkare Haalu Sakkare | वर्ष - 1991

Song link

View in Roman

ಶರಣು... ಶರಣೆನುವೇ ಶರಣೆನುವೆ
ಓಓ ಪ್ರಭುವೇ ಶರಣೆನುವೆ

ಬಾನಲ್ಲಿ ನಿನ್ನಿಂದ ಸೂರ್ಯೋದಯ |2|
ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಳ್ಳಿ ನಿನ್ನಿಂದ ಚಂದ್ರೋದಯ
ಆನಂದ ನಿನ್ನಿಂದ ಕರುಣಾಮಯ

ಮೋಡ ಮಲೆಯಾಗಲು
ನೀರು ಭುವಿ ಸೇರಲು
ಭೂಮಿ ಹಸಿರಾಗಲು
ಲೋಕ ಗೆಲುವಾಗಲು

ಓಂ ಓಂ ಓಂ ಓಂ ಓಂ ಓಂ ಓಂ ॥
ನೀ ಕಾರಣನು ದೇವಾ

ಬಾನಳ್ಳಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ

ಈ ಲತೆ ನೀನೆ ಆ ಆ ಆ ಆ ಆ
ಈ ಲತೆ ನೀನೆ ಈ ಸುಮಾ ನೀನೆ
ಈ ಸುಮ ತಂದ ಗಂಧವು ನೀನೆ
ಕಲ್ಲಳ್ಳಿ ಮುಳ್ಳಳ್ಳಿ ಮನ್ನಳ್ಳಿಯು
ಗಿರಿಯಲ್ಲಿ ಗುಹೆಯಲ್ಲಿ ಬಾಣದಲ್ಲಿಯು
ಬಾನಾಡಿ ಕೊರಲಳ್ಳಿ ಇಂಪಾಗಿಯು
ತಂಗಾಳಿ ಸುಳಿದಾಗ ತಂಪಾಗಿಯು
ತಂಗಾಳಿ ಸುಳಿದಾಗ ತಂಪಾಗಿಯು

ಹನ್ನ ರುಚಿಯಲ್ಲಿಯು
ಜೆನ ಸಿಹಿಯಲ್ಲಿಯು
ಹಲ ಬೆಳಕಲ್ಲಿಯು
ರಾತ್ರಿ ಇರುಳಲ್ಲಿಯು
ಓಂ ಓಂ ಓಂ ಓಂ ಓಂ ಓಂ ಓಂ ॥
ನೀನೇ ಇರುವೆ ದೇವಾ

ಬಾನಳ್ಳಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ

ಆ ಆ ಆ ಆ

ಈಶ್ವರ ನೀನೆ ಆ ಆ ಆ ಆ ಆಆ
ಈಶ್ವರ ನೀನೆ ಶಾಶ್ವತ ನೀನೆ
ಯೆಲ್ಲವೂ ನೀನೆ ಎಲ್ಲೆದೆ ನೀನೆ
ಸಂತೋಷ ಕೊಡುವಂಥ ನಗೆಯಲ್ಲಿಯು
ಕಂಡಂಗೆ ತಾಯಿ ಕೊಡುವ ಮುತ್ತಳ್ಳಿಯು
ಹಿತವಾದ ಸಂಗೀತ ಸ್ವರದಲ್ಲಿಯು
ಕವಿಯಾದೋ ಸವಿಯಾದ ಮಾತಲ್ಲಿಯು
ಕವಿಯಾದೋ ಸವಿಯಾದ ಮಾತಲ್ಲಿಯು

ಬೆಂಕಿ ಕಿಡಿಯಲಿಯು
ನೀರ ಹನಿಯಲ್ಲು
ಕಡಲ ಒಡಲಲ್ಲಿಯು
ಸಿಡಿವ ಸಿಡಿಲಲ್ಲಿಯು
ಓಂ ಓಂ ಓಂ ಓಂ ಓಂ ಓಂ ಓಂ ॥
ನೀನೇ ಇರುವೆ ದೇವಾ

ಬಾನಳ್ಳಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ