ಓ ಗೆಳೆಯನೆ ಬಯಸೆಯ ಅರಿತೆಯ - The Indic Lyrics Database

ಓ ಗೆಳೆಯನೆ ಬಯಸೆಯ ಅರಿತೆಯ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Neenu Nakkare Haalu Sakkare | वर्ष - 1991

Song link

View in Roman

ಓ ಗೆಳೆಯನೆ ಬಯಸೆಯ ಅರಿತೆಯ ಕೊಡುವೆಯಾ
ಓ ಗೆಲತಿಯೇ ಬಯಕೆಯ ಅರಿತೆಯ ಕೊಡುವೆಯಾ
ಕೆಣಕಿ ಯೌವ್ವನ ತನುಮಾನ
ಕೇರಳಿ ಕೂಗಿದೆ ಬಾಳಿಗೆ ಬಾ ಬಾ
ಕೆಣಕಿ ಯೌವ್ವನ ತನುಮಾನ
ಕೇರಳಿ ಕೂಗಿದೆ ಬಾಳಿಗೆ ಬಾ ಬಾ

ಓ ಗೆಳೆಯನೆ ಬಯಸೆಯ ಅರಿತೆಯ ಕೊಡುವೆಯಾ

ಈ ಚಿನ್ನದ ಮೈ ಬಣ್ಣವ
ಕಂಡಾಗ ನನ್ನಲ್ಲಿ ಚಳಿ ಚಳಿ
ಈ ವೇದನೆ ನಾ ತಾಳೆನು
ಸಂಗತಿ ಬಾ ಬೇಗ ಬಲಿ ಬಾಲಿ

ಸಂತೋಷವ ನೀ ತುಂಬುತಾ
ಬಂಗಾರಿ ನನ್ನಾಸೆ ಕಲಿ ಕಲಿ
ನನ್ನೊಲವಿನ ಸಾಗರದಲಿ
ನೀ ಹೊನ್ನ ಮೀನಾಗಿ ಇಲ್ಲಿ ಇಲಿ
ಯೆಡೆಯ ತಾಳಕೆ ಮಿಲನದ
ಕವಿತೆ ಹಾಡುತ ಕುಣಿಯುವಾಸೆ
ಕೆಣಕಿ ಯೌವ್ವನ ತನುಮಾನ
ಕೇರಳಿ ಕೂಗಿದೆ ಬಾಳಿಗೆ ಬಾ ಬಾ ಬಾ

ಓ ಗೆಲತಿಯೇ ಬಯಕೆಯ ಅರಿತೆಯ ಕೊಡುವೆಯಾ

ಬಿಸಿ ಯರಿದೆ ಹಿತವಾಗಿದೆ
ದಿನವೆಲ್ಲಾ ಇರುವಾಸೆ ತೊಳಲಿ
ಹೊಸ ಆಟವಾ ನಾ ಆದಾಳೆ
ಹಾಗಲೆಲ್ಲಾ ಹಾಯಾಗಿ ಜೊತೆಯಲಿ

ಹೂ ಇನ್ನತಕೆ ಮಾತಾಡುವೆ
ಬಾ ತುಂಬು ಆನಂದವ
ಹೂ ಮಂಚವು ಬಾ ಯೆಂದಿದೆ
ನಾವಿಲ್ಲಿ ಒಂದಾಗುವ

ಯೆಡೆಯ ತಾಳಕೆ ಪ್ರಾಣದ
ಕವಿತೆ ಹಾಡುತ ಕುಣಿಯುವಾಸೆ
ಕೆಣಕಿ ಯೌವ್ವನ ತನುಮಾನ
ಕೇರಳಿ ಕೂಗಿದೆ ಬಾಳಿಗೆ ಬಾ ಬಾ ಬಾ

ಓ ಗೆಳೆಯನೆ ಬಯಸೆಯ ಅರಿತೆಯ ಕೊಡುವೆಯಾ
ಓ ಗೆಲತಿಯೇ ಬಯಕೆಯ ಅರಿತೆಯ ಕೊಡುವೆಯಾ