ಕಾಡುತೈತೆ ಬೇಡುತೈತೆ - The Indic Lyrics Database

ಕಾಡುತೈತೆ ಬೇಡುತೈತೆ

गीतकार - S. Narayan | गायक - Vinodraj, Manjula Gururaj | संगीत - Rajmohan | फ़िल्म - Nanjunda | वर्ष - 1992

Song link

View in Roman

ಹೇ ಮಾವ ಹೋಗಬೇಡ ಬಾ ಬಾ
ಯೇನೆ ಯೇನೆ ಇದೆಲ್ಲಾ
ಝುಂ ಝುಂ ಝಂ ಝಂ |೪|

ಕಾಡುತೈತೆ ಬೇಡುತೈತೆ
ಪ್ರಾಯ ಬಂದು ಚಿಮ್ಮುತೈತೆ
ಅಪ್ಪಿಕೊಳ್ಳೋ ನನ್ನ ಒಪ್ಪಿಕೊಳ್ಳೋ
ಒಂಟಿ ಮಂಚ ಕೂಗುತೈತೆ
ಜಂತಿಯಾಗಿ ಕಾಯುತೈತೆ

ಝುಂ ಝುಂ ಝುಂ ಝಂ ಆಹಾ
ಝುಂ ಝುಂ ಝಂ ಝುಂ

ಈ ರಾತ್ರಿ ಮಹಾ ಶಿವ ರಾತ್ರಿ
ಅಯ್ಯೋ ನೀರಾಯ್ತು ನಮ್ಮ ಹೂರಾತ್ರಿ
ಝುಂ ಝುಂ ಝಂ ಝುಂ
ಝುಂ ಝುಂ ಝಂ ಝುಂ

ಮುಟ್ಟಿ ನೀನು ಕೆಟ್ಟೆ ನಾನು
ಯಾವ ಸೀಮೆ ಹುಡ್ಗಿ ನೀನು
ಅಯ್ಯಯ್ಯಯ್ಯೋ ಅಮ್ಮ ಅಯ್ಯಯ್ಯಯ್ಯೋ
ಮಂಚ ಗಿಂಚ ಬೇಡ ನನಗೇ
ಕೊಂಚ ದೂರೆ ನಿಲ್ಲೆ ನೀನು
ಮರಗಿತ್ತಿ ಯಮ್ಮೋ ಮರಗಿತ್ತಿ

ಶಿವರಾತ್ರಿ ನವರಾತ್ರಿ
ಯೆಲ್ಲ ನಾನೂ ಕಂಡು ಬಂದೋನೆ
ಅರ್ಧ ರಾತ್ರಿ ಮಧ್ಯರಾತ್ರಿ
ಮಲಗಿ ನಿನ್ನ ಮುದ್ದು ಮಾಡೋನೆ

ಮುದ್ದು ಮಾಡೋ ಮಾವ ನಿದ್ದೆ ಮಾಡ ಬೇಡವೋ
ಎಯ್ಯೆ ಸದ್ದು ಮಾಡದಂತೆ ಯೆದ್ದು ಓಡ ಬೇಡವೋ
ನಮ್ಮ ಕಂಡೋರು ಎಲ್ಲರೂ ನಿದ್ದೆಯ ಬಿಟ್ಟಾರು

ಕಾಡುತೈತೆ ಬೇಡುತೈತೆ
ಪ್ರಾಯ ಬಂದು ಚಿಮ್ಮುತೈತೆ
ಅಪ್ಪಿಕೊಳ್ಳೋ ನನ್ನ ಒಪ್ಪಿಕೊಳ್ಳೋ

ಮುಟ್ಟಿ ನೀನು ಕೆಟ್ಟೆ ನಾನು
ಯಾವ ಸೀಮೆ ಹುಡ್ಗಿ ನೀನು
ಅಯ್ಯಯ್ಯಯ್ಯೋ ಅಮ್ಮ ಅಯ್ಯಯ್ಯಯ್ಯೋ

ಎಲ್ಲ ತಿಳಿದ ಗುಮ್ಮ ನೀನು
ಯಾಕೆ ಹಿಂಗೇ ನಾಟಕ ಆಡ್ತಿಯೋ
ಚಾಪಲ ನೂರು ಕಣ್ಣಲ್ಲೈತೆ
ಹೊತ್ತು ಗೊತ್ತು ಯಾಕೆ ನೋಡ್ತಿಯೋ

ಪ್ರಾಣ ತೆಗೆಯೋ ಪ್ರಾಣಿ ಯಾಕೆ ನನ್ನ ಕಾಡ್ತಿಯೇ
ಬಿಟ್ಟು ಹೋಗೇ ದೂರ ಹೋಗು ಸುಮ್ನೆ ನನ್ನ ಬಿಡ್ತಿಯಾ
ಅಯ್ಯೋ ಮಾವಯ್ಯ ನಿನ್ನಂಥ ಗಂಡಿಲ್ಲ ಊರಲ್ಲಿ ಹನ್ ಅಯ್ಯೋ

ಕಾಡುತೈತೆ ಬೇಡುತೈತೆ
ಪ್ರಾಯ ಬಂದು ಚಿಮ್ಮುತೈತೆ
ಅಪ್ಪಿಕೊಳ್ಳೋ ನನ್ನ ಒಪ್ಪಿಕೊಳ್ಳೋ

ಮುಟ್ಟಿ ನೀನು ಕೆಟ್ಟೆ ನಾನು
ಯಾವ ಸೀಮೆ ಹುಡ್ಗಿ ನೀನು
ಅಯ್ಯಯ್ಯಯ್ಯೋ ಅಮ್ಮ ಅಯ್ಯಯ್ಯಯ್ಯೋ

ಈ ರಾತ್ರಿ ಮಹಾ ಶಿವ ರಾತ್ರಿ
ಅಯ್ಯೋ ನೀರಾಯ್ತು ನಮ್ಮ ಹೂರಾತ್ರಿ
ಝುಂ ಝುಂ ಝಂ ಝುಂ
ಝುಂ ಝುಂ ಝಂ ಝುಂ

ಮುಟ್ಟಿ ನೀನು ಕೆಟ್ಟೆ ನಾನು
ಯಾವ ಸೀಮೆ ಹುಡ್ಗಿ ನೀನು
ಅಯ್ಯಯ್ಯಯ್ಯೋ ಅಮ್ಮ ಅಯ್ಯಯ್ಯಯ್ಯೋ
ಮಂಚ ಗಿಂಚ ಬೇಡ ನನಗೇ
ಕೊಂಚ ದೂರೆ ನಿಲ್ಲೆ ನೀನು
ಮರಗಿತ್ತಿ ಯಮ್ಮೋ ಮರಗಿತ್ತಿ