ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ - The Indic Lyrics Database

ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Neenu Nakkare Haalu Sakkare | वर्ष - 1991

Song link

View in Roman

ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ
ಆಗ ನನ್ನ ಆಟ ನೋಡಮ್ಮಾ
ವರ್ಷದಲ್ಲೇ ಲಾಲಿ ಹಾಡಮ್ಮ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ
ಹೀಗೇ ದೂರ ಹೋಗಿ ಕೊಲ್ಲಬೇಡ ಅಯ್ಯೋ ಅಮ್ಮ
ರುಕ್ಕಮ್ಮಾಆ ಕೈಗೆ ಸಿಕ್ಕಮ್ಮ

ಹೋಯ್ ಬೇಡ ಸುಬ್ಬಯ್ಯ ಈ ದಾರಿ ತಪ್ಪಯ್ಯ
ಇಂಥಾ ಹಾಡು ಹಾಡು ಬೇಡಯ್ಯ
ಆಸೆ ಕುದುರೆ ಯರ ಬೇಡಯ್ಯ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಯಾಕೆ ನೀನು
ನನ್ನ ಬಿಟ್ಟಿ ಜೆನ ಕೇಳಲೆಂದು ಬಂದೆನು
ಸುಬ್ಬಯ್ಯ ದಾರಿ ತಪ್ಪಯ್ಯ

ನನ್ನ ಮಾತು ಒಮ್ಮೆ ನಿಂತು ಕೇಳಮ್ಮಾ
ನನ್ನ ಆಸೆಗೊಂದು ದಾರಿ ತೋರಮ್ಮ
ನನ್ನ ಮಾತು ಒಮ್ಮೆ ನಿಂತು ಕೇಳಯ್ಯ
ನಿನ್ನ ಆಸೆಗಿಲ್ಲಿ ದಾರಿ ಇಲ್ಲಯ್ಯ

ಎಂಥಾ ಕಣ್ಣಮ್ಮ ನಿಂದೆಂತ ತುತಿಯಮ್ಮ
ಎಂಥಾ ನಡುವಿನಮ್ಮಾ ನಿಂದೆಂತ ನಡೆಯಮ್ಮಾ
ನಿನ್ನ ಅಂದ ಯಾರಿಗುತಮ್ಮ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ
ಹೀಗೇ ದೂರ ಹೋಗಿ ಕೊಲ್ಲಬೇಡ ಅಯ್ಯೋ ಅಮ್ಮ
ರುಕ್ಕಮ್ಮಾಆ ಕೈಗೆ ಸಿಕ್ಕಮ್ಮ

ಹೋಯ್ ಬೇಡ ಸುಬ್ಬಯ್ಯ ಈ ದಾರಿ ತಪ್ಪಯ್ಯ
ಇಂಥಾ ಹಾಡು ಹಾಡು ಬೇಡಯ್ಯ
ಆಸೆ ಕುದುರೆ ಯರ ಬೇಡಯ್ಯ

ಮೆತ್ತೇ ಹಾಗೆ ನಿಂತ ಹುಲ್ಲು ನೋಡಮ್ಮಾ
ಅತ್ತ ಇತ್ತ ಒಮ್ಮೆ ಉರುಳಿ ಆದಮ್ಮಾ
ನಿನ್ನೇ ಹಾಗೆ ನಾನು ಚಿಕ್ಕೋಲ್ಲಯ್ಯ
ಉಕ್ಕೋ ಪ್ರಾಯ ನಂದು ದೂರ ನಿಲ್ಲಯ್ಯ
ಅಯ್ಯೋ ಅಮ್ಮಮ್ಮ ನಿನ್ ಮಾತು ನಿಜವಮ್ಮಾ
ಪ್ರಾಯ ಹರಿದಾಗ ಅದು ಯೆಂತ ಸೊಗಸಮ್ಮ
ಬಿಟ್ಟೋರ್ ಉಂಟೆ ನಿನ್ನ ಬಾರಮ್ಮ

ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಯಾಕೆ ನೀನು
ನನ್ನ ಬಿಟ್ಟಿ ಜೆನ ಕೇಳಲೆಂದು ಬಂದೆನು
ಸುಬ್ಬಯ್ಯ ದಾರಿ ತಪ್ಪಯ್ಯ

ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ
ಆಗ ನನ್ನ ಆಟ ನೋಡಮ್ಮಾ
ವರ್ಷದಲ್ಲಿ ಓಳೋಳೋ ಹಾಡಮ್ಮ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ
ಹೀಗೇ ದೂರ ಹೋಗಿ ಕೊಲ್ಲಬೇಡ ಅಯ್ಯೋ ಅಮ್ಮ
ರುಕ್ಕಮ್ಮಾಆ ಕೈಗೆ ಸಿಕ್ಕಮ್ಮ

ಬಾರೆ ರುಕ್ಕಮ್ಮ ಬೇಡ ಸುಬ್ಬಯ್ಯ
ಈಗ ನನ್ನ ಆಟ ನೋಡಮ್ಮಾ
ಆಸೆ ಕುದುರೆ ಯರ ಬೇಡಯ್ಯ