ನಗುತೈತೆ ದೈವ ಅಳುತೈತೆ ಜೀವ ಇಲ್ಲಿ - The Indic Lyrics Database

ನಗುತೈತೆ ದೈವ ಅಳುತೈತೆ ಜೀವ ಇಲ್ಲಿ

गीतकार - S. Narayan | गायक - Gangotri Rangaswamy | संगीत - Rajmohan | फ़िल्म - Nanjunda | वर्ष - 1992

Song link

View in Roman

ನಗುತೈತೆ ದೈವ ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ ಯಾರೋ ಮಾನವಾ
ವಿಧಿಯಾಟ ಕಂಡೋರ್ ಯಾರೋ ಮಾನವಾ

ನಗುತೈತೆ ದೈವ ಅಳುತೈತೆ ಜೀವ ಇಲ್ಲಿ |2|
ವಿಧಿಯಾಟ ಕಂಡೋರ್ ಯಾರೋ ಮಾನವ |2|

ಕುಣಿಸೋನು ಅಲ್ಲೂ ಕುಂತವ್ನೆ ಮೈಗೆ
ಕುಣಿಯೋರು ನಾವು ನಿಂತ್ಕೊಂಡ್ರೆ ಹ್ಯಾಂಗೆ
ನೆನೆದಂಗೆ ಎಲ್ಲ ನಡೆದ್ ಹೋದ್ರೆ ಮುಂದೆ
ಬರೆದೊಂಗೆ ಅಲ್ಲಿ ಬೇಲೆ ಯೆಲ್ಲೋ ತಂದೆ

ವಿಧಿಯೀ ವಿಧಿಯೀ
ವಿಧಿಯಾಟ ಕಂಡೋರ್ ಯಾರೋ ಮಾನವಾ
ವಿಧಿಯಾಟ ಕಂಡೋರ್ ಯಾರೋ ಮಾನವಾ

ಮನದಾಸೆ ನೂರು
ಮಡಗ್ದೋನು ಯಾರು
ಜಾರಿಬ್ಯಡ ಯಾರ ನಿಜ ಐತೇ ದೂರಾ
ತಿಳಿದುಕೊಂಡ್ರೆ ಬಾಳು ಹಾಸನದ ಹಾಲು
ಮುನಿಸ್ಕೊಂಡ್ರೆ ನಿಂಗೆ ಕಡೆ ತಂಕ ಗೋಳು

ವಿಧಿಯೀ ವಿಧಿಯೀ
ವಿಧಿಯಾಟ ಕಂಡೋರ್ ಯಾರೋ ಮಾನವಾ

ನಗುತೈತೆ ದೈವ ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ ಯಾರೋ ಮಾನವಾ