ಕಾಲೇಜು ದಿನಗಳು ಕನ್ನಡ ರಾಜರಥ - The Indic Lyrics Database

ಕಾಲೇಜು ದಿನಗಳು ಕನ್ನಡ ರಾಜರಥ

गीतकार - Anup Bhandari | गायक - Nakul Abhyankar | संगीत - Anup Bhandari, B. Ajaneesh Loknath | फ़िल्म - Rajaratha | वर्ष - 2018

Song link

View in Roman

ನಾ ಬಂದು ನಿನ್ನ ಬಾಗಿಲಲ್ಲಿ ನಿಂತೆ
ನಾ ನಿಂತೇ ನಿನಗಾಗಿ ಹುಡುಕಿದೆ
ಈ ಕಣ್ಣಾ ಅಂಚಿನಿಂದ ನೀನು ಕಂಡರೂ
ನಾ ನೋಡಲಿಲ್ಲ ನೋಡಬೇಕು ಎಂದರೂ
ಇದೇ ಹೊಸ ಜೀವನದ ಮೊದಲನೇ ವರ್ಷವು

ಎಲ್ಲ ಕಣ್ಣಿಂದ ಮರೆಯಾಗಿ
ನಾ ಅವಿತು ಕೊಂಡರೆ
ಅಲ್ಲಿ ನೀ ಕಂಡೆ
ಬಂದೇ ನಾ ಹಿಂದೆ
ಅಲ್ಲೇ ಆರಂಭ ಎಲ್ಲ ತೊಂಡಾರೆ
ಪ್ರತಿ ದಿನವು ನನಗು ಬಿಂದಿಗೆಗು ಸಂಘರ್ಷವು
ಸದ್ಯ ಬಂತು ಬೇಗ ಎರಡನೆ ವರ್ಷವು

ನನ್ನ ಇಷ್ಟವಾದ ಸಂಖ್ಯೆ ಮುವ್ವತ್ತೈದು
ಮತ್ತೆಲ್ಲ ನಾಪತ್ತೆ ನಮ್ಮಪ್ಪ ಬೈದು
ಎಷ್ಟೆ ಓದಿದರೂ ನನ್ನ ನೆನಪಲ್ಲಿ
ಉಳಿಯದೆರದಕ್ಷರ
ಈ ನನ್ನ ತಾಳೆ ತುಂಬ ನೀನಾದೆ ಚಿತ್ತಾರ
ಮತ್ತೇಲ್ಲಿ ನೆನಪಿರಬೇಕು ಉತ್ತರ

ಅಕ್ಕ ಪಕ್ಕ ನೋಡಿ ಹೇಗೋ ಹಾಲೇ ತುಂಬೋ ದೃಶ್ಯವು
ಹೀಗೇ ಕಳೆಯಿತು ಮೂರನೆ ವರ್ಷವು
ಈಗ ನಿನ್ನನ್ನು ನೋಡಬೇಕು
ಮನಸಾದಾಗ ಎಲ್ಲಿ ಹೋಗಲಿ
ಒಮ್ಮೆ ಕಾಯಿ ಕೊಟ್ಟು ಮತ್ತೆ ಮೇಲೆತ್ತೋ
ನನ್ನ ಸ್ನೇಹಿತರ ಹೇಗೇ ಮರೆಯಲಿ

ಬೇರೆ ಯಾರೋ ನಿನ್ನ ಜೊತೆಯಲಿದ್ದರೇ
ಮನಸಿನ ಜೊತೆಗೆ ದಿನವು ನನ್ನ ತಾರ್ಕ
ಬೇಕೆಂದುಕೊಂಡರೆ ನಾ ನಿನ್ನ ಸ್ಪರ್ಶ
ನೀನಿಲ್ಲ ಇರುವನೀ ಪಾಪಿ ಹರ್ಷ
ಮಥನಡುವ ಧೈರ್ಯವು ಬರುವ ಮುನ್ನವೇ
ಕೊನೆಯಾಯ್ತು ನಾಲ್ಕನೇ ವರ್ಷವು

ಈ ಎಲ್ಲ ನೆನಪೇ ಸಾಕು ಬದುಕು
ಮುಂದೊಮ್ಮೆ ನೆನಪಿನ ಹಾಲೆ ಕೆಡುಕಲು
ಬಾರೋ ಮೊದಲನೆ ನೆನಪೆ ಈ ದಿನಗಳು