ಸೊಂತಾವ ಹಿಡಿಬ್ಯಾಡ - The Indic Lyrics Database

ಸೊಂತಾವ ಹಿಡಿಬ್ಯಾಡ

गीतकार - S. Narayan | गायक - Manjula Gururaj | संगीत - Rajmohan | फ़िल्म - Nanjunda | वर्ष - 1992

Song link

View in Roman

ಸೊಂತಾವ ಹಿಡಿಬ್ಯಾಡ ಈ ನಂಟನು ಬಿಡಬ್ಯಾಡ
ಮಂಚಕೆ ಕರಿಬೇಡ ​​ಈ ನಂಜಿಯ ಮರಿಬೇಡ
ಸವಿಯೋ ವಯಸು ಕರಗೋ ಮನಸು ನೀ ನಿನ್ನನು ತಾಡಿಬೇಡ

ಸೊಂತಾವ ಹಿಡಿಬ್ಯಾಡ ಈ ನಂಟನು ಬಿಡಬ್ಯಾಡ
ಮಂಚಕೆ ಕರಿಬೇಡ ​​ಈ ನಂಜಿಯ ಮರಿಬೇಡ
ಸವಿಯೋ ವಯಸು ಕರಗೋ ಮನಸು ನೀ ನಿನ್ನನು ತಾಡಿಬೇಡ

ಸೊಂತಾವ ಹಿಡಿಬ್ಯಾಡ ಈ ನಂಟನು ಬಿಡಬ್ಯಾಡ
ಮಂಚಕೆ ಕರಿಬೇಡ ​​ಈ ನಂಜಿಯ ಮರಿಬೇಡ

ತುಪ್ಪದ ಮೈ ಇದು ಬೆಪ್ಪನೆ ನೋಡದೆ ಅಪ್ಪಿಕೋ ಸಾರ ಸರನೆ
ಮಲ್ಲನೆ ಯರಿಸು ಮೆಲ್ಲಗೆ ತೋರಿಸು ಸುಮ್ಮನೆ ಗತ ಗತನೆ
ಹೇಳದ ಆಸೆಯು ಸಾವಿರ ನಿನ್ನಲಿ ಕಾಡಿದೆ ಪ್ರಿಯತಮನೆ
ನಾಳಿನ ಯೋಜನೆ ಮಾಡುವೆ ಏತಕೆ ಚೆನ್ನಿಗ ವಿಲವಿಲನೆ
ಹುಡುಗ ತಡಕೋ ಮನಸ ಹಿಡಿಯೋ ನೀ ಅವಸರ ಪಡಬೇಡ

ಸೊಂತಾವ ಹಿಡಿಬ್ಯಾಡ ಈ ನಂಟನು ಬಿಡಬ್ಯಾಡ
ಮಂಚಕೆ ಕರಿಬೇಡ ​​ಈ ನಂಜಿಯ ಮರಿಬೇಡ
ಸವಿಯೋ ವಯಸು ಕರಗೋ ಮನಸು ನೀ ನಿನ್ನನು ತಾಡಿಬೇಡ

ಸೊಂತಾವ ಹಿಡಿಬ್ಯಾಡ ಈ ನಂಟನು ಬಿಡಬ್ಯಾಡ
ಮಂಚಕೆ ಕರಿಬೇಡ ​​ಈ ನಂಜಿಯ ಮರಿಬೇಡ
ಸವಿಯೋ ವಯಸು ಕರಗೋ ಮನಸು ನೀ ನಿನ್ನನು ತಾಡಿಬೇಡ

ನಂಜಿಯ ಸಂಗವು ಸುಂದರ ಲೋಕವು ಯಂದಿಗು ಬಿಡಬೇಡ
ಜೇನಿನ ಬಟ್ಟಲು ಕೈಯಲಿ ಮುಟ್ಟಲು ತಾಳ್ಮೆಯ ಕಲಿಬೇಡ
ರಾತ್ರಿಯ ಕಾಯದೆ ಸಮಯದಲ್ಲಿ ಮೀರದೆ ನನ್ನನು ಸೇರಿಸಿಕೊ
ಮುಪ್ಪಿನ ಆಸೆಯ ಚಿಪ್ಪಲಿ ಮುಚ್ಚದೆ ಬೇಗನೇ ತೀರಿಸಿಕೋ
ಹುಗುಡ ತಡಕೋ ಮನಸ ಹಿಡಿಯೋ ನೀ ಅವಸರ ಪಡಬೇಡ

ಸೊಂತಾವ ಹಿಡಿಬ್ಯಾಡ ಈ ನಂಟನು ಬಿಡಬ್ಯಾಡ
ಮಂಚಕೆ ಕರಿಬೇಡ ​​ಈ ನಂಜಿಯ ಮರಿಬೇಡ
ಸವಿಯೋ ವಯಸು ಕರಗೋ ಮನಸು ನೀ ನಿನ್ನನು ತಾಡಿಬೇಡ |೨|

ಸೊಂತಾವ ಹಿಡಿಬ್ಯಾಡ ಈ ನಂಟನು ಬಿಡಬ್ಯಾಡ
ಮಂಚಕೆ ಕರಿಬೇಡ ​​ಈ ನಂಜಿಯ ಮರಿಬೇಡ