ನಮ್ಮೋರ್ನಾಗ್ ನಾನೋಬ್ನೇ ಜಾಣ - The Indic Lyrics Database

ನಮ್ಮೋರ್ನಾಗ್ ನಾನೋಬ್ನೇ ಜಾಣ

गीतकार - S. Narayan | गायक - Mano, Manjula Gururaj | संगीत - Rajmohan | फ़िल्म - Nanjunda | वर्ष - 1992

Song link

View in Roman

ಬರ್ತಾವ್ನೆ ನಮ್ಮೋರ್ನ ಜಾಣ
ಈ ಊರೆಲ್ಲ ಇವ್ನ್ ಕಂಡ್ರೆ ಪ್ರಾಣ
ಸುಥೋರ್ಗೆ ಚಾಣಕ್ಯ
ಹೆತ್ತವರ್ಗೆ ಮಾಣಿಕ್ಯ
ಚಳಗಾರ ಕಣಪ್ಪ ಬಾಳು ಸೂರ ಇವ್ನಪ್ಪ
ಯೆಂಕಣ್ಣ ನಿಂಗಣ್ಣ
ಯೆಂಕಣ್ಣ ನಿಂಗಣ್ಣ ರಂಗಣ್ಣ ನೋಡಣ್ಣೋ

ನಮ್ಮೋರ್ನಾಗ್ ನಾನೋಬ್ನೇ ಜಾಣ
ಈ ನಂಜುಂಡ ಊರಿಗೆ ಪ್ರವೀಣ

ನಮ್ಮೋರ್ನಾಗ್ ನಾನೋಬ್ನೇ ಜಾಣ
ಈ ನಂಜುಂಡ ಊರಿಗೆ ಪ್ರವೀಣ

ಬೊಂಬಾಟು ದೇಹ ಕಣಪ್ಪೋ
ಮೀನಂತೇ ಮಯ್ಯಿ ನೋಡಪ್ಪೋ
ಬಳುಕಾಡೋ ಬಾಳೆ ದಿಂಡಪ್ಪೋ
ಉಲ್ಕಾದೋ ನಿಂಬೆ ಹಣ್ಣಪ್ಪೋ
ಚಿತ್ತಾರ ಇವ್ಳೆ ಕಣಪ್ಪೋ
ಈ ಕಣ್ಣಾಗೆ ಕೋಪ ಯಾಕಪ್ಪೋ

ಚಿತ್ತಾರ ಇವ್ಳೆ ಕಣಪ್ಪೋ
ಈ ಕಣ್ಣಾಗೆ ಕೋಪ ಯಾಕಪ್ಪೋ
ಪುಟ್ನಂಜಿ ಅಪರಂಜಿ
ಪುಟ್ನಂಜಿ ಅಪರಂಜಿ ಶಿವನಂಜಿ ಗುಲಗಂಜಿ

ನಮ್ಮೋರ್ನಾಗ್ ನಾನೋಬ್ನೇ ಜಾಣ
ಈ ನಂಜುಂಡ ಊರಿಗೆ ಪ್ರವೀಣ
ನಮ್ಮೋರ್ನಾಗ್ ನಾನೋಬ್ನೇ ಜಾಣ
ಈ ನಂಜುಂಡ ಊರಿಗೆ ಪ್ರವೀಣ

ಯೇನೋ ಸುಬ್ಬ ಯಾಕೋ ತಿಪ್ಪ ಹೆಂಗೈತ್ರೋ ಮೈಗೆ
ನಿಂಬೆ ಬಾಲೆ ಹೆಂಗೈತಂತಾ ಗೊತ್ತೈತ ನಿಂಗೆ
ಮಾರಿ ನಾನೂ ಸಿದ್ದು ನಿಂತ್ರೆ ನೋಡ್ತಿಯಾ ನೀನು

ಅರೇ ನೋಡ್ತಿನ್ ಹೇಳು ಯಾವ ಸೀಮೆ ಚಂದುಳ್ಳಿ ನೀನು

ಕಿಲಾಡಿ ಗಂಡು ನಾನಮ್ಮೋ
ಉಂಡಾಡಿ ಗುಂಡ ಅಲ್ಲಮ್ಮೋ
ಸಿಂಗಾರಿ ಸೀರೆ ನೋಡಮ್ಮೋ
ಈ ಸೀರೆಲಿ ನೆರಿಗೆ ಇಲ್ಲಮ್ಮೋ
ಕಾವೇರಿ ನನ್ನ ತಾಯಿಮೋ
ಈ ಕರುನಾಡು ನನ್ನ ತೌರಮ್ಮೋ
ಕಾವೇರಿ ನನ್ನ ತಾಯಿಮೋ
ಈ ಕರುನಾಡು ನನ್ನ ತೌರಮ್ಮೋ

ನಮ್ಮಜ್ಜಿ ಬರ್ತಾವ್ಲೆ
ಅರೇ ನಮ್ಮಜ್ಜಿ ಬರ್ತಾವ್ಲೆ ನಾನ್ ಸೇರಿ ಕುಣಿತಲೇ
ತಂದಾನ ಹಾಡುವೆನು ಈಗ
ಐ ತಂದಾನಿ ಥಾನಿ ನಾನಾ ನಾನಾ
ಐ ತಂದಾನಿ ಥಾನಿ ನಾನಾ ನಾನಾ